ಭೂಮಿಯ ಕಡೆಗಣನೆ ಒಳ್ಳೆಯ ಬೆಳವಣಿಗೆ ಅಲ್ಲ

ಚನ್ನರಾಯಪಟ್ಟಣ: ಸಕಲ ಜೀವಸಂಕುಲಕ್ಕೆ ಬದುಕಲು ನೆಲೆ ನೀಡಿರುವ ಭೂಮಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಚನ್ನರಾಯಪಟ್ಟಣ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಎಸ್.ಚಿನ್ನಸ್ವಾಮಿ ಹೇಳಿದರು. ಪಟ್ಟಣದಲ್ಲಿ ಭೂಮಿ ಉಳಿಸಿ ಆಂದೋಲನ ಸಮಿತಿ, ಶಾಲಿನಿ ವಿದ್ಯಾಸಂಸ್ಥೆ, ಕ್ರೈಸ್ತ್‌ಕಿಂಗ್ ಕಾಲೇಜು, ಕ್ರೈಸ್ತ್‌ಕಿಂಗ್…

View More ಭೂಮಿಯ ಕಡೆಗಣನೆ ಒಳ್ಳೆಯ ಬೆಳವಣಿಗೆ ಅಲ್ಲ

ಮತ ಚಲಾಯಿಸಿ ಸೆಲ್ಪಿ ಕಳುಹಿಸಿ, ಬಹುಮಾನ ಗೆಲ್ಲಿ

ಧಾರವಾಡ: ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ ಯುವಕರು ತಮ್ಮ ಕೈ ಬೆರಳಿನ ಶಾಹಿ ಕಾಣುವಂತೆ ಸೆಲ್ಪಿ ತೆಗೆದು ಸ್ವೀಪ್ ಸಮಿತಿಗೆ ಕಳುಹಿಸಬೇಕು. ಜಿಲ್ಲಾಡಳಿತದಿಂದ ಅತ್ಯುತ್ತಮ ಸೆಲ್ಪಿಗೆ ಬಹುಮಾನ ನೀಡಲಾಗುವುದು ಎಂದು ಜಿ.ಪಂ.…

View More ಮತ ಚಲಾಯಿಸಿ ಸೆಲ್ಪಿ ಕಳುಹಿಸಿ, ಬಹುಮಾನ ಗೆಲ್ಲಿ

ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ

ಮೈಸೂರು: ಪಾಲಿಕೆ ಹಾಗೂ ಆಡಳಿತ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಅಂಗವಾಗಿಶುಕ್ರವಾರ ಪರಿಸರ ಜಾಗೃತಿ ಸೈಕಲ್ ಜಾಥಾ ನಡೆಯಿತು. 175 ಹಾಗೂ 176ನೇ ಸಾಮಾನ್ಯ ಬುನಾದಿ ತರಬೇತಿ ತಂಡದ ಸುಮಾರು 100…

View More ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ

ಇಂಧನ ಮಿತ ಬಳಕೆಗೆ ಸೈಕಲ್ ಜಾಥಾ

ರಾಯಚೂರು: ಡೀಸೆಲ್, ಪೆಟ್ರೋಲ್ ಮಿತ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರೊಬೇಷನರಿ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ನಗರದಲ್ಲಿ ಸೈಕಲ್ ಜಾಥಾ ನಡೆಸಿದರು. ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ…

View More ಇಂಧನ ಮಿತ ಬಳಕೆಗೆ ಸೈಕಲ್ ಜಾಥಾ

ಮಹಿಳಾ ಸಬಲೀಕರಣಕ್ಕೆ ಪೊಲೀಸರಿಂದ ಸೈಕಲ್​ ಜಾಥಾ

ಬೆಳಗಾವಿ: ಮಹಿಳಾ ಸಬಲೀಕರಣದ ಜಾಗೃತಿ ಮೂಡಿಸಲು ಕೆಎಸ್ಆರ್​ಪಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ಐದು ದಿನಗಳ ಕಾಲ ಆಯೋಜಿಸಿರುವ ಸೈಕಲ್​​ ಜಾಥಾಕ್ಕೆ ಇಂದು ಚಾಲನೆ ಸಿಕ್ಕಿದೆ. ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ 100 ಮಹಿಳಾ ಪೊಲೀಸರು ಈ…

View More ಮಹಿಳಾ ಸಬಲೀಕರಣಕ್ಕೆ ಪೊಲೀಸರಿಂದ ಸೈಕಲ್​ ಜಾಥಾ