ಜೂನ್ ಮೊದಲ ವಾರ ಜನತೆಗೆ ಕರೆಂಟ್ ಶಾಕ್?

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಜೂನ್ ಮೊದಲ ವಾರದಲ್ಲಿ ವಿದ್ಯುತ್ ದರ ಪರಿಷ್ಕರಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್​ಸಿ) ಸಿದ್ಧತೆ ನಡೆಸಿದೆ. ಕೆಇಆರ್​ಸಿ ನಿಯಮಾವಳಿ ಪ್ರಕಾರ ಪ್ರತಿ ವರ್ಷ ಏಪ್ರಿಲ್​ನಲ್ಲಿ…

View More ಜೂನ್ ಮೊದಲ ವಾರ ಜನತೆಗೆ ಕರೆಂಟ್ ಶಾಕ್?

ಕೊರಟಿಕೆರೆಯಲ್ಲಿ ನೋ ಪವರ್ ಕಟ್

ತರೀಕೆರೆ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಆದರೆ ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮದ ವಿದ್ಯುತ್ ಕಂಬಗಳಲ್ಲಿ ಕರೆಂಟ್ ಇದ್ದಾಗಲೆಲ್ಲ ಹಗಲು-ರಾತ್ರಿ ಬೀದಿ ದೀಪಗಳು ಉರಿಯುತ್ತಿರುತ್ತವೆ. ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ಸೋಮೇನಹಳ್ಳಿ…

View More ಕೊರಟಿಕೆರೆಯಲ್ಲಿ ನೋ ಪವರ್ ಕಟ್

ಹಸಿ ಕಸದಿಂದ ವಿದ್ಯುತ್ ಉತ್ಪಾದನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ನಗರದಲ್ಲಿ ಕಸ ವಿಲೇವಾರಿ ದೊಡ್ಡ ಸವಾಲಾದರೂ ನಗರಸಭೆ ಪ್ರಯತ್ನದ ಫಲವಾಗಿ ಕಸದಿಂದ ರಸ ತೆಗೆಯುವ ಕಾರ್ಯ ಭರದಿಂದ ನಡೆದಿದೆ. ನಗರದ ಹೊರ ವಲಯದಲ್ಲಿ ನಗರಸಭೆ ಸ್ಥಾಪಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ…

View More ಹಸಿ ಕಸದಿಂದ ವಿದ್ಯುತ್ ಉತ್ಪಾದನೆ

ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಬೆಳಗಾವಿ: ಜಿಲ್ಲೆಯಲ್ಲಿ ದೇಸಿ ಕಲೆ ಕುಸ್ತಿ ಕ್ರೀಡೆಯ ಮಾಸಾಶನ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ವರ್ಷವೂ ಮಾಸಾಶನ ಮಂಜೂರಾತಿ ಕೋರಿ 15-20 ಅರ್ಜಿಗಳು ಸಲ್ಲಿಕೆಯಾಗಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ…

View More ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಖಾಲಿ ಬಕೆಟ್​ ಹಿಡಿದ ಮೆಡಿಕಲ್​ ಸ್ಟೂಡೆಂಟ್ಸ್​: ಬ್ರಿಮ್ಸ್​ ವಿರುದ್ಧ ಧರಣಿ

ಬೀದರ್: ಇಲ್ಲಿನ ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ನಲ್ಲಿ ನೀರಿಲ್ಲ,ಕರೆಂಟ್​ ಇಲ್ಲ. ತುಂಬ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಮೆಡಿಕಲ್​ ವಿದ್ಯಾರ್ಥಿಗಳು ಕೈಯಲ್ಲಿ ಖಾಲಿ ಬಕೆಟ್​ ಹಿಡಿದು ಪ್ರತಿಭಟನೆ ನಡೆಸಿದರು. ಮೆಡಿಕಲ್​ ಕಾಲೇಜು ಹಾಸ್ಟೆಲ್​ನಲ್ಲಿ ನಾಲ್ಕು ದಿನಗಳಿಂದ ನೀರಿಲ್ಲ.…

View More ಖಾಲಿ ಬಕೆಟ್​ ಹಿಡಿದ ಮೆಡಿಕಲ್​ ಸ್ಟೂಡೆಂಟ್ಸ್​: ಬ್ರಿಮ್ಸ್​ ವಿರುದ್ಧ ಧರಣಿ