ಸಿಗದ ಪರಿಹಾರ, ತಪ್ಪದ ಅಲೆದಾಟ

|ಡಾ.ರೇವಣಸಿದ್ದಪ್ಪ ಕುಳ್ಳೂರ ರಾಮದುರ್ಗ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ.ಪರಿಹಾರವೇನೋ ಘೋಷಣೆ ಮಾಡಿದೆ. ಆದರೆ ಪ್ರತಿದಿನ ತಾಲೂಕು ಕಚೇರಿಗೆ ಅಲೆದಾಡುತ್ತಿರುವ ಮಹಾದೇವಿ ಮಲ್ಲಾಡಿ ಕುಟುಂಬಕ್ಕೆ ಪರಿಹಾರ ತಲುಪಿಸುವಲ್ಲಿ ಅಕಾರಿಗಳು ನಿರ್ಲಕ್ಷ…

View More ಸಿಗದ ಪರಿಹಾರ, ತಪ್ಪದ ಅಲೆದಾಟ

ವರ್ಷದ ಬಳಿಕ ಮೃತದೇಹ ಹೊರಕ್ಕೆ!

ನರೇಗಲ್ಲ: ವರ್ಷದ ಹಿಂದೆಯೇ ಮೃತಪಟ್ಟ ಪತಿಯ ಸಾವಿನ ಕುರಿತು ಪತ್ನಿ ಈಗ ಸಂಶಯ ವ್ಯಕ್ತಪಡಿಸಿದ್ದರಿಂದ ಮರಣೋತ್ತರ ಪರೀಕ್ಷೆಗಾಗಿ ಅಸ್ಥಿ ಪಂಜರ ಹೊರತೆಗೆದ ಘಟನೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಜಕ್ಕಲಿ ನಿವಾಸಿ, ಮೆಣಸಿನಕಾಯಿ…

View More ವರ್ಷದ ಬಳಿಕ ಮೃತದೇಹ ಹೊರಕ್ಕೆ!

ಎಮ್ಮೆ ಕರುವನ್ನು ಬಲಿ ಪಡೆದ ಹೆಬ್ಬಾವು

ಕಾರವಾರ: ಹೆಬ್ಬಾವು ಎಮ್ಮೆ ಕರುವನ್ನು ನುಂಗಲು ಯತ್ನಿಸಿ ಅದನ್ನು ಸಾಯಿಸಿದ ಘಟನೆ ನಗರದ ಸೋನಾರವಾಡದಲ್ಲಿ ಸೋಮವಾರ ನಡೆದಿದೆ. ಸೋನಾರವಾಡದಲ್ಲಿ ನೀರು ತುಂಬಿದ ಜೌಗು ಪ್ರದೇಶದಲ್ಲಿ ಎಮ್ಮೆಯ ಎದುರೇ ಅದರ ಕರುವನ್ನು ಹಾವು ಸುಮಾರು ನಾಲ್ಕೈದು…

View More ಎಮ್ಮೆ ಕರುವನ್ನು ಬಲಿ ಪಡೆದ ಹೆಬ್ಬಾವು

ಸ್ನೇಹಿತೆ ಮನೆಗೆ ತೆರಳಲು ತಾಯಿ ಮೊಬೈಲ್‌ ಕೊಡಲಿಲ್ಲ ಎಂದು ನೊಂದ ಬಾಲಕಿ ಮಾಡಿಕೊಂಡಿದ್ದು ಅಚಾತುರ್ಯ!

ಬೆಂಗಳೂರು: ತಾಯಿ ಮೊಬೈಲ್‌ ಕೊಡದಿದ್ದಕ್ಕೆ ನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಪ್ರಿಯಾಂಕಾ (16) ಆತ್ಮಹತ್ಯೆ ಶರಣಾಗಿದ್ದಾಳೆ. ಇಂದು ಸಂಜೆ ಆರು ಗಂಟೆ ಸುಮಾರಿಗೆ ಗೆಳತಿಯ ಮನೆಗೆ…

View More ಸ್ನೇಹಿತೆ ಮನೆಗೆ ತೆರಳಲು ತಾಯಿ ಮೊಬೈಲ್‌ ಕೊಡಲಿಲ್ಲ ಎಂದು ನೊಂದ ಬಾಲಕಿ ಮಾಡಿಕೊಂಡಿದ್ದು ಅಚಾತುರ್ಯ!

ಒಸಾಮಾ ಬಿನ್​ ಲಾಡೆನ್ ಮಗನ ಸಾವು ದೃಢೀಕರಿಸಿದ ವೈಟ್​ಹೌಸ್​: ಪಾಕ್-ಅಫ್ಘನ್ ಗಡಿಯಲ್ಲಿ ಹಮ್ಜಾ ಹತ್ಯೆ

ವಾಷಿಂಗ್ಟನ್: ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್​ ಲಾಡೆನ್​ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಖಚಿತಪಡಿಸಿದ್ದಾರೆ. ಅಫ್ಘನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕ ಪಡೆಗಳು ನಡೆಸಿದ ಕಾಯಾರ್ಚರಣೆಯಲ್ಲಿ ಹಮ್ಜಾ ಮೃತಪಟ್ಟಿದ್ದಾನೆಂದು ಕೇಳಿದ್ದಾರೆ. ಆದರೆ…

View More ಒಸಾಮಾ ಬಿನ್​ ಲಾಡೆನ್ ಮಗನ ಸಾವು ದೃಢೀಕರಿಸಿದ ವೈಟ್​ಹೌಸ್​: ಪಾಕ್-ಅಫ್ಘನ್ ಗಡಿಯಲ್ಲಿ ಹಮ್ಜಾ ಹತ್ಯೆ

ಶವ ಸಂಸ್ಕಾರಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ತಾಂಡಾಗಳಲ್ಲಿ ಲಂಬಾಣಿ ಸಮುದಾಯದವರು ಅನಾದಿಕಾಲದಿಂದ ವಾಸಿಸುತ್ತಿದ್ದರೂ ಇವರಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗವೇ ಇಲ್ಲ. ತಾಲೂಕಿನಲ್ಲಿ ಬಸಲಿಕಟ್ಟಿ, ಗೋವಿಂದ ಬಡಾವಣೆ, ಕಾಕೋಳ, ಗುಡಗೂರ ಸೇರಿ 22 ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರು,…

View More ಶವ ಸಂಸ್ಕಾರಕ್ಕೆ ಪರದಾಟ

ಟೆಕ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 5 ಸಾವು, 21 ಜನರಿಗೆ ಗಾಯ

ವಾಷಿಂಗ್ಟಂನ್‌: ಅಮೆರಿಕದ ಒಡೆಸ್ಸಾ ಮತ್ತು ಮಿಡ್‌ಲ್ಯಾಂಡ್‌, ಟೆಕ್ಸಾಸ್‌ನಲ್ಲಿ ಶನಿವಾರ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಕನಿಷ್ಠ ಐದು ಜನರು ಮೃತಪಟ್ಟಿದ್ದು, 21 ಜನರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ನಿಲುಗಡೆಯೊಂದಿಗೆ ಪ್ರಾರಂಭವಾದ ಘಟನೆಯಲ್ಲಿ…

View More ಟೆಕ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 5 ಸಾವು, 21 ಜನರಿಗೆ ಗಾಯ

ಮೂವರು ಸವಾರರು ಸಾವು

ಲೋಕಾಪುರ: ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸಮೀಪದ ಕೊಡಬಾಗಿ ಪೆಟ್ರೋಲ್ ಬಂಕ್ ಹತ್ತಿರ ಮಂಗಳವಾರ ಸಂಜೆ 4 ಗಂಟೆಗೆ ಕಾರು ಮತ್ತು ಎರಡು ಬೈಕ್‌ಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸವಾರರು ಮೃತಪಟ್ಟಿದ್ದು,…

View More ಮೂವರು ಸವಾರರು ಸಾವು

ಮೃತದೇಹಗಳಿಗಾಗಿ ಮುಂದುವರಿದ ಶೋಧ

ವಿರಾಜಪೇಟೆ: ತೋರಾ ಭೂಕುಸಿತ ಪ್ರದೇಶದಲ್ಲಿ ಮಂಗಳವಾರ ಕೂಡ ಶೋಧ ಕಾರ್ಯ ಮುಂದುವರಿದಿದೆ. ಕಾಣೆಯಾದವರ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ. ಆ.9ರಂದು ಭೂಕುಸಿತ ಉಂಟಾಗಿದ್ದು, ದುರಂತದಲ್ಲಿ 10 ಜನರು ಕಾಣೆಯಾಗಿದ್ದರು. ಇದುವರೆಗೆ 5 ಮೃತದೇಹಗಳು ಲಭಿಸಿದೆ.…

View More ಮೃತದೇಹಗಳಿಗಾಗಿ ಮುಂದುವರಿದ ಶೋಧ

ತಂಬಾಕು ಕಟಾವು ವೇಳೆ ವಿದ್ಯುತ್‌ ಪ್ರವಹಿಸಿ ಓರ್ವ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

ಮೈಸೂರು: ತಂಬಾಕನ್ನು ಕಟಾವು ಮಾಡುವ ವೇಳೆ ವಿದ್ಯುತ್‌ ಪ್ರವಹಿಸಿ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಹೊಸಕೊಟೆಕೊಪ್ಪಲು ಬಳಿ ಘಟನೆ ನಡೆದಿದ್ದು, ಕೊಪ್ಪಲು ಗ್ರಾಮ ನಿವಾಸಿ ಮಹೇಶ್(23) ಮೃತಪಟ್ಟಿದ್ದಾರೆ. ಕುಮಾರ್(22), ಕುಮಾರ್(25)…

View More ತಂಬಾಕು ಕಟಾವು ವೇಳೆ ವಿದ್ಯುತ್‌ ಪ್ರವಹಿಸಿ ಓರ್ವ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ