ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿ ರೈತ

ರಟ್ಟಿಹಳ್ಳಿ: ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ವೀಳ್ಯದೆಲೆ ತೋಟಗಳಿಗೆ ಹಾನಿಯಾಗಿದೆ. ತೋಟಗಳ ಪುನಶ್ಚೇತನಕ್ಕಾಗಿ ಅಪಾರ ಹಣ ಖರ್ಚು ಮಾಡುವಂತಾಗಿದೆ. ಹೀಗಾಗಿ, ಕೂಡಲೇ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.…

View More ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿ ರೈತ

ಕನ್ನಡಿಯೊಳಗಿನ ಗಂಟಾದ ಸಾಲ ಮನ್ನಾ ಹಣ!

ಸಂತೋಷ ಮುರಡಿ ಮುಂಡರಗಿ: ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡಿದರೂ ಬ್ಯಾಂಕ್ ಆಫ್ ಇಂಡಿಯಾ ಡಂಬಳ ಶಾಖೆ ಮಾತ್ರ ತನ್ನ ರೈತ ಗ್ರಾಹಕರನ್ನು ಗೊಂದಲದಲ್ಲಿಟ್ಟಿದೆ. ಇದರಿಂದ ರಾಜ್ಯ ಸರ್ಕಾರ ಮಾಡಿರುವ ಬೆಳೆ ಸಾಲದ…

View More ಕನ್ನಡಿಯೊಳಗಿನ ಗಂಟಾದ ಸಾಲ ಮನ್ನಾ ಹಣ!

ಬೆಳಗಾವಿ: ಬೆಳೆ ಸಾಲ ವಸೂಲಾತಿ ನಿಲ್ಲಿಸಿ

ಬೆಳಗಾವಿ: ರಾಷ್ಟ್ರೀಕೃತ,ಖಾಸಗಿ ಹಾಗೂ ಸಹಕಾರಿ ಬ್ಯಾಂಕ್‌ಗಳು ಸಾಲ ವಿತರಣೆಗೆ ಸಂಬಂಸಿದ ದಾಖಲಾತಿಗಳನ್ನು(ಲೋನ್ ಡಾಕ್ಯುಮೆಂಟ್) ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು. ಜತೆಗೆ ವಿವಿಧ ಬ್ಯಾಂಕ್‌ಗಳಲ್ಲಿನ ರೈತರ ಬೆಳೆಸಾಲ ವಸೂಲಾತಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚನೆ…

View More ಬೆಳಗಾವಿ: ಬೆಳೆ ಸಾಲ ವಸೂಲಾತಿ ನಿಲ್ಲಿಸಿ

ಬೆಳಗಾವಿ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ

ಬೆಳಗಾವಿ: ನದಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಉಂಟಾಗಿರುವ ಬೆಳೆ, ಮನೆ ಮತ್ತು ಜೀವ ಹಾನಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿಯ ಅಶೋಕ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ…

View More ಬೆಳಗಾವಿ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ

ಕಾಡುಕೋಣದ ದಾಳಿಗೆ ಭತ್ತ ಬೆಳೆ ಹಾಳು

ಹೊನ್ನಾವರ: ತಾಲೂಕಿನ ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ನೀರು ಗ್ರಾಮದಲ್ಲಿ ಭತ್ತದ ಗದ್ದೆಗಳಿಗೆ ಕಾಡುಕೋಣ ನುಗ್ಗಿ ಸಸಿಗಳನ್ನು ಹಾನಿ ಮಾಡುತ್ತಿದೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಕಡ್ನೀರು ಗ್ರಾಮದ ಗುಡ್ನಗದ್ದೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರತಿದಿನ…

View More ಕಾಡುಕೋಣದ ದಾಳಿಗೆ ಭತ್ತ ಬೆಳೆ ಹಾಳು

ಅಡಕೆ ಮಾರುಕಟ್ಟೆ ಚೇತರಿಕೆ

ಪುತ್ತೂರು: ಮೂರು ತಿಂಗಳು ಸ್ಥಿರತೆ ಕಾಯ್ದುಕೊಂಡಿದ್ದ ಅಡಕೆ ಮಾರುಕಟ್ಟೆ ಆಗಸ್ಟ್ 2ನೇ ವಾರದಿಂದ ತುಸು ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಕೆ ಧಾರಣೆ ಏರಿಕೆ ಈ ಬಾರಿ ನಿಧಾನಗತಿಯಲ್ಲಿ ಸಾಗಿದೆ. ಅಧಿಕೃತ ಮಾಹಿತಿ…

View More ಅಡಕೆ ಮಾರುಕಟ್ಟೆ ಚೇತರಿಕೆ

ಶಿರಸಿ ತಾಲೂಕಿನ ಶೇ.40ಕ್ಕಿಂತ ಹೆಚ್ಚಿನ ತೋಟಗಳಲ್ಲಿ ಅಡಕೆ ಬೆಳೆಗೆ ಕೊಳೆ

ಶಿರಸಿ: ಆಗಸ್ಟ್ ತಿಂಗಳಿನಲ್ಲಿ ಸುರಿದ ಭರ್ಜರಿ ಮಳೆಗೆ ತಾಲೂಕಿನಲ್ಲಿ ಅಡಕೆ ಬೆಳೆ ನೆಲಕಚ್ಚಿದೆ. ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ 6600 ಹೆಕ್ಟೇರ್ ಪ್ರದೇಶದಲ್ಲಿ ಶೇ.40ಕ್ಕಿಂತ ಅಧಿಕ ಬೆಳೆ ಕೊಳೆರೋಗದಿಂದಾಗಿ ಉದುರಿರುವುದನ್ನು…

View More ಶಿರಸಿ ತಾಲೂಕಿನ ಶೇ.40ಕ್ಕಿಂತ ಹೆಚ್ಚಿನ ತೋಟಗಳಲ್ಲಿ ಅಡಕೆ ಬೆಳೆಗೆ ಕೊಳೆ

ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆ

ದಾವಣಗೆರೆ: 2019-20ನೇ ಸಾಲಿನ ಬೆಳೆ ಸಮೀಕ್ಷೆಯ ಮಾಹಿತಿಯುಳ್ಳ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಮಹಾಂತೇಶ್ ಜಿ.ಬೀಳಗಿ ಬುಧವಾರ ಜಿಲ್ಲಾಡಳಿತ ಭವನದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ…

View More ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆ

ರಾಮದುರ್ಗ: ಪಂಪ್‌ಸೆಟ್‌ಗೆ ಕರೆಂಟಿಲ್ಲದೆ ಸಮಸ್ಯೆ

ರಾಮದುರ್ಗ: ತಾಲೂಕಿನಲ್ಲಿ ಪ್ರವಾಹ ಸಮಸ್ಯೆಗಳಿಂದ ಜನರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ಸಮಸ್ಯೆ ಎದುರಾಗಿದ್ದು, ವಿದ್ಯುತ್ ಪೂರೈಕೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಧರೆಗುರುಳಿದ ವಿದ್ಯುತ್ ಕಂಬಗಳನ್ನು ಎಬ್ಬಿಸಿ ನಿಲ್ಲಿಸುವ ಕಾರ್ಯ ನಡೆದಿದೆಯಾದರೂ ಪೂರೈಕೆ ಇಲ್ಲದ್ದರಿಂದ…

View More ರಾಮದುರ್ಗ: ಪಂಪ್‌ಸೆಟ್‌ಗೆ ಕರೆಂಟಿಲ್ಲದೆ ಸಮಸ್ಯೆ

ಬೆಳೆ ನಷ್ಟಕ್ಕೆ ಪರಿಹಾರ ಇನ್ನೂ ಮರೀಚಿಕೆ

ಬ್ಯಾಡಗಿ: ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಾವಿರಾರು ಮನೆಗಳು ಕುಸಿದು, ಸಾಕಷ್ಟು ಬೆಳೆ ಹಾಳಾಗಿದೆ. ಬೆಳೆ ನಷ್ಟವಾದ ರೈತರಿಗೆ ಸರ್ಕಾರದಿಂದ ನಯಾಪೈಸೆ ಹಣ ಕೊಟ್ಟಿಲ್ಲ. ಹೀಗಾಗಿ ಅತ್ತ ಬೆಳೆಯೂ…

View More ಬೆಳೆ ನಷ್ಟಕ್ಕೆ ಪರಿಹಾರ ಇನ್ನೂ ಮರೀಚಿಕೆ