ಎಂಡೋ ಪೀಡಿತರ ಮರು ಸರ್ವೇ

ಉಡುಪಿ: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂತ್ರಸ್ತರು ಸರ್ಕಾರದ ಪರಿಹಾರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪುನರ್ ಸರ್ವೇ ನಡೆಸಲಾಗುವುದು. ಕುಂದಾಪುರದಲ್ಲಿ ಎಂಡೋ ಪೀಡಿತರ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ…

View More ಎಂಡೋ ಪೀಡಿತರ ಮರು ಸರ್ವೇ

ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ದೋಣಿ ವಶ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಳ್ಳಾಲ ಸಿಆರ್‌ಝೆಡ್ ವ್ಯಾಪ್ತಿಯ ಜಪ್ಪಿನಮೊಗರು, ಹರೇಕಳ, ಅರ್ಕುಳದಲ್ಲಿ ಪರವಾನಗಿಯಿಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ 12ಕ್ಕೂ ಅಧಿಕ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ದ.ಕ ಜಿಲ್ಲಾ…

View More ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ, ದೋಣಿ ವಶ

ಮರಳು ದಿಬ್ಬ ತೆರವು ಆರಂಭ

ಉಡುಪಿ: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಆರಂಭಗೊಂಡಿದೆ. ಮೂಡುತೋನ್ಸೆ, ಉಪ್ಪೂರು, ಹಾರಾಡಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆದ 12 ಮಂದಿ ಮರಳು ದಿಬ್ಬ ತೆರವು ಕಾರ್ಯ ಆರಂಭಿಸಿದ್ದಾರೆ. ಮರಳು ದಿಬ್ಬ ತೆರವಿಗೆ…

View More ಮರಳು ದಿಬ್ಬ ತೆರವು ಆರಂಭ

ಸಿಆರ್‌ಝಡ್ ಮರಳುದಿಬ್ಬ ತೆರವಿಗೆ ಎರಡು ದಿನಗಳಲ್ಲಿ ಪರವಾನಗಿ ವಿತರಣೆ

«ಉಡುಪಿಯಲ್ಲಿ 45 ಮಂದಿ ಅರ್ಹ ಪರವಾನಗಿದಾರರು» ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ವ್ಯಾಪ್ತಿ ಮರಳುದಿಬ್ಬ ತೆರವಿಗೆ ಎರಡು ದಿನಗಳಲ್ಲಿ ಪರವಾನಗಿ ವಿತರಿಸಲಾಗುವುದು ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ…

View More ಸಿಆರ್‌ಝಡ್ ಮರಳುದಿಬ್ಬ ತೆರವಿಗೆ ಎರಡು ದಿನಗಳಲ್ಲಿ ಪರವಾನಗಿ ವಿತರಣೆ

ದಕ್ಷಿಣ ಕನ್ನಡ ಮರಳುಗಾರಿಕೆ ಆರಂಭ

«ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು 24 ಪರವಾನಗಿದಾರರಿಗೆ ಅನುಮತಿ» – ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಶುಕ್ರವಾರ ಅಧಿಕೃತವಾಗಿ ಪುನರಾರಂಭಗೊಂಡಿದೆ.…

View More ದಕ್ಷಿಣ ಕನ್ನಡ ಮರಳುಗಾರಿಕೆ ಆರಂಭ

ಮರಳಿದ್ದರೂ ಸಿಗುತ್ತಿಲ್ಲ!

ವೇಣುವಿನೋದ ಕೆ.ಎಸ್.ಮಂಗಳೂರು ಕರಾವಳಿಯ ನದಿಗಳಲ್ಲಿ ಸಾಕಷ್ಟು ಮರಳಿನ ಸಂಗ್ರಹವಿದ್ದರೂ ಜಿಲ್ಲೆಯಲ್ಲಿ ಮಾತ್ರ ಈ ಬಾರಿ ಮರಳಿನ ಕ್ಷಾಮ! ಮಳೆ ಮುಗಿಯುತ್ತಿದ್ದಂತೆಯೇ ಶುರುವಾಗಬೇಕಿದ್ದ ನಿರ್ಮಾಣ ಕಾಮಗಾರಿಗಳು ಮರಳಿಲ್ಲದೆ ನಿಂತಿವೆ. ಅಲ್ಪಸ್ವಲ್ಪ ಮರಳಿನ ಸಂಗ್ರಹವನ್ನು ಗುತ್ತಿಗೆದಾರರು ದುಬಾರಿ…

View More ಮರಳಿದ್ದರೂ ಸಿಗುತ್ತಿಲ್ಲ!

ಸಿಆರ್‌ಝಡ್ ಸರಳ ಅನುಷ್ಠಾನ ವಿಳಂಬ

ಪ್ರಕಾಶ್ ಮಂಜೇಶ್ವರ ಮಂಗಳೂರು ಕಾಲಮಿತಿಯಲ್ಲಿ ಪರಿಷ್ಕೃತ ಯೋಜನೆ ಪ್ರಸ್ತಾವ ಸಲ್ಲಿಸಿದ ಕರ್ನಾಟಕ ಹಾಗೂ ಒಡಿಶಾ ರಾಜ್ಯಗಳ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪರಿಷ್ಕೃತ ನಕ್ಷೆಗಳಿಗಷ್ಟೇ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಅಂತಿಮ ಅನುಮೋದನೆ…

View More ಸಿಆರ್‌ಝಡ್ ಸರಳ ಅನುಷ್ಠಾನ ವಿಳಂಬ

ಕರಾವಳಿ ತೀರ ನಿವಾಸಿಗಳ ಬೇಡಿಕೆಗೆ ಅಸ್ತು

– ಪ್ರಕಾಶ್ ಮಂಜೇಶ್ವರ ಮಂಗಳೂರು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪರಿಷ್ಕೃತ ನಕ್ಷೆಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಕೊನೆಗೂ ಅಂತಿಮ ಅನುಮೋದನೆ ನೀಡಿದೆ. ಈ ಮೂಲಕ ಕರಾವಳಿ ನಿಯಂತ್ರಣ ವಲಯ ಸಂಬಂಧಿತ…

View More ಕರಾವಳಿ ತೀರ ನಿವಾಸಿಗಳ ಬೇಡಿಕೆಗೆ ಅಸ್ತು

ಕರಾವಳಿ ತೀರ ನಿವಾಸಿಗಳ ಬೇಡಿಕೆಗೆ ಅಸ್ತು

– ಪ್ರಕಾಶ್ ಮಂಜೇಶ್ವರ ಮಂಗಳೂರು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪರಿಷ್ಕೃತ ನಕ್ಷೆಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಕೊನೆಗೂ ಅಂತಿಮ ಅನುಮೋದನೆ ನೀಡಿದೆ. ಈ ಮೂಲಕ ಕರಾವಳಿ ನಿಯಂತ್ರಣ ವಲಯ ಸಂಬಂಧಿತ…

View More ಕರಾವಳಿ ತೀರ ನಿವಾಸಿಗಳ ಬೇಡಿಕೆಗೆ ಅಸ್ತು