ಮೋದಿಗೆ ಮತ್ತೆ ದೀದಿ ಸೆಡ್ಡು: ಚಂಡಮಾರುತ ಹಾನಿ ಕುರಿತು ಪ್ರಧಾನಿ ಜತೆಗಿನ ಪರಿಶೀಲನಾ ಸಭೆಗೆ ನಕಾರ

ನವದೆಹಲಿ: ಫೊನಿ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿರುವ ಪಶ್ಚಿಮ ಬಂಗಾಳದ ಸಂತ್ರಸ್ತರು ಪರಿಹಾರಕ್ಕೆ ಎದುರು ನೋಡುತ್ತಿದ್ದರೆ ಮಮತಾ ಬ್ಯಾನರ್ಜಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಜತೆಗಿನ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ…

View More ಮೋದಿಗೆ ಮತ್ತೆ ದೀದಿ ಸೆಡ್ಡು: ಚಂಡಮಾರುತ ಹಾನಿ ಕುರಿತು ಪ್ರಧಾನಿ ಜತೆಗಿನ ಪರಿಶೀಲನಾ ಸಭೆಗೆ ನಕಾರ

ಎಕ್ಸ್​ಪೈರಿ ಪಿಎಂರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ಮಮತಾ ಬ್ಯಾನರ್ಜಿ

ಬಿಷ್ಣುಪುರ್​: ಪಶ್ಚಿಮ ಬಂಗಾಳದಲ್ಲಿ ಫೊನಿ ಚಂಡಮಾರುತದಿಂದ ಆದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಲಾಗಿದ್ದರೂ ಅವರು ಉತ್ತರಿಸಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನರೇಂದ್ರ ಮೋದಿಯವರು…

View More ಎಕ್ಸ್​ಪೈರಿ ಪಿಎಂರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ಮಮತಾ ಬ್ಯಾನರ್ಜಿ

ಫೊನಿ ಹಾನಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ; 1000 ಕೋಟಿ ರೂ.ಗೆ ಪರಿಹಾರ ಹೆಚ್ಚಳ

ಭುವನೇಶ್ವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಫೊನಿ ಚಂಡಮಾರುತದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳ ವೈಮಾನಿ ಸಮೀಕ್ಷೆ ನಡೆಸಿದರು. ಕಳೆದ ಶುಕ್ರವಾರ ಫೊನಿ ಚಂಡಮಾರು ಒಡಿಶಾ ಕರಾವಳಿಗೆ ಅಪ್ಪಳಿಸಿತ್ತು. 175 ಕಿ.ಮೀ.…

View More ಫೊನಿ ಹಾನಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ; 1000 ಕೋಟಿ ರೂ.ಗೆ ಪರಿಹಾರ ಹೆಚ್ಚಳ

ಫೊನಿ ಅನಾಹುತ ವಿಚಾರಿಸಲು ಪ್ರಧಾನಿ ಕಾರ್ಯಾಲಯ ಮಮತಾ ಬ್ಯಾನರ್ಜಿ ಸಂಪರ್ಕಕ್ಕೆ ಯತ್ನಿಸಿದಾಗ ಬಂದ ಉತ್ತರ ಹೀಗಿತ್ತು…

ನವದೆಹಲಿ: ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಫೊನಿ ಅಬ್ಬರದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ತಿಳಿಯಲು ಒಡಿಶಾದ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಪ್ರಧಾನಿ ನರೇಂದ್ರ ಮೋದಿ ಸಂರ್ಕಿಸಿದ್ದು, ಮುಖ್ಯಮಂತ್ರಿ…

View More ಫೊನಿ ಅನಾಹುತ ವಿಚಾರಿಸಲು ಪ್ರಧಾನಿ ಕಾರ್ಯಾಲಯ ಮಮತಾ ಬ್ಯಾನರ್ಜಿ ಸಂಪರ್ಕಕ್ಕೆ ಯತ್ನಿಸಿದಾಗ ಬಂದ ಉತ್ತರ ಹೀಗಿತ್ತು…

ಫೊನಿಯಿಂದ ರಕ್ಷಣೆಗೆ 24 ಗಂಟೆಗಳ ಅವಧಿಯಲ್ಲಿ 12 ಲಕ್ಷ ಜನರ ಸ್ಥಳಾಂತರ: ನವೀನ್​ ಪಟ್ನಾಯಕ್​

ಭುವನೇಶ್ವರ: ಕಳೆದ ಎರಡು ದಶಕಗಳ ಅವಧಿಯಲ್ಲಿ ಭಾರತ ಕಂಡ ಅತ್ಯಂತ ಪ್ರಬಲ ಚಂಡಮಾರುತ ಎಂಬ ದಾಖಲೆಯೊಂದಿಗೆ ಒಡಿಶಾ ಕರಾವಳಿಗೆ ಫೊನಿ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತ ಪುರಿ ಕರಾವಳಿಗೆ ಅಪ್ಪಳಿಸುವ ಮುನ್ನ ಒಡಿಶಾ ಸರ್ಕಾರ ಸಮರೋಪಾದಿಯಲ್ಲಿ…

View More ಫೊನಿಯಿಂದ ರಕ್ಷಣೆಗೆ 24 ಗಂಟೆಗಳ ಅವಧಿಯಲ್ಲಿ 12 ಲಕ್ಷ ಜನರ ಸ್ಥಳಾಂತರ: ನವೀನ್​ ಪಟ್ನಾಯಕ್​

ಪಶ್ಚಿಮ ಬಂಗಾಳದಲ್ಲಿ ಮುಂಜಾನೆಯಿಂದ ಫೊನಿ ಅಬ್ಬರ: ಮಧ್ಯಾಹ್ನದ ವೇಳೆ ಬಾಂಗ್ಲಾದೇಶ ಪ್ರವೇಶಿಸುವ ಸಾಧ್ಯತೆ

ಕೋಲ್ಕತ: ಎರಡು ದಶಕಗಳ ಅವಧಿಯಲ್ಲಿ ಭಾರತ ಕಂಡ ಅತ್ಯಂತ ಪ್ರಬಲ ಚಂಡಮಾರುತ ಎಂಬ ದಾಖಲೆಯೊಂದಿಗೆ ಆರ್ಭಟಿಸುತ್ತಿರುವ ಫೊನಿ ಒಡಿಶಾದಲ್ಲಿ ಹಾನಿ ಮಾಡಿದ ಬಳಿಕ ಇಂದು ಮುಂಜಾನೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು, ಭಯಂಕರ ಗಾಳಿಯೊಂದಿಗೆ ರಭಸದ…

View More ಪಶ್ಚಿಮ ಬಂಗಾಳದಲ್ಲಿ ಮುಂಜಾನೆಯಿಂದ ಫೊನಿ ಅಬ್ಬರ: ಮಧ್ಯಾಹ್ನದ ವೇಳೆ ಬಾಂಗ್ಲಾದೇಶ ಪ್ರವೇಶಿಸುವ ಸಾಧ್ಯತೆ

ಫೊನಿ ಚಂಡಮಾರುತದ ರೌದ್ರಾವತಾರಕ್ಕೆ 2 ಬಲಿ: ಚುನಾವಣಾ ಸಮಾವೇಶಗಳು ರದ್ದು, ಇಡೀ ದೇಶವೆ ನಿಮ್ಮೊಂದಿಗಿದೆ ಎಂದ ಪ್ರಧಾನಿ

ಭುವನೇಶ್ವರ: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಅಪ್ಪಳಿಸಿದ ಅತಿದೊಡ್ಡ ಮಾರುತಗಳಲ್ಲಿ ಫೊನಿ ಚಂಡಮಾರುತ ಒಂದು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಒಡಿಶಾದ ಕರಾವಳಿ ಭಾಗಕ್ಕೆ ಬಂದು ಅಪ್ಪಳಿಸಿದ ಫೊನಿ ಮಾರುತ ಭಾರಿ ಬಿರುಗಾಳಿ ಸಹಿತ…

View More ಫೊನಿ ಚಂಡಮಾರುತದ ರೌದ್ರಾವತಾರಕ್ಕೆ 2 ಬಲಿ: ಚುನಾವಣಾ ಸಮಾವೇಶಗಳು ರದ್ದು, ಇಡೀ ದೇಶವೆ ನಿಮ್ಮೊಂದಿಗಿದೆ ಎಂದ ಪ್ರಧಾನಿ

VIDEO| ಒಡಿಶಾದಲ್ಲಿ ಫೊನಿ ಚಂಡಮಾರುತದ ಅಬ್ಬರ: ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಭುವನೇಶ್ವರ: ಫೊನಿ ಚಂಡಮಾರುತ ಅಬ್ಬರ ಆರಂಭವಾಗಿರುವ ಹಿನ್ನೆಲೆಯಲ್ಲಿ ಒಡಿಶಾದಲ್ಲಿರುವ ರಕ್ಷಣಾ ಹಾಗೂ ಪರಿಹಾರ ಸಂಸ್ಥೆಗಳು ತೀವ್ರ ನಿಗಾವಹಿಸಿವೆ. ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ಒಡಿಶಾದ ಪುರಿಯಲ್ಲಿ ಆರಂಭವಾದ ಫೊನಿ ಅಬ್ಬರದಿಂದ ಹಲವು ಕಡೆ…

View More VIDEO| ಒಡಿಶಾದಲ್ಲಿ ಫೊನಿ ಚಂಡಮಾರುತದ ಅಬ್ಬರ: ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಫೊನಿ ಚಂಡಮಾರುತ ಭೀತಿ: ಒಡಿಶಾ ತೀರ ಪ್ರದೇಶದ 8 ಲಕ್ಷ ಜನರ ಸ್ಥಳಾಂತರ

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೊನಿ ಚಂಡಮಾರುತ ಶುಕ್ರವಾರ ಸಂಜೆ ವೇಳೆ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಪ್ರದೇಶದ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಫೊನಿ ಒಡಿಶಾದ…

View More ಫೊನಿ ಚಂಡಮಾರುತ ಭೀತಿ: ಒಡಿಶಾ ತೀರ ಪ್ರದೇಶದ 8 ಲಕ್ಷ ಜನರ ಸ್ಥಳಾಂತರ