ದೇವೇಗೌಡರ ಗೆಲುವಿಗಾಗಿ ಕಾಡಸಿದ್ದೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್​

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್​.ಡಿ. ದೇವೇಗೌಡರ ಗೆಲುವಿಗಾಗಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಕಾಡಸಿದ್ದೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ನೊಣವಿನಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಡಿಸಿಎಂ ಪರಮೇಶ್ವರ್​,…

View More ದೇವೇಗೌಡರ ಗೆಲುವಿಗಾಗಿ ಕಾಡಸಿದ್ದೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್​

ಬೆಂಬಲ ವಾಪಸ್​ ಪಡೆದರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಡಿಸಿಎಂ ಪರಂ

ಬೆಂಗಳೂರು: ನಮಗೆ ನೀಡಿದ್ದ ಬೆಂಬಲ ವಾಪಸ್​ ಪಡೆದರೂ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷೇತರ ಶಾಸಕರಾಗಿದ್ದ ನಾಗೇಶ್​ ಮತ್ತು ಆರ್.ಶಂಕರ್​ ಮೈತ್ರಿ ಸರ್ಕಾರದಿಂದ ಬೆಂಬಲ ವಾಪಸ್​ ಪಡೆದಿದ್ದಕ್ಕೆ…

View More ಬೆಂಬಲ ವಾಪಸ್​ ಪಡೆದರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಡಿಸಿಎಂ ಪರಂ

ಮೀಸಲು ಮುಂಬಡ್ತಿ ರಕ್ಷಣೆಗೆ ಪೂರ್ವಸಿದ್ಧತೆ

ಬೆಂಗಳೂರು: ಎಸ್​ಸಿ-ಎಸ್​ಟಿ ನೌಕರರಿಗೆ ನೀಡಲಾಗಿರುವ ಮೀಸಲು ಮುಂಬಡ್ತಿ ರಕ್ಷಿಸುವ ಸಲುವಾಗಿ ರೂಪಿಸಿರುವ ಮೀಸಲು ರಕ್ಷಣೆ ಕಾಯ್ದೆಯ ಜಾರಿಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಸ್​ಸಿ-ಎಸ್​ಟಿ ನೌಕರರ ಸಂಘದ ಸದಸ್ಯರು,…

View More ಮೀಸಲು ಮುಂಬಡ್ತಿ ರಕ್ಷಣೆಗೆ ಪೂರ್ವಸಿದ್ಧತೆ

ರಮೇಶ್​ ಜಾರಕಿಹೊಳಿ ರಾಜೀನಾಮೆ ಸತ್ಯಕ್ಕೆ ದೂರವಾದ ವಿಚಾರ: ಡಿಸಿಎಂ ಪರಂ

ತುಮಕೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಶ್ರೀಗಳನ್ನು ಭೇಟಿ…

View More ರಮೇಶ್​ ಜಾರಕಿಹೊಳಿ ರಾಜೀನಾಮೆ ಸತ್ಯಕ್ಕೆ ದೂರವಾದ ವಿಚಾರ: ಡಿಸಿಎಂ ಪರಂ

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಭಕ್ತರು ಆತಂಕ ಪಡುವುದು ಬೇಡ ಎಂದ್ರು ಡಿಸಿಎಂ ಜಿ. ಪರಮೇಶ್ವರ್​

ತುಮಕೂರು: ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ನಮ್ಮ ಬಳಿ ಮಾತನಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​ ಹೇಳಿದರು. ನಿನ್ನೆ ಸಂಜೆ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ಅವರು ಮಾತನಾಡಿ, ಶ್ರೀಗಳು ಆರೋಗ್ಯವಾಗಿದ್ದಾರೆ.…

View More ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಭಕ್ತರು ಆತಂಕ ಪಡುವುದು ಬೇಡ ಎಂದ್ರು ಡಿಸಿಎಂ ಜಿ. ಪರಮೇಶ್ವರ್​

ಮಾತುಕತೆ ನಡೆಸುವಂತೆ ವಿದೇಶಾಂಗ ಸಚಿವರಿಗೆ ಮನವಿ

ಕಾರವಾರ: ಇರಾನ್​ನಲ್ಲಿ ಬಂಧಿಯಾಗಿರುವ ಉತ್ತರ ಕನ್ನಡದ 18 ಮೀನುಗಾರರನ್ನು ಬಿಡುಗಡೆ ಮಾಡುವ ಸಂಬಂಧ ಕ್ರಮ ವಹಿಸುವಂತೆ ರಾಜ್ಯ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ. ಈ…

View More ಮಾತುಕತೆ ನಡೆಸುವಂತೆ ವಿದೇಶಾಂಗ ಸಚಿವರಿಗೆ ಮನವಿ

ರೈತರ ಬಗೆಗಿನ ನಮ್ಮ ಕಾಳಜಿ ಬಿಜೆಪಿಗೆ ಇಲ್ಲ: ಡಿಸಿಎಂ ಪರಂ

ಬೆಂಗಳೂರು: ರೈತರ ಬಗ್ಗೆ ನಮ್ಮ ಸರ್ಕಾರ ಇಟ್ಟುಕೊಂಡಿರುವ ನಿಲುವನ್ನು ಬಿಜೆಪಿಯವರು ಇಟ್ಟುಕೊಂಡಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಎಲ್ಲೆಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲ ರೈತರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಬಿಜೆಪಿ ವಿರುದ್ಧ…

View More ರೈತರ ಬಗೆಗಿನ ನಮ್ಮ ಕಾಳಜಿ ಬಿಜೆಪಿಗೆ ಇಲ್ಲ: ಡಿಸಿಎಂ ಪರಂ

ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಬೆಳಗಾವಿ/ಬೆಂಗಳೂರು: ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅವರು ಬಯಸಿದರೆ ಸಿಎಂ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ವಿಶೇಷ ಪೊಲೀಸ್…

View More ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಸಿಎಂ ಆಗಿ ಕೆಲಸ ಮಾಡುವ ಸಮರ್ಥರಲ್ಲಿ ಪರಮೇಶ್ವರ್​ ಕೂಡ ಒಬ್ಬರು: ಸಿಎಂ ಎಚ್​ಡಿಕೆ

ದಾವಣಗೆರೆ: ರಾಜ್ಯದಲ್ಲಿ ಸಿಎಂ ಆಗಿ ಸಮರ್ಥವಾಗಿ ಕೆಲಸ ಮಾಡುವವರಿದ್ದಾರೆ. ಅವರಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೂಡ ಒಬ್ಬರು. ಅವರ ಹೇಳಿಕೆಗೆ ಬೇರೆ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಎಚ್​ಡಿಕೆ ತಿಳಿಸಿದ್ದಾರೆ. ಹೈಕಮಾಂಡ್ ತಮಗೆ ಸಿಎಂ…

View More ಸಿಎಂ ಆಗಿ ಕೆಲಸ ಮಾಡುವ ಸಮರ್ಥರಲ್ಲಿ ಪರಮೇಶ್ವರ್​ ಕೂಡ ಒಬ್ಬರು: ಸಿಎಂ ಎಚ್​ಡಿಕೆ

ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ

ಬೆಳಗಾವಿ: ಒಂದು ವೇಳೆ ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ನಾನು ಸಿದ್ಧ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಬ್ಬರು ಹೈಕಮಾಂಡ್​ ನಿಮಗೆ ಸಿಎಂ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೀರಾ…

View More ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ