ಜಿಲ್ಲಾದ್ಯಂತ ಮಳೆಗೆ ಜನಜೀವನ ಅಸ್ತವ್ಯಸ್ತ

ಹಾವೇರಿ: ಜಿಲ್ಲಾದ್ಯಂತ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗಳು, ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದರೆ, ಹೊಲಗಳ ತುಂಬೆಲ್ಲ ನೀರು ಆವರಿಸಿಕೊಂಡು ಅನ್ನದಾತನ ಬೆಳೆ ಕೊಚ್ಚಿಹೋಗಿದೆ. ನಗರದ ಬಾಲಾಜಿ ಟ್ರೇಡ್ ಲಿಂಕ್ಸ್…

View More ಜಿಲ್ಲಾದ್ಯಂತ ಮಳೆಗೆ ಜನಜೀವನ ಅಸ್ತವ್ಯಸ್ತ

ಕಟ್ಟೆಮಳಲವಾಡಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಹುಣಸೂರು/ ಕಟ್ಟೆಮಳಲವಾಡಿ:  ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಗುಡುಗುಸಹಿತ ಬಿರುಗಾಳಿ ಮಳೆಗೆ 40ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಶಾಲಾ ಕಟ್ಟಡದ ಮೇಲೆ ಮರ ಬಿದ್ದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ…

View More ಕಟ್ಟೆಮಳಲವಾಡಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಹಾನಗಲ್ಲದಲ್ಲಿ ಡಕೋಟ ಬಸ್​ಗಳು

ಗಿರೀಶ ದೇಶಪಾಂಡೆ ಹಾನಗಲ್ಲ ಮಾರ್ಗ ಮಧ್ಯೆ ಎಲ್ಲೆಂದರಲ್ಲಿ ಕೈಕೊಡುವ ಹಾಗೂ ಬ್ರೆಕ್​ಗಳಿಲ್ಲದೆ ಹಲವು ಅಪಘಾತಗಳಿಂದ ಕುಖ್ಯಾತಿಗೆ ಪಾತ್ರವಾಗಿರುವ ಹಾನಗಲ್ಲ ಘಟಕದ ಬಸ್​ನಲ್ಲಿ ಪ್ರಯಾಣ ಮಾಡುವಾಗ ಒಂದು ಕ್ಷಣ ಯೋಚಿಸುವುದು ಒಳಿತು. ಹೌದು! ಪ್ರತಿದಿನವೂ ಈ…

View More ಹಾನಗಲ್ಲದಲ್ಲಿ ಡಕೋಟ ಬಸ್​ಗಳು

ನೀರಿನ ಸೆಳೆತಕ್ಕೆ ಮೃತಪಟ್ಟ ಎತ್ತುಗಳು!

ಹಾವೇರಿ: ಹೆಗ್ಗೇರಿಕೆರೆಯ ಒಡ್ಡು ಶುಕ್ರವಾರ ರಾತ್ರಿ ಒಡೆದಿದ್ದು, ಅಪಾರ ಪ್ರಮಾಣದ ನೀರು ಪಕ್ಕದಲ್ಲಿರುವ ಯುಟಿಪಿ ಕಾಲುವೆ ಮೂಲಕ ರಭಸವಾಗಿ ಹರಿಯುತ್ತಿದೆ. ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳು ಶನಿವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.…

View More ನೀರಿನ ಸೆಳೆತಕ್ಕೆ ಮೃತಪಟ್ಟ ಎತ್ತುಗಳು!

ಹೊಂಡಗಳ ಆಗರ ನರಸಿಂಗರಾವ್ ರಸ್ತೆ

ಅಕ್ಕಿಆಲೂರ: ಪಟ್ಟಣದ ನರಸಿಂಗರಾವ್ ನಗರದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೆ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ರಸ್ತೆ ಹಾನಗಲ್ಲ ತಾಲೂಕು ಶಿಕ್ಷಣ ಸಂಘದ 6 ಶಿಕ್ಷಣ ಕೇಂದ್ರಗಳು, ಜ್ಞಾನಭಾರತಿ ಶಾಲೆ, ಮುಖ್ಯ…

View More ಹೊಂಡಗಳ ಆಗರ ನರಸಿಂಗರಾವ್ ರಸ್ತೆ

ಬಳ್ಳಾರಿಯಲ್ಲಿ ಅವಾಂತರ ಸೃಷ್ಟಿಸಿದ ಮಳೆರಾಯ, 28 ಮಿಮೀ ಮಳೆ

ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಸುರಿದ ಮಳೆ ಅಪಾರ ಹಾನಿ ಸೃಷ್ಟಿಸಿದೆ. ಕಂಪ್ಲಿಯ ಶಿಬಿರದಿನ್ನಿ ಪ್ರದೇಶದಲ್ಲಿ ದವಸ ಧಾನ್ಯ ಹಾಗೂ ಇತರ ವಸ್ತುಗಳು ನೀರು ಪಾಲಾಗಿದ್ದರಿಂದ ಜನರು ಪರದಾಡಿದರು. ಪಟ್ಟಣದ ಹೊಸಪೇಟೆ ಬೈಪಾಸ್…

View More ಬಳ್ಳಾರಿಯಲ್ಲಿ ಅವಾಂತರ ಸೃಷ್ಟಿಸಿದ ಮಳೆರಾಯ, 28 ಮಿಮೀ ಮಳೆ

ಗುಡಿಸಲು ನಿವಾಸಿಗಳಿಗೆ ಸಿಗದ ‘ಆಶ್ರಯ’

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ ಸಂಜೆ ಮಳೆ ಸುರಿಯಲಾರಂಭಿಸಿದರೆ ರಾತ್ರಿ ಊಟ ಮಾಡಂಗಿಲ್ಲ. ಕುಡಿಯಲು ನೀರೂ ಸಿಗಂಗಿಲ್ಲ. ದೀಪ ಹತ್ತುವುದೇ ಇಲ್ಲ. ಕತ್ತಲಲ್ಲಿ ಮಕ್ಕಳನ್ನು ಹೊತ್ತುಕೊಂಡು ಬೆಳಕಿಗಾಗಿ ಬೆಳಗಿನ ಜಾವದವರೆಗೂ ಎದುರು ನೋಡಬೇಕು. ಮಳೆ ಬಂದರೆ…

View More ಗುಡಿಸಲು ನಿವಾಸಿಗಳಿಗೆ ಸಿಗದ ‘ಆಶ್ರಯ’

ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ನೆರೆ ಸಮಸ್ಯೆಯಿಂದ ಹೊರ ಬರುವ ಮುನ್ನವೇ ಮಳೆರಾಯ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾನೆ. ಮತ್ತೊಂದೆಡೆ ಕಟಾವಿಗೆ ಸಜ್ಜಾಗಿದ್ದ ಬೆಳೆಗಳೆಲ್ಲ ಜಲಾವೃತಗೊಂಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.…

View More ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

ದೊಡ್ಡಬಿದರಕಲ್ಲು ಕೆರೆಕೋಡಿ ಒಡೆದು ಮನೆಗಳಿಗೆ ನುಗ್ಗಿದ ನೀರು: ಬಿಬಿಎಂಪಿ ಮೇಯರ್​ ಭೇಟಿ

ಬೆಂಗಳೂರು : ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡಬಿದರಕಲ್ಲು ಕೆರೆಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿದೆ. ವಾರ್ಡ್​ ಸಂಖ್ಯೆ-40ರ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಕೆರೆ ನಿರ್ಮಾಣವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆರೆ…

View More ದೊಡ್ಡಬಿದರಕಲ್ಲು ಕೆರೆಕೋಡಿ ಒಡೆದು ಮನೆಗಳಿಗೆ ನುಗ್ಗಿದ ನೀರು: ಬಿಬಿಎಂಪಿ ಮೇಯರ್​ ಭೇಟಿ

ಕೃಷಿ ಹೊಂಡ, ಬದುವುಗಳಿಗೆ ಹಾನಿ

ಬ್ಯಾಡಗಿ: ತಾಲೂಕಿನ ವಿವಿಧೆಡೆ ಭಾನುವಾರ ಹಾಗೂ ಸೋಮವಾರ ಸುರಿದ ಮಳೆಗೆ ಕೆರೆ ಕಟ್ಟೆಗಳು ಭರ್ತಿಗೊಂಡು, ಕೃಷಿ ಹೊಂಡ, ಬದುವುಗಳು ನೀರಿನ ರಭಸಕ್ಕೆ ಹಾನಿಗೊಳಗಾಗಿವೆ. 2 ತಿಂಗಳಿಂದ ಮಳೆ ಹೊಡೆತಕ್ಕೆ ಬೆಳೆ ಹಾನಿ ಹಾಗೂ ಮನೆಗಳು…

View More ಕೃಷಿ ಹೊಂಡ, ಬದುವುಗಳಿಗೆ ಹಾನಿ