ಸುಹಾನ ಹಾಡಿಗೆ ಜನರು ಫಿದಾ

ಮಹಾಲಿಂಗಪುರ: ಪಟ್ಟಣದ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ನವರಾತ್ರಿ ನಿಮಿತ್ತ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವದಲ್ಲಿ ಶುಕ್ರವಾರ ಸರಿಗಮಪ ಕಲಾವಿದೆ ಸುಹಾನ ಸೈಯದ್ ಅವರ ಇಂಪಾದ ಹಾಡುಗಳು ಜನಮನ ಸೂರೆಗೊಂಡವು. ನಂದಿನಿ ಗಸ್ತಿ ಹಾಗೂ ಸಂಗಡಿಗರ ಭರತನಾಟ್ಯ ಗಮನ…

View More ಸುಹಾನ ಹಾಡಿಗೆ ಜನರು ಫಿದಾ