52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಕೆರೂರ: ಹೆರಕಲ್ ಏತ ನೀರಾವರಿಯ ದಕ್ಷಿಣ ಭಾಗದ ಯೋಜನೆಯನ್ನು 18 ತಿಂಗಳಲ್ಲಿ ಕರಾರುವಕ್ಕಾಗಿ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಪದ ಬೀಳಗಿ ವಿಧಾನಸಭಾ ಮತಕ್ಷೇತ್ರದ ಕೈನಕಟ್ಟಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ…

View More 52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಕಡಿಮೆಯಾದ ಮಳೆ, ಇಳಿಮುಖವಾದ ನೆರೆ

ಕಾರವಾರ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ನೆರೆಯೂ ಇಳಿಮುಖವಾಗಿದೆ. ಅಣೆಕಟ್ಟೆಗಳಿಂದ ನೀರು ಬಿಡುವ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಸೂಪಾ ಅಣೆಕಟ್ಟೆಗೆ ಸೋಮವಾರ ಸಂಜೆಯ ಹೊತ್ತಿಗೆ ಒಳಹರಿವಿನ ಪ್ರಮಾಣ 21 ಸಾವಿರ ಕ್ಯೂಸೆಕ್​ಗೆ ಇಳಿದಿದೆ. ಆದರೂ ನೀರಿನ ಮಟ್ಟವನ್ನು…

View More ಕಡಿಮೆಯಾದ ಮಳೆ, ಇಳಿಮುಖವಾದ ನೆರೆ

ದಾಂಡೇಲಿ ಕೋಗಿಲಬನಕ್ಕೆ ಕಾಳಿ ಕರಿನೆರಳು

ದಾಂಡೇಲಿ; ದಾಂಡೇಲಿಯಲ್ಲಿ ಹಿಂದೆಂದೂ ಕಾಣದ ಕಾಳಿ ನದಿಯ ಪ್ರವಾಹ ನದಿ ತೀರದ ಜನರಿಗೆ ಇಂದು ಸಂಕಷ್ಟ ತಂದೊಡ್ಡಿದೆ. ಗಣೇಶಗುಡಿಯ ಸೂಪಾ ಜಲಾಶಯದಿಂದ ಭಾನುವಾರ 54,328 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದರ ಪರಿಣಾಮ ನಗರದ…

View More ದಾಂಡೇಲಿ ಕೋಗಿಲಬನಕ್ಕೆ ಕಾಳಿ ಕರಿನೆರಳು

ಬಿಡುವು ನೀಡಿದ ಮೇಘರಾಜ

ಹೊನ್ನಾವರ: ತಾಲೂಕು ಹಾಗೂ ಘಟ್ಟದ ಮೇಲ್ಭಾಗದಲ್ಲಿ ಶನಿವಾರ ಮಳೆ ಕಡಿಮೆಯಾಗಿದ್ದು, ಶರಾವತಿ ನದಿ ತೀರದಲ್ಲಿ ನೆರೆ ಇಳಿಮುಖವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಮನೆಗಳಿಗೆ ನೀರು ನುಗ್ಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರು ತಮ್ಮ…

View More ಬಿಡುವು ನೀಡಿದ ಮೇಘರಾಜ

ಸಂತ್ರಸ್ತರನ್ನು ಮನೆಬಿಟ್ಟು ಹೊರಹಾಕಿದ ಮಲಪ್ರಭೆ!

ನರಗುಂದ/ಹೊಳೆಆಲೂರು: ಕೇವಲ 20 ದಿನಗಳ ಹಿಂದಷ್ಟೇ ಮಲಪ್ರಭೆ ಪ್ರವಾಹದಿಂದ ನಲುಗಿದ್ದ ಗ್ರಾಮಗಳು ಮತ್ತೆ ಪ್ರವಾಹ ಸಂಕಷ್ಟಕ್ಕೆ ಸಿಲುಕಿವೆ. ಬೆಳಗಾವಿ ಜಿಲ್ಲೆಯಲ್ಲಿ ವರುಣನ ರುದ್ರನರ್ತನದಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಸವದತ್ತಿಯ ನವಿಲುತೀರ್ಥ ಅಣೆಕಟ್ಟೆ…

View More ಸಂತ್ರಸ್ತರನ್ನು ಮನೆಬಿಟ್ಟು ಹೊರಹಾಕಿದ ಮಲಪ್ರಭೆ!

ನೆರೆ ಸಂತ್ರಸ್ತರ ಎದೆಯಲ್ಲಿ ಮತ್ತೆ ಢವಢವ..

ನರಗುಂದ/ಹೊಳೆಆಲೂರ: ಹಿಂದೆಂದೂ ಕಂಡರಿಯದ ರಕ್ಕಸ ಮಳೆಗೆ ಬಸವಳಿದು ಮನೆ-ಮಠ ಕಳೆದುಕೊಂಡಿದ್ದ ಜಿಲ್ಲೆಯ ಜನತೆಗೆ ಮತ್ತೆ ನೆರೆಯ ಗುಮ್ಮ ಕಾಡುತ್ತಿದೆ. ಭಾರಿ ಪ್ರವಾಹದಿಂದ ನೋವನುಭವಿಸಿದ ಹಲವಾರು ಗ್ರಾಮಗಳ ಜನತೆ ಇನ್ನೇನು ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ಮತ್ತೆ…

View More ನೆರೆ ಸಂತ್ರಸ್ತರ ಎದೆಯಲ್ಲಿ ಮತ್ತೆ ಢವಢವ..

ಅಣೆಕಟ್ಟೆಯ ಮೇಲಿಂದ ವಾಹನ ಸಂಚಾರ ಬಂದ್

ಕಾರವಾರ: ಭದ್ರತೆಯ ದೃಷ್ಟಿಯಿಂದ ಕದ್ರಾ ಅಣೆಕಟ್ಟೆಯ ಮೇಲೆ ವಾಹನ ಸಂಚಾರ ಇನ್ನೊಂದೇ ದಿನದಲ್ಲಿ ಬಂದಾಗಲಿದೆ. ಅಣೆಕಟ್ಟೆಯ ಎದುರು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಕದ್ರಾ ಅಣೆಕಟ್ಟೆಯಿಂದ ನೀರು…

View More ಅಣೆಕಟ್ಟೆಯ ಮೇಲಿಂದ ವಾಹನ ಸಂಚಾರ ಬಂದ್

ಸುಖಾಸುಮ್ಮನೇ ಆರೋಪಗಳು ಬೇಡ

ಮುಂಡಗೋಡ: ಚಿಗಳ್ಳಿ ಜಲಾಶಯದ ಒಡ್ಡು ಒಡೆದ ಬಗ್ಗೆ ಗ್ರಾಮಸ್ಥರು ನೀಡಿದ್ದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಪೊಲೀಸರು ಸಾಕ್ಷಿ ಕೇಳುತ್ತಿದ್ದಾರೆ. ಘಟನೆ ಕಂಡ ಪ್ರತ್ಯಕ್ಷ ಸಾಕ್ಷಿಗಳು ಇದ್ದಲ್ಲಿ ಪ್ರಕರಣಕ್ಕೆ ಪುಷ್ಟಿ ಸಿಗುತ್ತದೆ. ಸುಖಾಸುಮ್ಮನೇ…

View More ಸುಖಾಸುಮ್ಮನೇ ಆರೋಪಗಳು ಬೇಡ

ಚಿಗಳ್ಳಿ ಜಲಾಶಯ ಸಂಪೂರ್ಣ ಖಾಲಿ

ಮುಂಡಗೋಡ: ಒಡ್ಡು ಒಡೆದು ಚಿಗಳ್ಳಿ ಜಲಾಶಯ ಸಂಪೂರ್ಣ ಖಾಲಿಯಾಗಿದೆ. ಕಾತೂರ ಸೇತುವೆ ಸಂಪರ್ಕ ರಸ್ತೆ ಹಾಗೂ ಸೇತುವೆ ಪಕ್ಕದ ಅಂಚಿಗೆ ಮಣ್ಣು ಕೊಚ್ಚಿ ಹೋಗಿದ್ದು, ತಾತ್ಕಾಲಿಕ ದುರಸ್ತಿ ಮಾಡಲಾಗಿದೆ. ಭಾರಿ ವಾಹನ ಹೊರತುಪಡಿಸಿ ಇತರ…

View More ಚಿಗಳ್ಳಿ ಜಲಾಶಯ ಸಂಪೂರ್ಣ ಖಾಲಿ

ಮತ್ತೆ ಚುರುಕು ಪಡೆದುಕೊಂಡ ಮಳೆ

ವಿಜಯವಾಣಿ ಸುದ್ದಿಜಾಲ ಕಾರವಾರ: ತಾಲೂಕಿನಲ್ಲಿ ಮತ್ತೆ ಮಳೆ ಚುರುಕಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಕಳೆದ ನಾಲ್ಕೈದು ದಿನ ಕಡಿಮೆ ಇದ್ದ ಮಳೆ ನೆರೆ ಪರಿಹಾರಕ್ಕೆ ಅನುವು ಮಾಡಿಕೊಟ್ಟಿತ್ತು. ಸೋಮವಾರ ಮಧ್ಯಾಹ್ನದಿಂದ ಮತ್ತೆ ಎಡಬಿಡದೇ ಸುರಿಯಲಾರಂಭಿಸಿದೆ.…

View More ಮತ್ತೆ ಚುರುಕು ಪಡೆದುಕೊಂಡ ಮಳೆ