ಕರೆಂಟ್ ಕೈ ಕೊಟ್ಟರೆ ಕಂಪ್ಯೂಟರ್ ಬಂದ್

ಧಾರವಾಡ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ವಿದ್ಯುತ್ ಕೈ ಕೊಟ್ಟರೆ ಸಿಬ್ಬಂದಿ ಎದ್ದು ಹೊರನಡೆಯುತ್ತಾರೆ. ಹೌದು! ಕೆಲಸದ ದಿನಗಳಲ್ಲಿ ಆಗಷ್ಟೇ ಕಚೇರಿಗೆ ಬಂದು ಕುಳಿತುಕೊಳ್ಳುವ ಸಿಬ್ಬಂದಿ, ತಂಡೋಪತಂಡವಾಗಿ ಚಹಾ- ತಿಂಡಿಗೆ ಹೋಗುತ್ತಾರೆ. ತಹಸೀಲ್ದಾರ್ ಕಚೇರಿಯಲ್ಲಿ ಅಟಲ್​ಜೀ…

View More ಕರೆಂಟ್ ಕೈ ಕೊಟ್ಟರೆ ಕಂಪ್ಯೂಟರ್ ಬಂದ್

ಆನೇಕಲ್​​ನಲ್ಲಿ ರಾತ್ರೋರಾತ್ರಿ 3 ಸಾವಿರ ಮರಗಳ ಮಾರಣಹೋಮ, ಪರಿಸರ ಪ್ರೇಮಿಗಳ ಆಕ್ರೋಶ

ಆನೇಕಲ್: ಅಭಿವೃದ್ಧಿ ಹೆಸರಿನಲ್ಲಿ ರಾತ್ರೋರಾತ್ರಿ 3 ಸಾವಿರ ಮರಗಳ ಮರಣಹೋಮವಾಗಿರುವ ಘಟನೆ ತಾಲೂಕಿನ ಬ್ಯಾಗಡದೇನಹಳ್ಳಿ ಕೆರೆಯಲ್ಲಿ ನಡೆದಿದೆ. ಗ್ರಾಮದ ಕೆರೆಯ 6 ಎಕರೆ ಜಾಗದಲ್ಲಿ ಆಟದ ಮೈದಾನ ಹಾಗೂ ಕೆರೆಯ ಅಭಿವೃದ್ಧಿ ಮಾಡುವ ನೆಪದಲ್ಲಿ…

View More ಆನೇಕಲ್​​ನಲ್ಲಿ ರಾತ್ರೋರಾತ್ರಿ 3 ಸಾವಿರ ಮರಗಳ ಮಾರಣಹೋಮ, ಪರಿಸರ ಪ್ರೇಮಿಗಳ ಆಕ್ರೋಶ

ವಿದ್ಯುತ್ ಕಡಿತ ಖಂಡಿಸಿ ಪ್ರತಿಭಟನೆ

ಭಟ್ಕಳ: ಹಬ್ಬದ ಸಮಯದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದು ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನೂರಾರು ಜನ ಹೆಸ್ಕಾಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.…

View More ವಿದ್ಯುತ್ ಕಡಿತ ಖಂಡಿಸಿ ಪ್ರತಿಭಟನೆ

ಜಾತಿ ಸಂಘರ್ಷಕ್ಕೆ ಕಡಿವಾಣ ಹಾಕಿ

ಹಾಸನ: ತಾಲೂಕಿನ ಹಿರೇಕಡಲೂರು ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವಿನ ಸಂಘರ್ಷ ಇತ್ಯರ್ಥಪಡಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ…

View More ಜಾತಿ ಸಂಘರ್ಷಕ್ಕೆ ಕಡಿವಾಣ ಹಾಕಿ

ಬಾರ್ಜ್​ನ ಸ್ಟೇರಿಂಗ್ ಕಟ್

ಅಂಕೋಲಾ: ಇಲ್ಲಿನ ಗಂಗಾವಳಿ ನದಿಗೆ ಸಂಪರ್ಕ ಕೊಂಡಿಯಾಗಿರುವ ಬಾರ್ಜ್​ನ ಸ್ಟೇರಿಂಗ್ ತುಂಡಾಗಿದ್ದರಿಂದ ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯರು ಗುರುವಾರ ರಕ್ಷಿಸಿದ್ದಾರೆ. ಗಂಗಾವಳಿಯಿಂದ ಮಂಜಗುಣಿಗೆ ತೆರಳುತ್ತಿದ್ದ  ಬಾರ್ಜ್​ನ ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ, ಗಾಳಿ ಮತ್ತು…

View More ಬಾರ್ಜ್​ನ ಸ್ಟೇರಿಂಗ್ ಕಟ್