ಪುರುಷರ ಏಕದಿನ ಕ್ರಿಕೆಟ್​ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್ ಆಗಿ ಇತಿಹಾಸ ನಿರ್ಮಿಸಿದ​​​ ಕ್ಲೇರ್​​​​​​​ ಪೊಲೊಸಾಕ್​​​

ಸಿಡ್ನಿ: ಮಹಿಳೆಯರಿಗೆ ಕ್ರಿಕೆಟ್​​ನಲ್ಲಿ ಎಲ್ಲ ರೀತಿಯ ಸ್ಥಾನಮಾನಗಳನ್ನು ನೀಡುವ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್​​ ಮಂಡಳಿ (ಐಸಿಸಿ) ಮಹಿಳೆಯೊಬ್ಬರನ್ನು ಪುರುಷರ ಕ್ರಿಕೆಟ್​​ ಪಂದ್ಯಗಳಿಗೆ ಅಂಪೈರ್​​​​​​​ ಆಗಿ ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕ್ರಿಕೆಟ್​​ ಜಗತ್ತಿನಲ್ಲಿಯೇ…

View More ಪುರುಷರ ಏಕದಿನ ಕ್ರಿಕೆಟ್​ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್ ಆಗಿ ಇತಿಹಾಸ ನಿರ್ಮಿಸಿದ​​​ ಕ್ಲೇರ್​​​​​​​ ಪೊಲೊಸಾಕ್​​​

ಕ್ರಿಕೆಟ್ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌​ವೆುೕಲ್ ತಂತ್ರ

ಸಿಡ್ನಿ: ಬಿಸಿಸಿಐ ನಡುವಿನ ಭಿನ್ನಾಭಿಪ್ರಾಯದ ಕಾರಣದಿಂದ, ಮಹಿಳಾ ಟಿ20 ಚಾಲೆಂಜ್​ನಲ್ಲಿ ತನ್ನ ಆಟಗಾರ್ತಿಯರು ಪಾಲ್ಗೊಳ್ಳುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನಿರಾಕರಿಸಿದ್ದು ಸ್ಪಷ್ಟವಾಗಿದೆ. ಪುರುಷರ ತಂಡಗಳ ಏಕದಿನ ಸರಣಿ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಬ್ಲಾ್ಯಕ್​ವೆುೕಲ್ ತಂತ್ರ…

View More ಕ್ರಿಕೆಟ್ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌​ವೆುೕಲ್ ತಂತ್ರ

ಊಟದ ಮೆನುವಿನಿಂದ ಗೋಮಾಂಸ ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

ನವದೆಹಲಿ: ಮುಂಬರುವ ಸವಾಲಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಮೈದಾನದ ನಿರ್ವಹಣೆ ಜತೆಗೆ ಆಹಾರ ಕ್ರಮದ ಮೇಲೆಯೂ ಭಾರತ ತಂಡ ಗಮನ ಹರಿಸಿದೆ. ಪ್ರವಾಸದ ವೇಳೆ ಭಾರತ ತಂಡದ ಆಹಾರ ಪಟ್ಟಿಯಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಒತ್ತು…

View More ಊಟದ ಮೆನುವಿನಿಂದ ಗೋಮಾಂಸ ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ