ತರಗತಿಗಿಂತ ತರಬೇತಿಗಳೇ ಹೆಚ್ಚಾದವು

ದಾವಣಗೆರೆ: ಶಾಲೆ ಅವಧಿಯಲ್ಲಿ ಶಿಕ್ಷಕರನ್ನು ಸರ್ಕಾರಿ ಕಾರ್ಯಕ್ರಮ, ತರಬೇತಿಗಳಿಗೆ ನಿಯೋಜಿಸದಂತೆ ಇಲಾಖೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲು ಶನಿವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ದಾವಣಗೆರೆ ಉತ್ತರ ವಲಯದ ಶಿಕ್ಷಣಾಧಿಕಾರಿ ಉಷಾ ಕುಮಾರಿ ವರದಿ…

View More ತರಗತಿಗಿಂತ ತರಬೇತಿಗಳೇ ಹೆಚ್ಚಾದವು

ಎಸ್ಸೆಸ್ಸೆಂ ಬರ್ತಡೇ ನಿಮಿತ್ತ ಉದ್ಯೋಗ ಮೇಳ

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 52ನೇ ವರ್ಷದ ಜನ್ಮದಿನದ ಅಂಗವಾಗಿ ಎವಿಕೆ ಕಾಲೇಜಿನಲ್ಲಿ ಗ್ಲೋಬಲ್ ಎಜುಕೇಷನ್ ಅಕಾಡೆಮಿ ವತಿಯಿಂದ ಭಾನುವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಪುರ ಟೆಕ್ನೋ ಪ್ರೈ. ಲಿಮಿಟೆಡ್, ಸನ್ ಲೈಫ್…

View More ಎಸ್ಸೆಸ್ಸೆಂ ಬರ್ತಡೇ ನಿಮಿತ್ತ ಉದ್ಯೋಗ ಮೇಳ

ಕುರಿ ಕಳವು ಮಾಡುವುದೇ ಆತನ ಚಾಳಿಯಾಗಿತ್ತು, ಶನಿವಾರ ರಾತ್ರಿಯೂ ಕಳವಿಗೆ ಹೋಗಿದ್ದ ಆತನಿಗೆ ಏನಾಯಿತು ಗೊತ್ತಾ?

ದಾವಣಗೆರೆ: ಆತ ಕುರಿ ಕದ್ದು ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಸಾಕಷ್ಟು ಬಾರಿ ಸಿಕ್ಕಿಬಿದ್ದು ಜೈಲಿಗೂ ಹೋಗಿಬಂದಿದ್ದ. ಆದರೂ ಆತ ಬುದ್ಧಿ ಕಲಿತಿರಲಿಲ್ಲ. ಶನಿವಾರ ರಾತ್ರಿ ಕೂಡ ತನ್ನ ಕುರಿ ಕಳವಿನ ಕೈಚಳಕ ತೋರಲು…

View More ಕುರಿ ಕಳವು ಮಾಡುವುದೇ ಆತನ ಚಾಳಿಯಾಗಿತ್ತು, ಶನಿವಾರ ರಾತ್ರಿಯೂ ಕಳವಿಗೆ ಹೋಗಿದ್ದ ಆತನಿಗೆ ಏನಾಯಿತು ಗೊತ್ತಾ?

ಸ್ತ್ರೀ ಸಾಧನೆಯ ಹಾದಿಯಲ್ಲಿ ಸಾಗಬೇಕು

ದಾವಣಗೆರೆ: ಮಹಿಳೆಯರು ಭಯಪಡದೇ ಧೈರ್ಯವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು. ಜಿಲ್ಲಾ ಮಹಿಳಾ ಉದ್ಯಮಿಗಳ ಸಂಘ ‘ಪ್ರೇರಣಾ’ ವತಿಯಿಂದ ಸಿ.ಕೆ.ವೃತ್ತಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ, ಸರ್ ನಎಂ.ವಿಶ್ವೇಶ್ವರಯ್ಯ ಜನ್ಮ…

View More ಸ್ತ್ರೀ ಸಾಧನೆಯ ಹಾದಿಯಲ್ಲಿ ಸಾಗಬೇಕು

ಚನ್ನಗಿರಿ ತಾಲೂಕಿಗೆ ಡಿಸಿ ದಿಢೀರ್ ಭೇಟಿ

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧ ಇಲಾಖೆ, ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಲ್ಲೂರು ಕ್ಯಾಂಪ್, ನಲ್ಲೂರು ಹಟ್ಟಿಯ ಅಂಗನವಾಡಿ ಕೇಂದ್ರಗಳಲ್ಲಿ ಪ್ರವೇಶಾತಿಗಿಂತಲೂ ಕಡಿಮೆ ಮಕ್ಕಳಿರುವುದನ್ನು…

View More ಚನ್ನಗಿರಿ ತಾಲೂಕಿಗೆ ಡಿಸಿ ದಿಢೀರ್ ಭೇಟಿ

ವಚನ ಸಾಹಿತ್ಯಕ್ಕೆ ಡಿಜಿಟಲ್ ಸ್ವರೂಪ

ದಾವಣಗೆರೆ: ಒಂದು ಕೋಟಿ ರೂ. ವೆಚ್ಚದಲ್ಲಿ ಶರಣರ ವಚನ ಸಾಹಿತ್ಯದ ಡಿಜಿಟಲೀಕರಣ ಕಾರ್ಯ ಆರಂಭಿಸಲಾಗಿದೆ. 23 ಭಾಷೆಗಳಲ್ಲಿ ವಚನ ಸಂಗೀತ ಪ್ರಸಾರ ಮಾಡುವ ಯೋಜನೆ ಇದೆ ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ…

View More ವಚನ ಸಾಹಿತ್ಯಕ್ಕೆ ಡಿಜಿಟಲ್ ಸ್ವರೂಪ

ಸಾಲ ವಸೂಲಾತಿ ವೇಳೆ ತಾಳ್ಮೆ ಇರಲಿ

ದಾವಣಗೆರೆ: ರೈತರ ಸಾಲ ವಸೂಲಾತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರಬಾರದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸೂಚಿಸಿದರು. ಲೀಡ್ ಬ್ಯಾಂಕ್‌ನಿಂದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಮಾತನಾಡಿದರು.…

View More ಸಾಲ ವಸೂಲಾತಿ ವೇಳೆ ತಾಳ್ಮೆ ಇರಲಿ

ಕಡಿಮೆ ನೀರಿನ ಬೆಳೆಗಳತ್ತ ಚಿತ್ತ ಹರಿಸಿ

ದಾವಣಗೆರೆ: ರೈತರು ಮೆಕ್ಕೆಜೋಳ, ಭತ್ತ ಅಥವಾ ಅಡಕೆಯಂಥ ಏಕ ಬೆಳೆಗೆ ಅವಲಂಬಿಸದೇ ಕಡಿಮೆ ನೀರು ಮತ್ತು ವೆಚ್ಚದಲ್ಲಿ ಬೆಳೆಯುವ ಬೆಳೆಗಳತ್ತ ಗಮನ ಹರಿಸಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು. ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ…

View More ಕಡಿಮೆ ನೀರಿನ ಬೆಳೆಗಳತ್ತ ಚಿತ್ತ ಹರಿಸಿ

ಕೇಸರಿ ಬಣ್ಣದಲ್ಲಿ ಮಿಂದೆದ್ದ ಬೆಣ್ಣೆ ನಗರಿ

ದಾವಣಗೆರೆ: ಹಿಂದು ಮಹಾ ಗಣಪತಿ ಬೃಹತ್ ಶೋಭಾಯಾತ್ರೆ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ಶನಿವಾರ ಸಂಭ್ರಮದಿಂದ ನೆರವೇರಿತು. ಕಲಾ ತಂಡಗಳು, ಸ್ತಬ್ಧಚಿತ್ರಗಳು, ಮಹನೀಯರ ಮೂರ್ತಿಗಳು ಮೆರವಣಿಗೆ ಕಳೆಗಟ್ಟುವಂತೆ ಮಾಡಿದ್ದವು. ಜತೆಗೆ ಹಾಡು, ಕುಣಿತ, ಶಿಳ್ಳೆ,…

View More ಕೇಸರಿ ಬಣ್ಣದಲ್ಲಿ ಮಿಂದೆದ್ದ ಬೆಣ್ಣೆ ನಗರಿ

ವಿಶ್ವಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕು

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ, 2019-20ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್,…

View More ವಿಶ್ವಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕು