ಮೂರು ಕಡೆ ಸರಣಿ ಕಳ್ಳತನ

ರಾಯಚೂರು: ನಗರಕ್ಕೆ ಹೊಂದಿಕೊಂಡಿರುವ ಅಸ್ಕಿಹಾಳದಲ್ಲಿ ದೇವಸ್ಥಾನ, ಬಾರ್ ಮತ್ತು ಡಾಬಾಗಳಲ್ಲಿ ಬುಧವಾರ ತಡರಾತ್ರಿ ಸರಣಿ ಕಳ್ಳತನವಾಗಿದೆ. ಶ್ರೀ ಮಾರೆಮ್ಮ ದೇವಸ್ಥಾನದ ಹುಂಡಿ ಒಡೆದಿರುವ ಕಳ್ಳರು ಹಣ ದೋಚಿದ್ದಾರೆ. ನಂತರ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಳ್ಳತನ…

View More ಮೂರು ಕಡೆ ಸರಣಿ ಕಳ್ಳತನ

ಲಿಂಗಸುಗೂರು ಎಪಿಎಂಸಿಯ ಒಂಬತ್ತು ಅಂಗಡಿಗಳಲ್ಲಿ ಕಳ್ಳತನ

ಲಿಂಗಸುಗೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಂಬತ್ತು ದಲ್ಲಾಳಿ ಅಂಗಡಿಗಳಲ್ಲಿ ಮಂಗಳವಾರ ನಸುಕಿನ ಜಾವ ಸರಣಿ ಕಳ್ಳತನವಾಗಿದೆ. ಎಪಿಎಂಸಿಯ ಮಲ್ಲಿಕಾರ್ಜುನ ಟ್ರೇಡಿಂಗ್, ನಾಗರಾಜ ಟ್ರೇಡಿಂಗ್, ಅಮರದೀಪ ಟ್ರೇಡಿಂಗ್, ಸೂಗೂರೇಶ್ವರ ಟ್ರೇಡಿಂಗ್, ಮೂರುಗುಡಿ ಬಸವೇಶ್ವರ…

View More ಲಿಂಗಸುಗೂರು ಎಪಿಎಂಸಿಯ ಒಂಬತ್ತು ಅಂಗಡಿಗಳಲ್ಲಿ ಕಳ್ಳತನ

ಆಕಸ್ಮಿಕ ಬೆಂಕಿಗೆ ಬಣವೆ ಭಸ್ಮ

ಹಟ್ಟಿಚಿನ್ನದಗಣಿ: ಯಲಗಟ್ಟಾ ಗ್ರಾಮದ ಹೊರ ವಲಯದಲ್ಲಿ ಬಸವರಾಜ ಚಂದಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆ ಆಕಸ್ಮಿಕ ಬೆಂಕಿ ಅವಘಡದಿಂದ ಭಸ್ಮವಾಗಿದೆ. 2 ಟ್ರಿಪ್ ಹುಲ್ಲು, 2 ಟ್ರಿಪ್ ಜೋಳದ ಸೊಪ್ಪು, 1 ಟ್ರಿಪ್ ಶೇಂಗಾ…

View More ಆಕಸ್ಮಿಕ ಬೆಂಕಿಗೆ ಬಣವೆ ಭಸ್ಮ

ಇಬ್ಬರು ಕಳ್ಳರ ಬಂಧನ

<ನಗದು ಸೇರಿ 31 ಲಕ್ಷ ರೂ.ಮೌಲ್ಯದ ವಸ್ತುಗಳು ಜಪ್ತಿ> ಬಳ್ಳಾರಿ: ಇಲ್ಲಿನ ಗಾಂಧಿನಗರದ ಮೂರನೇ ಕ್ರಾಸ್‌ನಲ್ಲಿ 2018ರ ಡಿ.12ರಂದು ಮಹಾವೀರ್ ಎಂಬುವವರ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ರಾಯಪಾಟಿ…

View More ಇಬ್ಬರು ಕಳ್ಳರ ಬಂಧನ

ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಲಿಂಗಸುಗೂರು: ತಾಲೂಕಿನ ಗೊರೇಬಾಳ ತಾಂಡಾ(1)ದ ರೈತ ಪಾಂಡಪ್ಪ ಧರ್ಮಪ್ಪ ಜಾಧವ (48) ಸಾಲಬಾಧೆಗೆ ಮನನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಎಸ್‌ಬಿಐ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತ ತನ್ನ 7ಎಕರೆ…

View More ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಪತಿಯಿಂದಲೇ ಪತ್ನಿ ಕೊಲೆ

ಮಸ್ಕಿ: ಸಮೀಪದ ಮಸ್ಕಿ ತಾಂಡಾದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಪತಿಯೊಬ್ಬ ಗುರುವಾರ ಪತ್ನಿಯನ್ನು ಕೊಲೆ ಮಾಡಿದ್ದಾನೆ. ರೇಣುಕಾ (ರೇಖಾ-32) ಕೊಲೆಗೀಡಾದ ಮಹಿಳೆ. ಪತಿ ಜುವಲೆಪ್ಪ ರಾಠೋಡ ಕೊಲೆ ಮಾಡಿದ್ದು, ಸ್ಥಳೀಯ ಪೊಲೀಸರ ಅತಿಥಿಯಾಗಿದ್ದಾನೆ. ಮತ್ತೊಂದು…

View More ಪತಿಯಿಂದಲೇ ಪತ್ನಿ ಕೊಲೆ

ಕೊಲೆ ಆರೋಪಿಗಳ ಬಂಧನ

ಮಾನ್ವಿ: ತಾಲೂಕಿನ ಕಪಗಲ್ ಬಳಿ ಸೆ.27ರಂದು ನಡೆದ ಲಿಂಗಸುಗೂರಿನ ಅಯೂಬ್ ಅಲಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಎಸ್.ಬಿ.ಪಾಟೀಲ್ ತಿಳಿಸಿದರು. ರಿಜ್ವಾನ್, ಅಹ್ಮದ್, ಅಮೀನ್ ಆರೋಪಿಗಳು. ಎರಡು ವರ್ಷಗಳ…

View More ಕೊಲೆ ಆರೋಪಿಗಳ ಬಂಧನ

ನೆಮ್ಮದಿ ಕೇಂದ್ರಕ್ಕೆ ಬೆಂಕಿ, 3 ಕಂಪ್ಯೂಟರ್ ಭಸ್ಮ

  ದೇವದುರ್ಗ: ಪಟ್ಟಣದ ತಹಸಿಲ್ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕದಿಂದ 3 ಕಂಪ್ಯೂಟರ್‌ಗಳು, ದಾಖಲೆಗಳು ಭಸ್ಮವಾಗಿವೆ. ಆ.6 ರ ಮಧ್ಯರಾತ್ರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿಗೆ ನಿಗದಿಪಡಿಸಿದ್ದ ಕೊಠಡಿ ಸಂಖ್ಯೆ…

View More ನೆಮ್ಮದಿ ಕೇಂದ್ರಕ್ಕೆ ಬೆಂಕಿ, 3 ಕಂಪ್ಯೂಟರ್ ಭಸ್ಮ

ಮೂವರು ಕೊಲೆ ಆರೋಪಿಗಳ ಬಂಧನ

ಕೊಪ್ಪಳ: ಯಲಬುರ್ಗಾ ತಾಲೂಕಿನ ಚಿಲಕಮುಖಿ ಗ್ರಾಮದ ನಿವಾಸಿ ಹನುಮಂತಪ್ಪನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದರು. ಆಸ್ತಿ ಹಾಗೂ ಅನೈತಿಕ ಸಂಬಂಧ ಈ ಕೊಲೆ…

View More ಮೂವರು ಕೊಲೆ ಆರೋಪಿಗಳ ಬಂಧನ

ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ

<< 17 ಸಾವಿರ ರೂ. ಕಳೆದುಕೊಂಡು ಆಶಾ ಕಾರ್ಯಕರ್ತೆಯರು ಕಂಗಾಲು >> ಕೊಪ್ಪಳ: ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಆಶಾ ಕಾರ್ಯಕರ್ತೆಯರಿಗೆ ನಂಬಿಸಿ, 17 ಸಾವಿರ ರೂ.ಲಪಟಾಯಿಸಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ…

View More ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ