ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಿ

ಬಸವಕಲ್ಯಾಣ: ಬರದಿಂದ ಉದ್ಭವಿಸುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು. ಬೇಸಿಗೆಯಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪರಿಣಾಮಕಾರಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಸಲಹೆ ನೀಡಿದರು. ರಥ ಮೈದಾನದ ಸಭಾ ಭವನದಲ್ಲಿ…

View More ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಿ

ಕನಕದಾಸ ಜಯಂತಿ ಸಿದ್ಧತೆ ಸೂಚನೆ

ಬೀದರ್: 26ರಂದು ಆಚರಿಸುವ ಭಕ್ತ ಶ್ರೇಷ್ಠ ಕನಕದಾಸ ಜಯಂತ್ಯುತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅಧಿಕಾರಿಗಳಿಗೆ ಸೂಚಿಸಿ ವಿವಿಧ ಜವಾಬ್ದಾರಿಗಳನ್ನು ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ…

View More ಕನಕದಾಸ ಜಯಂತಿ ಸಿದ್ಧತೆ ಸೂಚನೆ

ಶಾಶ್ವತ ಪರಿಹಾರ ಪಯತ್ನ

ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಗಳಿಂದ ವಿಷಪೂರಿತ ಅನಿಲ ತ್ಯಾಜ್ಯ ಹಳ್ಳದ ನೀರಿಗೆ ಹರಿಬಿಡುವುದರಿಂದ ಜಲಚರಗಳು ಅಸುನೀಗುತ್ತಿವೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ತಿಳಿಸಿದರು. ಗಡವಂತಿ ಗ್ರಾಮದಲ್ಲಿ…

View More ಶಾಶ್ವತ ಪರಿಹಾರ ಪಯತ್ನ

ಅಕ್ರಮ ಸಾರಾಯಿ ಮಾರಾಟ ತಡೆಗೆ ಕ್ರಮ

ಬಸವಕಲ್ಯಾಣ: ಕೋಹಿನೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಭರವಸೆ ನೀಡಿದರು. ಕೋಹಿನೂರದಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅರ್ಜಿ ಮತ್ತು ಬೇಡಿಕೆಗಳಿಗೆ…

View More ಅಕ್ರಮ ಸಾರಾಯಿ ಮಾರಾಟ ತಡೆಗೆ ಕ್ರಮ

ಅನ್ನಭಾಗ್ಯ ಲೂಟಿಕೋರರಿಗೆ ಜಿಲ್ಲಾಡಳಿತ ಬಿಸಿ

ಬೀದರ್: ಅನ್ನ ಭಾಗ್ಯಕ್ಕೆ ಕನ್ನ ಹಾಕಿ, ಭಾರಿ ಪ್ರಮಾಣದ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟದ ಮತ್ತಷ್ಟು ಪ್ರಕರಣ ಬೆಳಕಿಗೆ ಬರುತ್ತಿವೆ. ಕಳೆದೆರಡು ವಾರಗಳಿಂದ ವಿವಿಧೆಡೆ ನಡೆದಿರುವ ಮಿಂಚಿನ ದಾಳಿಗಳಲ್ಲಿ ಜಪ್ತಿ ಆಗುತ್ತಿರುವ ಸರ್ಕಾರಿ ವಿತರಣೆ…

View More ಅನ್ನಭಾಗ್ಯ ಲೂಟಿಕೋರರಿಗೆ ಜಿಲ್ಲಾಡಳಿತ ಬಿಸಿ