ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿಯಾದರೆ ಮೊದಲು ಭೇಟಿ ನೀಡುವ ಸ್ಥಳ ಇದಾಗಲಿದೆಯಂತೆ

ಚಾಮರಾಜನಗರ: ಒಂದು ವೇಳೆ ಮುಖ್ಯಮಂತ್ರಿಯಾದರೆ ಮೊದಲ ದಿನವೇ ಚಾಮರಾಜನಗರಕ್ಕೆ ಭೇಟಿ ನೀಡುವುದಾಗಿ ಸಚಿವ ಸಿ.ಟಿ.ರವಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ. ಸೋಮವಾರ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಾಮರಾಜನಗರಕ್ಕೆ ಭೇಟಿ…

View More ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿಯಾದರೆ ಮೊದಲು ಭೇಟಿ ನೀಡುವ ಸ್ಥಳ ಇದಾಗಲಿದೆಯಂತೆ

ಸಿರಿಮನೆ ಫಾಲ್ಸ್ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು ಪ್ರವಾಸೋದ್ಯಮ ಸಚಿವರ ಸೂಚನೆ

ಶೃಂಗೇರಿ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಭಾನುವಾರ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನರಸಿಂಹವನದಲ್ಲಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ…

View More ಸಿರಿಮನೆ ಫಾಲ್ಸ್ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು ಪ್ರವಾಸೋದ್ಯಮ ಸಚಿವರ ಸೂಚನೆ

ಚಿಕ್ಕಮಗಳೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸ್ಥಾಪನೆಗೆ ಮುಖ್ಯಮಂತ್ರಿ ಹಸಿರು ನಿಶಾನೆ

ಚಿಕ್ಕಮಗಳೂರು: ಹಾಸನದಿಂದ ಪ್ರತ್ಯೇಕಿಸಿ ಚಿಕ್ಕಮಗಳೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸ್ಥಾಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿರುವುದರಿಂದ ಜಿಲ್ಲೆಯ ಹೈನೋದ್ಯಮ ಬಲವರ್ಧನೆಯಾಗುವ ನಿರೀಕ್ಷೆ ಗರಿಗೆದರಿದೆ. ಇದರಿಂದ ಅತಿ ಸಣ್ಣ ರೈತ ಕುಟುಂಬಗಳು ಹಾಗೂ ಕೂಲಿ…

View More ಚಿಕ್ಕಮಗಳೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸ್ಥಾಪನೆಗೆ ಮುಖ್ಯಮಂತ್ರಿ ಹಸಿರು ನಿಶಾನೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿ

ಶಿವಮೊಗ್ಗ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಜತೆಗೆ ಇನ್ಪೋಸಿಸ್​ನ ಒಂದು ಘಟಕವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ…

View More ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿ

ಬೇಸರ ಮನವೊಲಿಕೆ ಮುಂದುವರಿಕೆ: ಅತೃಪ್ತರ ಜತೆ ಸಿಎಂ ಬಿಎಸ್​ವೈ, ಸಂತೋಷ್ ಮಾತುಕತೆ, ಭಿನ್ನಮತ ಶಮನಕ್ಕೆ ಯತ್ನ

ಬೆಂಗಳೂರು: ಉಪಮುಖ್ಯಮಂತ್ರಿಗಳ ನೇಮಕ ಮತ್ತು ಖಾತೆ ಹಂಚಿಕೆಯಿಂದ ಸೃಷ್ಟಿಯಾಗಿರುವ ಅಸಮಾಧಾನ ಮುಂದುವರಿದಿದ್ದು, ಅತೃಪ್ತ ಸಚಿವರ ಮನವೊಲಿಸುವ ಕಸರತ್ತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಂದಾಗಿದ್ದಾರೆ. ಸೋಮವಾರ ಖಾತೆ ಹಂಚಿಕೆ ಘೋಷಣೆಯಾಗುತ್ತಲೇ…

View More ಬೇಸರ ಮನವೊಲಿಕೆ ಮುಂದುವರಿಕೆ: ಅತೃಪ್ತರ ಜತೆ ಸಿಎಂ ಬಿಎಸ್​ವೈ, ಸಂತೋಷ್ ಮಾತುಕತೆ, ಭಿನ್ನಮತ ಶಮನಕ್ಕೆ ಯತ್ನ

100 ಎಚ್​ಪಿ ಮೋಟಾರ್ ಅಳವಡಿಕೆಯಿಂದ ಕರಗಡ ಕಾಲುವೆಗೆ ಇನ್ನಷ್ಟು ನೀರು

ಚಿಕ್ಕಮಗಳೂರು: ದೇವಿಕೆರೆಯಿಂದ ಕರಗಡ ಕಾಲುವೆಗೆ 20 ಎಚ್​ಪಿಯ ನಾಲ್ಕು ಮೋಟಾರ್ ಬಳಸಿ ನೀರು ಹರಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ 100 ಎಚ್​ಪಿ ಸಾಮರ್ಥ್ಯದ ಹೆಚ್ಚುವರಿ ಮೋಟಾರ್ ಅಳವಡಿಸಿ ನೀರು ಹರಿಸುವ ಸಾಮರ್ಥ್ಯ ವರ್ಧಿಸಲಾಗುವುದು ಎಂದು ಸಚಿವ…

View More 100 ಎಚ್​ಪಿ ಮೋಟಾರ್ ಅಳವಡಿಕೆಯಿಂದ ಕರಗಡ ಕಾಲುವೆಗೆ ಇನ್ನಷ್ಟು ನೀರು

ಈ ಜಿಲ್ಲೆಯಲ್ಲಿ ಮಳೆಹಾನಿ,ನದಿ ಪ್ರವಾಹದಿಂದ 641 ಕೋಟಿ ರೂ. ನಷ್ಟ

ಚಿಕ್ಕಮಗಳೂರು: ಪ್ರವಾಹ ಸಂತ್ರಸ್ತರಿಗೆ ಸರ್ಕಾರ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮಾಡಿದೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸಚಿವ ಜೆ.ಸಿ.ಮಾಧುಸ್ವಾಮಿ ಜತೆ ಬುಧವಾರ…

View More ಈ ಜಿಲ್ಲೆಯಲ್ಲಿ ಮಳೆಹಾನಿ,ನದಿ ಪ್ರವಾಹದಿಂದ 641 ಕೋಟಿ ರೂ. ನಷ್ಟ

ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರ ಭೇಟಿ: ಸಂತ್ರಸ್ತರು ಮರಳಿ ಜೀವನ ಕಟ್ಟಿಕೊಳ್ಳುವ ಭರವಸೆ ನೀಡಿದ ಸಚಿವರು

ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವೇ ನೂತನ ಸಚಿವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸುತ್ತಿದ್ದು, ಮಳೆ ಹಾನಿಯ ವರದಿಯನ್ನು ತಯಾರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಆಶ್ರಯ…

View More ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರ ಭೇಟಿ: ಸಂತ್ರಸ್ತರು ಮರಳಿ ಜೀವನ ಕಟ್ಟಿಕೊಳ್ಳುವ ಭರವಸೆ ನೀಡಿದ ಸಚಿವರು

ಮಳೆಯಿಂದ ಚಿಕ್ಕಮಗಳೂರಲ್ಲಿ 87 ರೂ. ಕೋಟಿ ನಷ್ಟ, ಸೂಕ್ತ ಪರಿಹಾರಕ್ಕಾಗಿ ಸಿಎಂ ಬಳಿಗೆ ನಿಯೋಗ

ಚಿಕ್ಕಮಗಳೂರು: ತಾಲೂಕಿನಲ್ಲಿ ನೆರೆಹಾನಿಯಿಂದ ವಿದ್ಯುತ್ ಕಂಬಗಳು, ಟ್ರಾನ್ಸ್​ಫಾರ್ಮರ್ ಹಾಗೂ 216 ಮನೆಗಳಿಗೆ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 87 ಕೋಟಿ ರೂ.ಗೂ ಅಧಿಕ ನಷ್ಟವಾಗಿದ್ದು, ಸಂಪೂರ್ಣ ವರದಿ ಬಂದ ನಂತರ ಸೂಕ್ತ…

View More ಮಳೆಯಿಂದ ಚಿಕ್ಕಮಗಳೂರಲ್ಲಿ 87 ರೂ. ಕೋಟಿ ನಷ್ಟ, ಸೂಕ್ತ ಪರಿಹಾರಕ್ಕಾಗಿ ಸಿಎಂ ಬಳಿಗೆ ನಿಯೋಗ

ಸಾಲ ಪಡೆಯದವರಿಗೂ ಬೆಳೆ ವಿಮೆ ನೀಡುವ ಬಗ್ಗೆ ರೈತರಿಗೆ ಮಾಹಿತಿ ನೀಡಿ

ಚಿಕ್ಕಮಗಳೂರು: ಸಾಲ ಪಡೆಯದ ರೈತರು ಸಹ ನೇರವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸೇರಲು ಅವಕಾಶವಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಕುರಿತು ರೈತರಿಗೆ ಮಾಹಿತಿ ನೀಡಿ ಅವರನ್ನು ವಿಮೆಗೆ ಒಳಪಡಿಸಬೇಕೆಂದು…

View More ಸಾಲ ಪಡೆಯದವರಿಗೂ ಬೆಳೆ ವಿಮೆ ನೀಡುವ ಬಗ್ಗೆ ರೈತರಿಗೆ ಮಾಹಿತಿ ನೀಡಿ