ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸಿಂಹಸ್ವಪ್ನ

ಹಾವೇರಿ: ಕಾಂಗ್ರೆಸ್ಸಿಗರ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಸಿಂಹಸ್ವಪ್ನವಾಗಿದ್ದಾರೆ. ಅವರಿಗೆ ರಾತ್ರಿ ಕನಸಲ್ಲೂ ಮೋದಿ ಬರುತ್ತಿದು ಬೆಚ್ಚಿಬೀಳುತ್ತಿದ್ದಾರೆ. ನಮ್ಮಅಭ್ಯರ್ಥಿಗಳ ಮುಖದಲ್ಲೂ ಅವರಿಗೆ ಮೋದಿ ಕಾಣಿಸುತ್ತಿದ್ದಾರೆ. ಈ ಭಯದಿಂದ ವೈಯಕ್ತಿಕ, ಕೀಳು ಮಟ್ಟದ ಟೀಕೆಗೆ ಮುಂದಾಗಿದ್ದಾರೆ…

View More ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸಿಂಹಸ್ವಪ್ನ

ಗೌತಮ್​ ಗಂಭೀರ್​ಗೆ ವಿರಾಟ್​ ಕೊಹ್ಲಿ ತಿರುಗೇಟು: ಅಷ್ಟಕ್ಕೂ ಕೊಹ್ಲಿಯನ್ನು ಕೆಣಕಿದ್ದ ಗೌತಿ ಮಾತೇನು?

ನವದೆಹಲಿ: “ನಾನು ಹೊರಗಿನವನು ಎಂದು ಭಾವಿಸಿದ್ದರೆ ಆರ್​ಸಿಬಿಯಲ್ಲಿ ಐದು ಪಂದ್ಯಗಳಲ್ಲೂ ಆಡಲಾಗದೇ ಮನೆಯಲ್ಲಿರಬೇಕಿತ್ತು,” ಎಂದು ವಿರಾಟ್​ ಕೊಹ್ಲಿ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ವಿರುದ್ಧ ಕಿಡಿ ಕಾರಿದ್ದಾರೆ. ” ಒಂದೂ ಐಪಿಎಲ್​ ಕಪ್​ ಗೆಲ್ಲದಿದ್ದರೂ,…

View More ಗೌತಮ್​ ಗಂಭೀರ್​ಗೆ ವಿರಾಟ್​ ಕೊಹ್ಲಿ ತಿರುಗೇಟು: ಅಷ್ಟಕ್ಕೂ ಕೊಹ್ಲಿಯನ್ನು ಕೆಣಕಿದ್ದ ಗೌತಿ ಮಾತೇನು?

ಮೋದಿ VS ಎಚ್​ಡಿಕೆ

ನವದೆಹಲಿ: ಕರ್ನಾಟಕ ಸರ್ಕಾರದ ಸಾಲಮನ್ನಾ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಇತ್ತೀಚೆಗೆ ಟೀಕಾ ಪ್ರಹಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮತ್ತೊಮ್ಮೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಬಂದು…

View More ಮೋದಿ VS ಎಚ್​ಡಿಕೆ

ಅನ್ನದಾತ ಈಗ ಋಣಮುಕ್ತ

ದೊಡ್ಡಬಳ್ಳಾಪುರ/ಸೇಡಂ: ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡುವ ಮೂಲಕ ಸರ್ಕಾರವನ್ನು ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಗರದ ಭಗತ್​ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರೈತರಿಗೆ ಋಣಮುಕ್ತ ಪತ್ರ ವಿತರಿಸಿ ಮಾತನಾಡಿದ…

View More ಅನ್ನದಾತ ಈಗ ಋಣಮುಕ್ತ

ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ

ಬೆಂಗಳೂರು: ಬೆಳೆ ಸಾಲಮನ್ನಾದ ಋಣಮುಕ್ತ ಪತ್ರವನ್ನು ಸರ್ಕಾರ ರೈತರ ಮನೆ ಬಾಗಿಲಿಗೇ ತಲುಪಿಸಲಿದೆ. ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಯಡಿಯೂರಪ್ಪ ಅವರ ಪಾಠ ನಮಗೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯದ ರೈತರ…

View More ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ

ಸರ್ಕಾರ-ಆರ್​ಬಿಐ ಹಗ್ಗಜಗ್ಗಾಟದ ಹಕೀಕತ್ ಏನು?

ಆರ್ಥಿಕ ಸುಧಾರಣೆ ಸೇರಿದಂತೆ ಕೆಲ ನೀತಿಗಳ ಬಗ್ಗೆ ಸರ್ಕಾರ ಮತ್ತು ಆರ್​ಬಿಐ ನಡುವೆ ಬಿಕ್ಕಟ್ಟು ಉಲ್ಬಣವಾಗಿದ್ದು, ಕೇಂದ್ರೀಯ ಬ್ಯಾಂಕ್​ನ ಸೆಕ್ಷನ್ 7ರ ಅನ್ವಯ ಕೇಂದ್ರ ಸರ್ಕಾರ ಹಲವು ಪತ್ರಗಳನ್ನು ಬರೆದಿದೆ. ಈ ಬಿಕ್ಕಟ್ಟಿಗೆ ಮೂಲಕಾರಣ…

View More ಸರ್ಕಾರ-ಆರ್​ಬಿಐ ಹಗ್ಗಜಗ್ಗಾಟದ ಹಕೀಕತ್ ಏನು?

ಉರ್ಜಿತ್ ಪದತ್ಯಾಗ?

ನವದೆಹಲಿ: ಸಾಲ ಹಂಚಿಕೆ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಆರಂಭಗೊಂಡಿರುವ ಸಂಘರ್ಷ ಬುಧವಾರ ಇನ್ನಷ್ಟು ಉಲ್ಬಣಿಸಿದೆ. ಆರ್​ಬಿಐಯನ್ನು ನಿಯಂತ್ರಿಸುವ ಉದ್ದೇಶದಿಂದ ಸೆಕ್ಷನ್ 7ರ ಅಸ್ತ್ರ ಪ್ರಯೋಗಿಸಲು ಕೇಂದ್ರ ಸರ್ಕಾರ…

View More ಉರ್ಜಿತ್ ಪದತ್ಯಾಗ?

ಆರ್​ಬಿಐ-ಕೇಂದ್ರ ಸರ್ಕಾರ ಕಿತ್ತಾಟ

ನವದೆಹಲಿ: ಸಿಬಿಐ ಆಂತರಿಕ ತಿಕ್ಕಾಟದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಶೀತಲ ಸಮರ ಆರಂಭವಾಗಿದೆ. ಕೇಂದ್ರೀಯ ಬ್ಯಾಂಕ್​ನ ಸ್ವಾಯತ್ತತೆಗೆ ಧಕ್ಕೆ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ…

View More ಆರ್​ಬಿಐ-ಕೇಂದ್ರ ಸರ್ಕಾರ ಕಿತ್ತಾಟ

ಯಡಿಯೂರಪ್ಪ ಕೊಟ್ಟ ಶಾಕ್​ಗಳೆಷ್ಟು, ಸರ್ಕಾರ ಬೀಳಿಸಿದ್ದೆಷ್ಟು ಸಲ: ಸಿದ್ದರಾಮಯ್ಯ ಪ್ರಶ್ನೆ

ಜಮಖಂಡಿ: ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಕಾಂಗ್ರೆಸ್​ಗೆ ಶಾಕ್​ ಕಾದಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ” ಯಡಿಯೂರಪ್ಪ ಎಷ್ಟು ಸಲ ಶಾಕ್​…

View More ಯಡಿಯೂರಪ್ಪ ಕೊಟ್ಟ ಶಾಕ್​ಗಳೆಷ್ಟು, ಸರ್ಕಾರ ಬೀಳಿಸಿದ್ದೆಷ್ಟು ಸಲ: ಸಿದ್ದರಾಮಯ್ಯ ಪ್ರಶ್ನೆ

ಪಾದ ತೊಳೆದು ನೀರು ಕುಡಿದವ ಸುದಾಮನಂತೆ, ಪಾದ ತೊಳೆಸಿಕೊಂಡ ಸಂಸದ ಕೃಷ್ಣನಂತೆ!

ಗೊಡ್ಡಾ: “ಮಹಾಭಾರತದಲ್ಲಿ ಸುದಾಮನೂ ಕೃಷ್ಣನ ಪಾದ ತೊಳೆದು ಅದೇ ನೀರನ್ನು ಪಾನ ಮಾಡಿದ್ದ. ಇದು ನಮ್ಮ ಸಂಪ್ರದಾಯ,” ಎಂದು ಕಾರ್ಯಕರ್ತನಿಂದ ಪಾದ ತೊಳೆಸಿಕೊಂಡಿದ್ದ ಜಾರ್ಖಂಡ್​ನ ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಮಹಾಭಾರತದ ಉದಾಹರಣೆ ಮೂಲಕ…

View More ಪಾದ ತೊಳೆದು ನೀರು ಕುಡಿದವ ಸುದಾಮನಂತೆ, ಪಾದ ತೊಳೆಸಿಕೊಂಡ ಸಂಸದ ಕೃಷ್ಣನಂತೆ!