ಸೈಕ್ಲೋತ್ಸವಕ್ಕೆ ನೋಂದಣಿ

ಹುಬ್ಬಳ್ಳಿ: ವಿಆರ್​ಎಲ್ ಲಾಜಿಸ್ಟಿಕ್ಸ್ ಸಹಯೋಗದಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ವತಿಯಿಂದ ಗಿನ್ನೆಸ್ ದಾಖಲೆಗಾಗಿ ಜ.26ರ ಗಣರಾಜ್ಯೋತ್ಸವ ದಿನದಂದು ನಗರದ ಕೇಶ್ವಾಪುರ ರಸ್ತೆಯಲ್ಲಿ ಸೈಕ್ಲೋತ್ಸವ ಏರ್ಪಡಿಸಿದ್ದು, ಭರಪೂರ ನೋಂದಣಿ ಪ್ರಕ್ರಿಯೆ ನಡೆದಿದೆ. ಬನಹಟ್ಟಿ, ಮುಧೋಳ, ಬೀಳಗಿ,…

View More ಸೈಕ್ಲೋತ್ಸವಕ್ಕೆ ನೋಂದಣಿ