ಅಡಕೆ-ಕಾಳುಮೆಣಸು ಕೊಳೆರೋಗಕ್ಕೆ ಜಂಟಿ ಸರ್ವೇ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದಾಗಿ ಅಡಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಕೊಳೆರೋಗ ವ್ಯಾಪಿಸಿ ರೈತರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ರೈತರ ಬೇಡಿಕೆ ಹಿನ್ನೆಲೆಯಲ್ಲಿ ರೋಗದ ವ್ಯಾಪಕತೆ ಪತ್ತೆ ಹಚ್ಚಿ ರೈತರಿಗೆ…

View More ಅಡಕೆ-ಕಾಳುಮೆಣಸು ಕೊಳೆರೋಗಕ್ಕೆ ಜಂಟಿ ಸರ್ವೇ

ರೈತನ ಮೊಗದಲ್ಲಿ ಮತ್ತೆ ಬರದ ಛಾಯೆ

ಮುಂಡರಗಿ: ಮಳೆಗಾಲವಿದ್ದರೂ ಮಳೆಯ ದರ್ಶನವಾಗದ ಕಾರಣ ತಾಲೂಕಿನ ರೈತ ಸಮುದಾಯ ಬರದ ಛಾಯೆಯಲ್ಲಿ ದಿನದೂಡುತ್ತಿದೆ. ಬಿತ್ತಿದ ಬೆಳೆ ಒಣಗುತ್ತಿರುವುದರಿಂದ ಆತಂಕದ ಕಾಮೋಡ ಕವಿದಿದೆ. ಮುಂಗಾರಿನ ಆರಂಭದಲ್ಲಿ ದರ್ಶನ ನೀಡಿ ಮರೆಯಾದ ಮಳೆರಾಯ ಮತ್ತೊಮ್ಮೆ ಕಾಣಿಸಿಲ್ಲ. ಬರೀ…

View More ರೈತನ ಮೊಗದಲ್ಲಿ ಮತ್ತೆ ಬರದ ಛಾಯೆ

ಕೊಚ್ಚಿ ಹೋಗುತ್ತಿವೆ ಜಮೀನುಗಳು!

ಗದಗ: ಮುಂಡರಗಿ ತಾಲೂಕು ಹಮ್ಮಿಗಿ ಗ್ರಾಮದಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆ ಬ್ಯಾರೇಜ್ ಕೆಳಭಾಗದಲ್ಲಿರುವ ಜಮೀನು ವರ್ಷದಿಂದ ವರ್ಷಕ್ಕೆ ಕೊರೆತಕ್ಕೆ ಒಳಗಾಗುತ್ತಿದ್ದು, ಹಮ್ಮಿಗಿ ಗ್ರಾಮದ ರೈತರು ಸಂಕಷ್ಟಕ್ಕೆ…

View More ಕೊಚ್ಚಿ ಹೋಗುತ್ತಿವೆ ಜಮೀನುಗಳು!

ತುಂಗಭದ್ರಾ ಪ್ರವಾಹ ಪೀಡಿತ ಪ್ರದೇಶಕ್ಕೆ ತಹಸೀಲ್ದಾರ್ ಭೇಟಿ

ಹೂವಿನಹಡಗಲಿ: ತುಂಗಭದ್ರಾ ನದಿಯ ಹಿನ್ನೀರು ನುಗ್ಗಿ ಬೆಳೆ ಹಾಳಾದ ತಾಲೂಕಿನ ಅಂಗೂರು, ಕೊಟ್ಯಾಳ ಗ್ರಾಮದ ಜಮೀನುಗಳಿಗೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ತಾಲೂಕಿನಲ್ಲಿ 872.44 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ.…

View More ತುಂಗಭದ್ರಾ ಪ್ರವಾಹ ಪೀಡಿತ ಪ್ರದೇಶಕ್ಕೆ ತಹಸೀಲ್ದಾರ್ ಭೇಟಿ

ಕೃಷ್ಣಾ ನದಿ ಪ್ರವಾಹಕ್ಕೆ ಅಪಾರ ಬೆಳೆ ಹಾನಿ

ರಬಕವಿ/ಬನಹಟ್ಟಿ: 15 ದಿನಗಳಿಂದ ಮಹಾರಾಷ್ಟ್ರ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಸಮೀಪದ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ಅಕ್ಕಪಕ್ಕದಲ್ಲಿರುವ ಜಮೀನಿಗೆ ಗುರುವಾರ ರಾತ್ರಿಯಿಂದ ನೀರು…

View More ಕೃಷ್ಣಾ ನದಿ ಪ್ರವಾಹಕ್ಕೆ ಅಪಾರ ಬೆಳೆ ಹಾನಿ

ಜಿಂಕೆ ಹಾವಳಿ ತಡೆಗೆ ಪ್ರತಿಭಟನೆ

ರೋಣ: ತಾಲೂಕಿನ ಕೃಷಿ ಜಮೀನುಗಳಲ್ಲಿ ಜಿಂಕೆ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ರಾಜ್ಯ ಹೆದ್ದಾರಿಯಲ್ಲಿ ರೈತರು ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪಟ್ಟಣದ ಸಿದ್ಧಾರೂಢ ಮಠದಿಂದ…

View More ಜಿಂಕೆ ಹಾವಳಿ ತಡೆಗೆ ಪ್ರತಿಭಟನೆ