ಕರೊನಾ ತಪ್ಪು ಸಂದೇಶ ನೀಡಿದರೆ ಕೇಸ್
ಬೆಳಗಾವಿ: ಕರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ನೀಡಿದರೆ ಅಂಥವರ ವಿರುದ್ಧ ಕ್ರಿಮಿನಲ್…
32 ಕುಟುಂಬಗಳಿಗೆ ರಕ್ಷಣೆ ನೀಡಿ
ಕಾರವಾರ: ಕುಮಟಾ ತಾಲೂಕಿನ ಹುಬ್ಬಣಗೇರಿ ಗ್ರಾಮದ ಸರ್ವೆ ನಂಬರ್ 91/1 ರಲ್ಲಿ ವಾಸ್ತವ್ಯವಿರುವ 32 ಕುಟುಂಬಗಳಿಗೆ…
ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ
ಮಂಗಳೂರು: ದುಬೈನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯ ಮಾದರಿ ಪರೀಕ್ಷೆಯ ವರದಿ ನೆಗೆಟಿವ್. ಹಾಗಾಗಿ…
ಮನೆ ಗಣತಿ ಜತೆಗೆ ಎನ್ಪಿಆರ್
ವಿಜಯವಾಣಿ ವಿಶೇಷ ಕಾರವಾರ 2021ರ ಜನಗಣತಿಗೆ ಈಗಲೇ ತಯಾರಿ ನಡೆದಿದೆ. ವಿಸõತ ಗಣತಿಗೂ ಪೂರ್ವಭಾವಿಯಾಗಿ ಇದೇ…
ಕರೋನಾ ತಡೆಗೆ 6 ವೈದ್ಯಕೀಯ ತಂಡ
ಕಲಬುರಗಿ: ಕರೊನಾ ಸೋಂಕು ದೇಶದಲ್ಲೂ ವರದಿ ಆಗಿರುವುದರಿಂದ ಜಿಲ್ಲೆಯಲ್ಲಿ ಹರಡದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮ…
ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ
ಬೆಳಗಾವಿ: ಖಾನಾಪುರ ತಾಲೂಕಿನ ಹಲವು ಗ್ರಾಮಗಳಿಗೆ ಗುಣಮಟ್ಟದ ಕಾಮಗಾರಿ ಮೂಲಕ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸುವುದು…
ಭಯ ಬಿಡಿ, ಇರಲಿ ಜಾಗೃತಿ
ಗದಗ: ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಉಸಿರಾಟ ಹಾಗೂ ಶ್ವಾಸಕೋಶಕ್ಕೆ ತೊಂದರೆ ಉಂಟು ಮಾಡುವ ಕರೊನಾ ವೈರಸ್…
ಕರೊನಾ ವೈರಸ್ ಭಯ ಬೇಡ
ಧಾರವಾಡ: ಜಿಲ್ಲೆಯಲ್ಲಿ ನೋವೆಲ್ ಕರೊನಾ ವೈರಸ್ ಸೋಂಕಿತ, ಪೀಡಿತ ಪ್ರಕರಣಗಳು ದಾಖಲಾಗಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು,…
ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವಿದ್ಯಾರ್ಥಿನಿ; ಮಾ.8ರಂದು ಕಾರ್ಯನಿರ್ವಹಿಸಲಿರುವ ಈಕೆಯ ವಿಶೇಷತೆ ಇಲ್ಲಿದೆ
ಮುಂಬೈ: ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಈ ಐತಿಹಾಸಿಕ ದಿನಾಚರಣೆ ಮೊದಲು ಆರಂಭಗೊಂಡಿದ್ದು ಉತ್ತರ…
ಅವಕಾಶ ಬಳಸಿಕೊಂಡು ಸ್ವಾವಲಂಬಿಗಳಾಗಿ
ಗದಗ: ಸ್ಪರ್ಧಾತ್ಮಕ ಯುಗದಲ್ಲಿ ನಿರುದ್ಯೋಗ ಯುವಕ- ಯುವತಿಯರು ಸರ್ಕಾರಿ ಉದ್ಯೋಗವನ್ನೇ ನೆಚ್ಚಿಕೊಳ್ಳದೆ ದೊರೆತ ಅವಕಾಶಗಳನ್ನು ಬಳಸಿಕೊಂಡು…