ವಚನಗಳ ಮೂಲಕ ಕಾಯಕ, ದಾಸೋಹ ಪರಿಕಲ್ಪನೆ

ಅರಸೀಕೆರೆ: ಶರಣರ ತತ್ವಾದರ್ಶಗಳನ್ನು ಪಾಲಿಸಿದರೆ ಬದುಕು ಸಾರ್ಥಕವಾಗಲಿದೆ ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ಹೇಳಿದರು. ತಾಲೂಕು ಆಡಳಿತ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ…

View More ವಚನಗಳ ಮೂಲಕ ಕಾಯಕ, ದಾಸೋಹ ಪರಿಕಲ್ಪನೆ

ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ

ಧಾರವಾಡ: ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಸಹದೇವ ನಿಗದಿ ಮತ್ತು ಅವರ ಗೆಳೆಯರ ಬಳಗದಿಂದ ಬುಧವಾರ ಆಯೋಜಿಸಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ…

View More ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ

ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ರಜೆ ಸಿಕ್ಕಿದ ಬಳಿಕ ಶಾಲಾ ಆವರಣ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವವರೂ ಇದ್ದಾರೆ. ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ತಮ್ಮ ಶಾಲೆಯ ಬಾವಿಯನ್ನು ರಜೆಗೆ ಮುನ್ನ…

View More ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ನಿತ್ಯ ದಾಸೋಹ ಸೇವೆಗೆ ಶ್ರೀಗಳ ಸಂಚಾರ

ಅಕ್ಕಿಆಲೂರ: ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದಲ್ಲಿ ನಿತ್ಯ ದಾಸೋಹ ನಡೆಸುವ ಮಹತ್ವಾಕಾಂಕ್ಷೆ ಯೋಜನೆಗೆ ಶಿವಬಸವ ಸ್ವಾಮೀಜಿ ಕಾಯಕಲ್ಪ ನೀಡಿದ್ದು, ಅದಕ್ಕಾಗಿ ವಿರಕ್ತಮಠದ ಪ್ರಸಾದ ನಿಲಯದಲ್ಲಿ ಶಿಕ್ಷಣ ಪೂರೈಸಿದ ಹಳೆಯ ವಿದ್ಯಾರ್ಥಿ ನೇತೃತ್ವದಲ್ಲಿ ಶ್ರೀಗಳು ತಾಲೂಕಿನಾದ್ಯಾಂತ ಸಂಚಾರ…

View More ನಿತ್ಯ ದಾಸೋಹ ಸೇವೆಗೆ ಶ್ರೀಗಳ ಸಂಚಾರ

ಅದ್ದೂರಿಯಾಗಿ ಜರುಗಿದ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಔರಾದ್ತೆಲಂಗಾಣ, ಮಹಾರಾಷ್ಟ್ರ ಮತ್ತು ಕನರ್ಾಟಕ ಗಡಿಭಾಗದ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಬುಧವಾರ ಬೆಳಗ್ಗಿನ ಜಾವ ಅಂತಾರಾಜ್ಯ ಅಮರೇಶ್ವರ ರಥೋತ್ಸವ ನೆರವೇರಿತು. ಪಟ್ಟಣದ ಅಮರೇಶ್ವರ ಜಾತ್ರೆ ಅಂಗವಾಗಿ ಅಮರೇಶ್ವರ ದೇವಾಲಯದಿಂದ ಅಗ್ನಿಕುಂಡದವರೆಗೆ ನಡೆದ…

View More ಅದ್ದೂರಿಯಾಗಿ ಜರುಗಿದ ರಥೋತ್ಸವ

ಕೊಪ್ಗಳ ಶ್ರೀ ಗವಿಮಠ ದಾಸೋಹ ಮಂಟಪದಲ್ಲಿ ಭಾರಿ ಸಂಖ್ಯೆ ಭಕ್ತರು

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಸಿದ್ಧವಾದ ಗವಿಮಠ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಜನಸಾಗರ ಹರಿದು ಬರುತ್ತಿದೆ. ಭಾನುವಾರ ರಜೆ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತವೃಂದ ಮಠಕ್ಕೆ ಆಗಮಿಸಿ ಗವಿಸಿದ್ಧೇಶ್ವರರ ಸ್ವಾಮಿ ಕೃಪೆಗೆ ಪಾತ್ರರಾದರು.…

View More ಕೊಪ್ಗಳ ಶ್ರೀ ಗವಿಮಠ ದಾಸೋಹ ಮಂಟಪದಲ್ಲಿ ಭಾರಿ ಸಂಖ್ಯೆ ಭಕ್ತರು

ಶಾಲಾ ಮಕ್ಕಳಿಗೆ ಕಳಪೆ ಆಹಾರ

ಉಡುಪಿ: ಅಕ್ಷರ ದಾಸೋಹ ಯೋಜನೆಯಲ್ಲಿ ಶಾಲಾ ಮಕ್ಕಳ ಊಟಕ್ಕೆ ಕಳಪೆ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ…

View More ಶಾಲಾ ಮಕ್ಕಳಿಗೆ ಕಳಪೆ ಆಹಾರ