ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

ಅಜ್ಜಂಪುರ: ಸಮೀಪದ ಸೊಲ್ಲಾಪುರ ಗ್ರಾಮದಲ್ಲಿ ನಿರ್ವಿುಸುತ್ತಿರುವ 80 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಲ್ಯಾಂಡ್ ಆರ್ವಿು ಇಂಜಿನಿಯರ್​ಗೆ ತರಾಟೆಗೆ ತೆಗೆದುಕೊಂಡರು.…

View More ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

30 ಅಡಕೆ ಗಿಡ ನಾಶ

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಗ್ರಾಪಂ ವ್ಯಾಪ್ತಿಯ ತಾರೇಸರ ಗ್ರಾಮದ ನೈಗಾರಿನ ಚೌಡಾ ಲಿಂಗಾ ಗೌಡ ಎಂಬುವರು ಅನಾದಿ ಕಾಲದಿಂದ ಸಾಗುವಳಿ ಮಾಡುತ್ತಿದ್ದ 35 ಗುಂಟೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ವಶಪಡಿಸಿಕೊಂದ್ದಾರೆ.…

View More 30 ಅಡಕೆ ಗಿಡ ನಾಶ

ಕಿಡಿಗೇಡಿಗಳ ಬೆಂಕಿಗೆ 18 ಎಕರೆ ತೋಟ ಭಸ್ಮ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಹನಗೋಡು ಸಮೀಪದ ಕೆ.ಜಿ.ಹಬ್ಬನಕುಪ್ಪೆ ತರಗನ್ ಎಸ್ಟೇಟ್ ಬೇಲಿ ಬದಿಯಲ್ಲಿ ಕಿಡಿಗೇಡಿಗಳು ಹಾಕಿದ್ದ ಬೆಂಕಿಗೆ 18 ಎಕರೆ ಮಾವಿನ ತೋಟ ನಾಶವಾಗಿದೆ. 600ಕ್ಕೂ ಹೆಚ್ಚು ಫಲ ಬಿಡುತ್ತಿದ್ದ ಮಾವಿನ…

View More ಕಿಡಿಗೇಡಿಗಳ ಬೆಂಕಿಗೆ 18 ಎಕರೆ ತೋಟ ಭಸ್ಮ

ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ

ರಾಣೆಬೆನ್ನೂರ: ತಾಲೂಕಿನ ಯಕ್ಲಾಸಪುರ ಸಮೀಪದ ತುಮ್ಮಿನಕಟ್ಟಿ-ಮೇಡ್ಲೇರಿ ಸಂರ್ಪಕಿಸುವ ರಸ್ತೆ ಹದಗೆಟ್ಟಿದ್ದು, ದುರಸ್ತಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸುಕ್ಷೇತ್ರ ಮೇಡ್ಲೇರಿ ಗ್ರಾಮಕ್ಕೆ ನಿತ್ಯ ನೂರಾರು ಜನ ಆಗಮಿಸುತ್ತಾರೆ. ಜತೆಗೆ ವಿಶೇಷ ದಿನಗಳಲ್ಲಿ ಆಗಮಿಸುವ ಭಕ್ತರ…

View More ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ

ಹತ್ತಿ ಘಟಕಕ್ಕೆ ಬೆಂಕಿ, 5.96 ಕೋಟಿ ರೂ. ಹಾನಿ

ಧಾರವಾಡ: ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್​ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೋಟ್ಯಂತರ ರೂ. ಮೌಲ್ಯದ ಹತ್ತಿ ಸುಟ್ಟು ಭಸ್ಮವಾದ ಘಟನೆ ಗುರುವಾರ ಸಂಭವಿಸಿದೆ. ಜಿ.ಪಂ. ಮಾಜಿ ಸದಸ್ಯ ತವನಪ್ಪ ಅಷ್ಟಗಿ…

View More ಹತ್ತಿ ಘಟಕಕ್ಕೆ ಬೆಂಕಿ, 5.96 ಕೋಟಿ ರೂ. ಹಾನಿ

ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

ರಾಯಬಾಗ: ಪಟ್ಟಣದ ಫುಟ್‌ವೇರ್ ಅಂಗಡಿಯೊಂದಕ್ಕೆ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಪಾದರಕ್ಷೆಗಳು ಬೆಂಕಿಗೆ ಆಹುತಿಯಾಗಿವೆ. ಪಟ್ಟಣದ ಪಾಟೀಲ ಚೌಕ್‌ದಲ್ಲಿರುವ ಸೋಮೇಶ ಮೇತ್ರಿ ಅವರಿಗೆ ಸೇರಿದ ಅಷ್ಟವಿನಾಯಕ ಫುಟ್‌ವೇರ್ ಅಂಗಡಿ…

View More ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

32 ಎಕರೆ ಕಬ್ಬು ಬೆಂಕಿಗೆ ಆಹುತಿ

ಮುನವಳ್ಳಿ: ಸಮೀಪದ ಬಡ್ಲಿ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಸಂಭವಿಸಿ ಕಟಾವಿಗೆ ಬಂದಿದ್ದ ಅಂದಾಜು 32 ಎಕರೆ ಕಬ್ಬು ಸಂಪೂರ್ಣ ಸುಟ್ಟಿದ್ದು, ಸ್ಥಳೀಯರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ರೈತರಾದ ಮಲ್ಲಿಕಾರ್ಜುನ ಕೋತಂಬರಿ, ಶಿವಪ್ಪ…

View More 32 ಎಕರೆ ಕಬ್ಬು ಬೆಂಕಿಗೆ ಆಹುತಿ

ಬಿರುಗಾಳಿಗೆ 2 ಸಾವಿರಕ್ಕೂ ಹೆಚ್ಚು ಅಡಕೆ ಮರ ನೆಲಸಮ

ಸಿದ್ದಾಪುರ: ಬಿರುಗಾಳಿಯ ಹೊಡೆತಕ್ಕೆ ಎರಡು ಸಾವಿರಕ್ಕೂ ಹೆಚ್ಚು ಅಡಕೆ ಮರಗಳು ನೆಲಸಮಗೊಂಡ ಘಟನೆ ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಗ್ರಾಮದ ಊರತೋಟದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಹಠಾತ್ತನೆ ಸಂಭವಿಸಿದ ಈ ಪ್ರಕೃತಿ ವಿಕೋಪವು ಕೊಡಗಿನ ದುರಂತವನ್ನು…

View More ಬಿರುಗಾಳಿಗೆ 2 ಸಾವಿರಕ್ಕೂ ಹೆಚ್ಚು ಅಡಕೆ ಮರ ನೆಲಸಮ

ನಿಧಿ ಆಸೆಗಾಗಿ ಶಿವಲಿಂಗ ಭಗ್ನ

ರಾಣೆಬೆನ್ನೂರ: ನಿಧಿ ಆಸೆಗಾಗಿ ದುಷ್ಕರ್ವಿುಗಳು ಶಿವಲಿಂಗವನ್ನು ಭಗ್ನಗೊಳಿಸಿದ ಘಟನೆ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕಲ್ಲೇಶ್ವರ ದೇವಸ್ಥಾನದಲ್ಲಿನ ಶಿವಲಿಂಗ ಮೂರ್ತಿಯನ್ನು ಕಿತ್ತು, ಸುಮಾರು ಮೂರು ಅಡಿ ಅಗೆದು ನಿಧಿಗಾಗಿ…

View More ನಿಧಿ ಆಸೆಗಾಗಿ ಶಿವಲಿಂಗ ಭಗ್ನ