ಹೋಟೆಲ್​ನಲ್ಲಿ ಅಧಿಕೃತ ಕಂಪನಿ ಸಿಲಿಂಡರ್ ಸ್ಪೋಟಿಸಿ ಮೂವರಿಗೆ ಗಾಯ

ಪಂಚನಹಳ್ಳಿ: ಸಿಂಗಟಗೆರೆ ಗ್ರಾಮ ಪಂಚಾಯಿತಿ ಪಕ್ಕದ ಚಿಕ್ಕ ಹೋಟೆಲ್​ನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೋಟೆಲ್ ಮಾಲೀಕ ಸುರೇಶ್ (45), ಪತ್ನಿ ಗೀತಾ (43) ಹಾಗೂ ಗ್ರಾಹಕ ತಿಪ್ಪೇಶ್ (45)…

View More ಹೋಟೆಲ್​ನಲ್ಲಿ ಅಧಿಕೃತ ಕಂಪನಿ ಸಿಲಿಂಡರ್ ಸ್ಪೋಟಿಸಿ ಮೂವರಿಗೆ ಗಾಯ

ಜಿಲ್ಲಾದ್ಯಂತ 168 ಸಿಲಿಂಡರ್ ವಶಕ್ಕೆ

ವಿಜಯಪುರ: ಅನಧಿಕೃತವಾಗಿ ಸಂಗ್ರಹಿಸಿ ಬಳಸುತ್ತಿದ್ದ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಸಿಕೊಂಡಿರುವ ಆಹಾರ ಇಲಾಖೆ ಅಧಿಕಾರಿಗಳು ಜಿಲ್ಲಾದ್ಯಂತ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.ಮಂಗಳವಾರ ಒಂದೇ ದಿನಕ್ಕೆ 168 ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ನಗರ-93, ಬಾಗೇವಾಡಿ ಪಟ್ಟಣ-15, ಕೊಲ್ಹಾರ-14, ಮುದ್ದೇಬಿಹಾಳ-13,…

View More ಜಿಲ್ಲಾದ್ಯಂತ 168 ಸಿಲಿಂಡರ್ ವಶಕ್ಕೆ

ಕಟ್ಟಕಡೆ ವ್ಯಕ್ತಿಗೂ ಗ್ಯಾಸ್ ಸಿಲಿಂಡರ್ ಸೌಲಭ್ಯ

ಭಟ್ಕಳ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯದಿಂದ ವಂಚಿತರಾದ ಬಡವರು ಎಲ್​ಪಿಜಿ ಗ್ಯಾಸ್​ನಂತಹ ಸಾಧನಗಳ ಉಪಯೋಗ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ‘ಪ್ರಧಾನಮಂತ್ರಿ ಎಲ್​ಪಿಜಿ ಪಂಚಾಯಿತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸುನೀಲ ಬಿ. ನಾಯ್ಕ ಹೇಳಿದರು. ಪಟ್ಟಣದ…

View More ಕಟ್ಟಕಡೆ ವ್ಯಕ್ತಿಗೂ ಗ್ಯಾಸ್ ಸಿಲಿಂಡರ್ ಸೌಲಭ್ಯ

ನೆರೆಯಿಂದ ಅಡುಗೆ ಅನಿಲ ಪೂರೈಕೆಗೆ ಬರೆ

ಹೀರಾನಾಯ್ಕ ಟಿ. ವಿಜಯಪುರ: ರಾಜ್ಯದಲ್ಲಿ ನೆರೆ ಪರಿಣಾಮದಿಂದ ಎಲ್‌ಪಿಜಿ ಪೂರೈಕೆಯಲ್ಲಿ 15 ದಿನಗಳಿಂದ ವ್ಯತ್ಯಯವಾಗಿ ಗ್ರಾಹಕರು ಪರದಾಡುವಂತಾಗಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆ ಮತ್ತು ನೆರೆಯಿಂದ ರಸ್ತೆ ಸಂಪರ್ಕ ಕಡಿತವಾಗಿದ್ದು, ವಿವಿಧ ಕಂಪನಿಗಳ…

View More ನೆರೆಯಿಂದ ಅಡುಗೆ ಅನಿಲ ಪೂರೈಕೆಗೆ ಬರೆ

ಅಂತೂ ತಪ್ಪಿತು ಗ್ಯಾಸ್ ಸಿಲಿಂಡರ್ ತಾಪತ್ರಯ

ಗೊಳಸಂಗಿ: ಖಾಲಿಯಾದ ಎಚ್‌ಪಿ ಗ್ಯಾಸ್ ಸಿಲಿಂಡರ್ ತುಂಬಿಸಲು ಹರಸಾಹಸ ಪಡುತ್ತಿದ್ದ ಗೊಳಸಂಗಿ ಗ್ರಾಮಸ್ಥರು ಕೊನೆಗೂ ಶುಕ್ರವಾರ ಗ್ರಾಮದ ಬೀದಿ ಬೀದಿಯಲ್ಲೂ ಸಿಲಿಂಡರ್ ವಿತರಿಸಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಪ್ರತಿ ಬಾರಿ ಖಾಲಿಯಾದ ಗ್ಯಾಸ್ ಸಿಲಿಂಡರ್ ತುಂಬಿಸಲು…

View More ಅಂತೂ ತಪ್ಪಿತು ಗ್ಯಾಸ್ ಸಿಲಿಂಡರ್ ತಾಪತ್ರಯ

ಬಿಸಿಯೂಟದ ಕೊಠಡಿಯಲ್ಲಿ ಸಿಲಿಂಡರ್ ಸೋರಿಕೆ

ಕುಮಟಾ: ತಾಲೂಕಿನ ವಾಲಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೊಠಡಿಯಲ್ಲಿ ಶನಿವಾರ ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಯವರು ನಂದಿಸಿದರು. ವಾಲಗಳ್ಳಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ…

View More ಬಿಸಿಯೂಟದ ಕೊಠಡಿಯಲ್ಲಿ ಸಿಲಿಂಡರ್ ಸೋರಿಕೆ

ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ರಮೇಶ ಜಹಗೀರದಾರ್ ದಾವಣಗೆರೆ: ನಿತ್ಯವೂ ನೂರಾರು ರೋಗಿಗಳು ದಾಖಲಾಗುವ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಮಧ್ಯ ಕರ್ನಾಟಕದ ಪ್ರಮುಖ ಆಸ್ಪತ್ರೆಯಾಗಿರುವ ಇದು 950 ಹಾಸಿಗೆಗಳನ್ನು ಹೊಂದಿದೆ. ದಾವಣಗೆರೆ…

View More ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ಅಂಗನವಾಡಿಗಳು ಸುರಕ್ಷವಾಗಿರಲಿ

ಶಿರಸಿ: ಸುರಕ್ಷತೆಯ ಸಲುವಾಗಿ ಅಂಗನವಾಡಿ ಮಕ್ಕಳು ಇರುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಒಲೆ ಬಳಸದಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ. ಈ ರೀತಿಯ ಅಂಗನವಾಡಿಗಳು…

View More ಅಂಗನವಾಡಿಗಳು ಸುರಕ್ಷವಾಗಿರಲಿ

ಮನೆಗೆ ಬೆಂಕಿ, ಐವರಿಗೆ ಗಾಯ

ಹುಬ್ಬಳ್ಳಿ: ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ರೆಗ್ಯುಲೇಟರ್ ಸೋರಿಕೆಯಿಂದ ಸಿಲಿಂಡರ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಐವರು ಗಾಯಗೊಂಡ ಘಟನೆ ಗೋಕುಲ ರಸ್ತೆ ಮದನಿ ಕಾಲನಿಯಲ್ಲಿ ಭಾನುವಾರ ಸಂಭವಿಸಿದೆ. ಬೆಂಕಿಯ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು…

View More ಮನೆಗೆ ಬೆಂಕಿ, ಐವರಿಗೆ ಗಾಯ

ಸಿಲಿಂಡರ್ ಸ್ಪೋಟ, ಹಾನಿ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯೊಂದು ಸುಟ್ಟು ಕರಕಲಾದ ಘಟನೆ ತಾಲೂಕಿನ ಹುಲಿಹಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ. ಹೂಲಿಹಳ್ಳಿ ಗ್ರಾಮದ ಚನ್ನಬಸಪ್ಪ ಬೆನಕನಕೊಂಡ ಎಂಬುವರ ಮನೆ ಸುಟ್ಟಿದೆ. ಮನೆಯಲ್ಲಿ ಯಾರೂ ಇಲ್ಲದ…

View More ಸಿಲಿಂಡರ್ ಸ್ಪೋಟ, ಹಾನಿ