ನಿಖಿಲ್​ ಗೆಲುವು ತಡೆಯಲು ಯಾವ ಮೀರ್​ ಸಾದಿಕ್​ಗಳಿಂದಲೂ ಸಾಧ್ಯವಿಲ್ಲ: ಪುಟ್ಟರಾಜು

ಮಂಡ್ಯ: ಮಂಡ್ಯದಲ್ಲಿ ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರಂತೆ ನಿಖಿಲ್​ ಕುಮಾರಸ್ವಾಮಿ ಅವರನ್ನು ಬೆಳೆಸಲು ನಾವು ಬಯಸಿದ್ದೇವೆ. ಹಾಗಾಗಿ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

View More ನಿಖಿಲ್​ ಗೆಲುವು ತಡೆಯಲು ಯಾವ ಮೀರ್​ ಸಾದಿಕ್​ಗಳಿಂದಲೂ ಸಾಧ್ಯವಿಲ್ಲ: ಪುಟ್ಟರಾಜು

ನೀತಿ ಸಂಹಿತೆ ಉಲ್ಲಂಘನೆ: ಸಚಿವ ಪುಟ್ಟರಾಜು, ಮಾದೇಗೌಡರ ವಿರುದ್ಧ ಎಫ್​ಐಆರ್​

ಮಂಡ್ಯ: ಚುನಾವಣೆ ಖರ್ಚಿಗಾಗಿ ಹಣಕ್ಕೆ ಬೇಡಿಕೆ ಇಟ್ಟು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ವಿರುದ್ಧ…

View More ನೀತಿ ಸಂಹಿತೆ ಉಲ್ಲಂಘನೆ: ಸಚಿವ ಪುಟ್ಟರಾಜು, ಮಾದೇಗೌಡರ ವಿರುದ್ಧ ಎಫ್​ಐಆರ್​

ಕಾಂಗ್ರೆಸ್​ ಶಾಸಕರ ಮೇಲೆ ಮುಗಿಬಿದ್ದ ಜೆಡಿಎಸ್​ ಶಾಸಕರು

ಬೆಂಗಳೂರು: ಜೆಡಿಎಸ್​ ಜತೆ ‘ಕೈ’ ಜೋಡಿಸಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕೆಲ ಕಾಂಗ್ರೆಸ್​ ಶಾಸಕರಿಗೆ ಜೆಡಿಎಸ್​ ಶಾಸಕರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮಂಗಳವಾರವಷ್ಟೇ ಕಾಂಗ್ರೆಸ್ ಮೇಲೆ ಗರಂ ಆಗಿದ್ದ…

View More ಕಾಂಗ್ರೆಸ್​ ಶಾಸಕರ ಮೇಲೆ ಮುಗಿಬಿದ್ದ ಜೆಡಿಎಸ್​ ಶಾಸಕರು

ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದಾಗ ಕೃಷ್ಣದೇವರಾಯನ ಕಾಲದಂಥ ಆಡಳಿತ ನೀಡಿದ್ದ ಎಚ್ಡಿಕೆ

ಮಂಡ್ಯ: ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್​ನ ನಾಯಕರು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ, ನಾಯಕತ್ವದ ವಿಚಾರದಲ್ಲಿ ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಂದ ಆಕ್ರೋಶಗೊಂಡಿರುವ ಸಚಿವ ಸಿ.ಎಸ್​ ಪುಟ್ಟರಾಜು ಇಂದು ಕಾಂಗ್ರೆಸ್​ ವಿರುದ್ಧ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್​ನ ಕೆಲವು…

View More ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದಾಗ ಕೃಷ್ಣದೇವರಾಯನ ಕಾಲದಂಥ ಆಡಳಿತ ನೀಡಿದ್ದ ಎಚ್ಡಿಕೆ

ಉಳ್ಳವರು ನೊಂದವರ ಆಶಾಕಿರಣವಾಗಲಿ

ಮದ್ದೂರು: ಉಳ್ಳವರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ನೊಂದವರ ಬಾಳಿಗೆ ಆಶಾಕಿರಣವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಸೋಮೇಶ್ವರ ಫರ್ಟಿಲೈಜಸರ್ ಆವರಣದಲ್ಲಿ ಶ್ರೀನಿಧಿಗೌಡ ಸಾಮಾಜಿಕ…

View More ಉಳ್ಳವರು ನೊಂದವರ ಆಶಾಕಿರಣವಾಗಲಿ

ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿಯ ದೇಗುಲದಲ್ಲಿ ನೀಡಲಾದ ವಿಷಯುಕ್ತ ಪ್ರಸಾದ ಸೇವಿಸಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಹನೂರು ಗ್ರಾಮದವರಾದ ಶಾಂತರಾಜು, ಪಾಪಣ್ಣ, ಗೋಪಿಯಮ್ಮ ಮತ್ತು ಅನಿತಾ ಎಂಬುವರನ್ನು ಬಿದರಹಳ್ಳಿ ರುದ್ರಭೂಮಿಯಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ…

View More ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಮೇಲುಕೋಟೆ (ಮಂಡ್ಯ): ತಜ್ಞರ ಒಪ್ಪಿಗೆ ಇಲ್ಲದೇ ನಾವೂ ಯಾವ ನಿರ್ಧಾರಕ್ಕೂ ಬಂದಿಲ್ಲ. ಕಾವೇರಿಯ ಪ್ರತಿಮೆ ನಿರ್ಮಾಣ ಮಾಡಲು ವಿರೋಧಿಸುತ್ತಿರುವವರು ಸೂಚಿಸಿದ ತಜ್ಞರ ಮೂಲಕವೇ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ. ಕಾವೇರಿ ಮಾತೆಯ ಪ್ರತಿಮೆ…

View More ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶೀಘ್ರ

ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ಲಕ್ಷ್ಮೀದೇವಿ ಜಾತ್ರೋತ್ಸವ ಕಾರ್ಯಕ್ರಮ ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ತಾಲೂಕಿನ ಅರಳಕುಪ್ಪೆ…

View More ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶೀಘ್ರ

ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು

ಮಂಡ್ಯ: ಜೆಡಿಎಸ್‌ ಶಾಸಕರನ್ನು ಬಿಜೆಪಿ ಖರೀದಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಾಡಿಗಾರ್ಡ್ ರೀತಿ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದ್ದಾರೆ. ಮಂಡ್ಯದ ಏಳೂ ಶಾಸಕರು ಕುಮಾರಸ್ವಾಮಿ ಅವರ ಬಾಡಿಗಾರ್ಡ್‌ಗಳು.…

View More ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು

ಚಿನಕುರಳಿ ಕಾಲೇಜು ದತ್ತು ಪಡೆದು ಅಭಿವೃದ್ಧಿ

ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ತಾಲೂಕಿನ ಚಿನಕುರಳಿ ಗ್ರಾಮದ ಪದವಿ ಪೂರ್ವ ಕಾಲೇಜಿನ…

View More ಚಿನಕುರಳಿ ಕಾಲೇಜು ದತ್ತು ಪಡೆದು ಅಭಿವೃದ್ಧಿ