ಯಡಿಯೂರಪ್ಪನವರಿಗೆ ರೆಸ್ಟ್​ ಕೊಡಿ, ಮಧು ಬಂಗಾರಪ್ಪನವರನ್ನು ಗೆಲ್ಲಿಸಿ ಎಂದ ಸಚಿವ ಡಿ.ಕೆ.ಶಿವಕುಮಾರ್​

ಶಿವಮೊಗ್ಗ: ಜೆಡಿಎಸ್​-ಕಾಂಗ್ರೆಸ್​ ಕಿತ್ತಾಟದಿಂದ ಬಿಜೆಪಿ ಉದ್ಧಾರವಾಗಿದೆ. ಆ ಪಕ್ಷ ಕೇವಲ ಸುಳ್ಳುಗಳ ಮೇಲೆ ಚುನಾವಣೆ ಮಾಡುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು. ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೂರು ಸುಳ್ಳು ಹೇಳಿ ಮತಯಾಚನೆ…

View More ಯಡಿಯೂರಪ್ಪನವರಿಗೆ ರೆಸ್ಟ್​ ಕೊಡಿ, ಮಧು ಬಂಗಾರಪ್ಪನವರನ್ನು ಗೆಲ್ಲಿಸಿ ಎಂದ ಸಚಿವ ಡಿ.ಕೆ.ಶಿವಕುಮಾರ್​

ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘನೆ: 8 ಲಕ್ಷ ರೂ. ಹಾನಿ

ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ನಿಖಿಲ್ ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಜೆಡಿಎಸ್ ವಿರುದ್ಧ 3 ಪ್ರತ್ಯೇಕ ಎಫ್​ಐಆರ್ ದಾಖಲಾಗಿವೆ. ಮಂಡ್ಯ ಕಸಬಾ ಫ್ಲೈಯಿಂಗ್ ಸ್ಕಾ್ವಡ್ ರವಿ ನೀಡಿದ ದೂರಿನ…

View More ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘನೆ: 8 ಲಕ್ಷ ರೂ. ಹಾನಿ

ಕೊಚ್ಚಿ ಹೋಗಲಿದೆ ಮಹಾಘಟ ಬಂಧನ್ – ಸಂಡೂರಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ

ಸಂಡೂರು: ಡಿ.ಕೆ.ಶಿವಕುಮಾರ್ ಕರ್ನಾಟಕ ಸಚಿವ ಸಂಪುಟದ ಅತ್ಯಂತ ದರ್ಪದ ಮಂತ್ರಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ದೂರಿದರು. ಪಟ್ಟಣದ ಕೃತಿಕಾ ಫಾರಂಹೌಸ್ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಡಿಕೆಶಿಯವರ…

View More ಕೊಚ್ಚಿ ಹೋಗಲಿದೆ ಮಹಾಘಟ ಬಂಧನ್ – ಸಂಡೂರಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ

ಹಾಸನದ ಕರಿ ಎತ್ತಿನ ಜತೆ ಸೇರಿ ಕನಕಪುರದ ಬಿಳಿ ಎತ್ತು ಹಾಳಾಗುತ್ತಿದೆ ಎಂದ ಬಿಜೆಪಿ ಕಾರ್ಯಕರ್ತ

ಮಂಡ್ಯ: ರಾಜ್ಯದ ಮುಖ್ಯಮಂತ್ರಿಗಳು ತಾನು, ಡಿಕೆಶಿ ಜೋಡೆತ್ತುಗಳು ಎಂದಿದ್ದಾರೆ. ಆದರೆ, ಇವು ನಿಜವಾದ ಜೋಡೆತ್ತುಗಳಲ್ಲ. ಕಳೆದ ಬಾರಿ ನಾವೇ ಇವೆರಡನ್ನು ಜತೆಗೆ ಸೇರಿಸಿದೆವು. ಆದರೆ, ಇವು ಜತೆಯಾಗಲೇ ಇಲ್ಲ. ಹಾಸನದ ಕರಿಎತ್ತು, ಕನಕಪುರದ ಬಿಳಿ…

View More ಹಾಸನದ ಕರಿ ಎತ್ತಿನ ಜತೆ ಸೇರಿ ಕನಕಪುರದ ಬಿಳಿ ಎತ್ತು ಹಾಳಾಗುತ್ತಿದೆ ಎಂದ ಬಿಜೆಪಿ ಕಾರ್ಯಕರ್ತ

ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಿಖಿಲ್​ಗೆ ಆಶೀರ್ವಾದ ಮಾಡಿ ಗೆಲ್ಲಿಸಿ: ಡಿಕೆಶಿ

ಮಂಡ್ಯ: ದಿವಂಗತ ನಟ ಅಂಬರೀಷ್​ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀವೆಲ್ಲಾ ಮೈತ್ರಿ ಸರ್ಕಾದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್​ ಅವರು ತಿಳಿಸಿದರು. ನಿಖಿಲ್​ ಕುಮಾರಸ್ವಾಮಿ ಅವರ…

View More ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಿಖಿಲ್​ಗೆ ಆಶೀರ್ವಾದ ಮಾಡಿ ಗೆಲ್ಲಿಸಿ: ಡಿಕೆಶಿ

ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದ ಸಚಿವ ಡಿ.ಕೆ. ಶಿವಕುಮಾರ್​

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಬೆಂಗಳೂರು: ನಾನು ಕಾಂಗ್ರೆಸ್​ನ ಶಿಸ್ತಿನ ಸಿಪಾಯಿ. ಪಕ್ಷ ಏನು ಹೇಳುತ್ತದೋ ಅದನ್ನು ಕೇಳುತ್ತೇನೆ. ಅದನ್ನೇ ಮಾಡುತ್ತೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ…

View More ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದ ಸಚಿವ ಡಿ.ಕೆ. ಶಿವಕುಮಾರ್​

ಡಿಕೆಶಿ ಬೇನಾಮಿ ಆಸ್ತಿ ಜಪ್ತಿ?

ಬೆಂಗಳೂರು: ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಹೊಂದಿದ್ದ 75 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಶಿವಕುಮಾರ್ ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಹೊಂದಿರುವುದು ಆದಾಯ…

View More ಡಿಕೆಶಿ ಬೇನಾಮಿ ಆಸ್ತಿ ಜಪ್ತಿ?

ಯೋಗೇಶ್ವರ್ ಮಗಳು ನನಗೂ ಮಗಳ ಸಮಾನ, ಯಾರೇ ನಿಂತ್ರೂ ನನ್ನ ಸ್ವಾಗತವಿದೆ: ಡಿಕೆಶಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರದಿಂದ ಸಿ.ಪಿ.ಯೋಗೇಶ್ವರ್​ ಆದರೂ ನಿಲ್ಲಲಿ, ಅವರ ಮಗಳಾದ್ರೂ ನಿಲ್ಲಲಿ. ಯಾರೇ ನಿಂತರೂ ಅದಕ್ಕೆ ನನ್ನ ಸ್ವಾಗತವಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ತಿಳಿಸಿದರು. ಶುಕ್ರವಾರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯೋಗೇಶ್ವರ್​ ಅವರ…

View More ಯೋಗೇಶ್ವರ್ ಮಗಳು ನನಗೂ ಮಗಳ ಸಮಾನ, ಯಾರೇ ನಿಂತ್ರೂ ನನ್ನ ಸ್ವಾಗತವಿದೆ: ಡಿಕೆಶಿ

ಮಾರ್ಚ್​​ 18ರೊಳಗೆ ಅಂತಿಮ ನಿರ್ಧಾರ ತಿಳಿಸುವೆ: ನಾನು ಹೇಳುವವರೆಗೆ ಯಾವುದನ್ನೂ ನಂಬಬೇಡಿ

ನಾಗಮಂಗಲ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಅಥವಾ ಪಕ್ಷೇತರವಾಗಿ ಸ್ಪರ್ಧಿಸುತ್ತೇನೋ ಎಂಬ ಬಗ್ಗೆ ಮಾರ್ಚ್​ 18ರೊಳಗೆ ಅಂತಿಮ ನಿರ್ಧಾರ ತಿಳಿಸುವುದಾಗಿ ಸುಮಲತಾ ಅಂಬರೀಷ್​ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ಬೆಳ್ಳೂರು ಕ್ರಾಸ್​ನಲ್ಲಿ ವಿವಿಧ…

View More ಮಾರ್ಚ್​​ 18ರೊಳಗೆ ಅಂತಿಮ ನಿರ್ಧಾರ ತಿಳಿಸುವೆ: ನಾನು ಹೇಳುವವರೆಗೆ ಯಾವುದನ್ನೂ ನಂಬಬೇಡಿ

ಕಲಾ ಸಿರಿವಂತಿಕೆ ಕಣ್ತುಂಬಿಕೊಂಡ ಜನ

| ಹುಡೇಂ ಕೃಷ್ಣಮೂರ್ತಿ ಹೊಸಪೇಟೆ (ಹಂಪಿ) ರಸ್ತೆ ಅಕ್ಕಪಕ್ಕದಲ್ಲಿನ ತೆಂಗು, ಬಾಳೆ, ಭತ್ತ ಪೈರಿನ ಹಚ್ಚ ಹಸಿರು ಸ್ವಾಗತ, ಎತ್ತ ನೋಡಿದರತ್ತ ಶಿಲ್ಪಕಲೆಯ ಗುಡಿ, ಗೋಪುರ, ಮಂಟಪಗಳ ಸೊಬಗಿನಲ್ಲಿ ಜಾನಪದ ಕಲಾ ತಂಡಗಳ ಶೋಭಾಯಾತ್ರೆಯ…

View More ಕಲಾ ಸಿರಿವಂತಿಕೆ ಕಣ್ತುಂಬಿಕೊಂಡ ಜನ