ಹಿಂದು ರುದ್ರಭೂಮಿ, ಅಭಿವೃದ್ಧಿ ಕಮ್ಮಿ!

ರಟ್ಟಿಹಳ್ಳಿ: ಪಟ್ಟಣದ ದುರ್ಗಾದೇವಿ ದೇವಸ್ಥಾನದ ರಸ್ತೆ ಬಳಿ ಇರುವ ಹಿಂದು ರುದ್ರಭೂಮಿಯಲ್ಲಿ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಶವ ಸಂಸ್ಕಾರಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ. ಪಟ್ಟಣದಲ್ಲಿ ತುಮ್ಮಿನಕಟ್ಟೆ ರಸ್ತೆಯ ಬಳಿ ಲಿಂಗಾಯತ ಸಮಾಜಕ್ಕೆ ಸೇರಿದ ರುದ್ರಭೂಮಿ ಇದೆ.…

View More ಹಿಂದು ರುದ್ರಭೂಮಿ, ಅಭಿವೃದ್ಧಿ ಕಮ್ಮಿ!

ಶವ ಸಂಸ್ಕಾರ ಮೂಲಕ ಸಮಾಜಸೇವೆ

ಬಂಡೀಮಠ ಶಿವರಾಮ ಆಚಾರ್ಯ, ಬ್ರಹ್ಮಾವರ ಸಮಾಜ ಸೇವೆ ಮಾಡಬೇಕು ಎಂಬ ತುಡಿತ ಎಲ್ಲರಲ್ಲಿರುತ್ತದೆ. ಆದರೆ ಶವ ಸಂಸ್ಕಾರವನ್ನು ಸಮಾಜ ಸೇವೆಯಾಗಿ ಮಾಡುತ್ತಿರುವ ಬಾರಕೂರಿನ 80 ವರ್ಷದ ಕೂಸ ಕುಂದರ್ ಹಾಗೂ 45 ವರ್ಷದ ಉದಯ…

View More ಶವ ಸಂಸ್ಕಾರ ಮೂಲಕ ಸಮಾಜಸೇವೆ

ತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಶವ ಸಂಸ್ಕಾರ

ಗುಳೇದಗುಡ್ಡ: ವ್ಯಕ್ತಿಯೊಬ್ಬರ ಶವ ಸಂಸ್ಕಾರವನ್ನು ಸಮೀಪದ ಲಾಯದಗುಂದಿ ಗ್ರಾಮದ ನದಿ ಪಕ್ಕದ ಜಾಗದಲ್ಲಿ ಮಾಡುತ್ತಿದ್ದಾಗ ಒಂದು ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಆತಂಕದ ಪರಿಸ್ಥಿತಿ ಉಂಟಾಯಿತು. ಸೋಮವಾರ ನಿಧನರಾದ ವ್ಯಕ್ತಿಯೊಬ್ಬರ ಕುಟುಂಬಸ್ಥರು ನದಿ…

View More ತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಶವ ಸಂಸ್ಕಾರ

ಸಾರ್ಥಕ ಜೀವನಕ್ಕೆ ಸಮರ್ಪಣಾ ಮನೋಭಾವ ಮುಖ್ಯ

ನಂಜನಗೂಡು: ಸಂಸ್ಕಾರ ಹಾಗೂ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ಸಮರ್ಪಣ ಮನೋಭಾವದಿಂದ ತೊಡಗಿಸಿಕೊಂಡರೆ ಸಾರ್ಥಕ ಜೀವನ ಕಂಡುಕೊಳ್ಳಬಹುದಾಗಿದೆ ಎಂದು ಶೃಂಗೇರಿ ಶ್ರೀ ಶಂಕರ ಶಾಖಾ ಮಠದ ಧರ್ಮಾಧಿಕಾರಿ ಶ್ರೀಕಂಠ ಜೋಯಿಷ್ ಹೇಳಿದರು. ನಗರದ ಹೌಸಿಂಗ್…

View More ಸಾರ್ಥಕ ಜೀವನಕ್ಕೆ ಸಮರ್ಪಣಾ ಮನೋಭಾವ ಮುಖ್ಯ

ಮಿದುಳು ರಕ್ತಸ್ರಾವದಿಂದ ಯೋಧ ಸಾವು

ಖಾನಾಪುರ: ಆಕಸ್ಮಿಕವಾಗಿ ತಲೆ ಸುತ್ತಿ ಕೆಳಗೆ ಬಿದ್ದ ತಾಲೂಕಿನ ಹಲಸಿ ಗ್ರಾಮದ ಯೋಧ ಸತೀಶ ಕೃಷ್ಣ ಗುರವ (30) ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಪ್ರಕರಣ ಭಾನುವಾರ ಬೆಳಕಿಗೆ ಬಂದಿದ್ದು, ಒಡಿಶಾದ ಗೋಪಾಳಪುರದ ಮಿಲಿಟರಿ…

View More ಮಿದುಳು ರಕ್ತಸ್ರಾವದಿಂದ ಯೋಧ ಸಾವು

ಧೀಮಂತ ನಾಯಕ ಜಾಫರ್ ಷರೀಫ್ ಅಂತ್ಯಕ್ರಿಯೆ

ಬೆಂಗಳೂರು: ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವರಾದ ಸಿ.ಕೆ. ಜಾಫರ್ ಷರೀಫ್​ ( 85 ) ಅಂತ್ಯಕ್ರಿಯೆ ಜಯಮಹಲ್​ ಖುದ್ದುಸ್ ಸಾಹೇಬ್​ನಲ್ಲಿ ಸೋಮವಾರ ಮಧ್ಯಾಹ್ನ ನಡೆಯಿತು. ಮುಸ್ಲಿಂ ಸಮುದಾಯದ ಮುಖಂಡರು, ಕಾಂಗ್ರೆಸ್ ಪ್ರತಿನಿಧಿಗಳು, ಷರೀಫ್​…

View More ಧೀಮಂತ ನಾಯಕ ಜಾಫರ್ ಷರೀಫ್ ಅಂತ್ಯಕ್ರಿಯೆ

ಅಂಬರೀಷ್‌ ದರ್ಶನ ಮಾಡಿ ಬಂದು ನೇಣಿಗೆ ಶರಣಾದ ಅಭಿಮಾನಿ!

ಮಂಡ್ಯ: ನಿನ್ನೆಯಷ್ಟೇ ಅಂಬಿ ನಿಧನದಿಂದ ನೊಂದು ರೈಲಿಗೆ ತಲೆಕೊಟ್ಟು ಅಂಬರೀಷ್‌ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಇಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಾರ್ಥಿವ ಶರೀರದ ದರ್ಶನ ಮಾಡಿ ಬಂದು ಸುರೇಂದ್ರ.ಜಿ.ಎಸ್(46) ಎಂಬಾತ ನೇಣಿಗೆ…

View More ಅಂಬರೀಷ್‌ ದರ್ಶನ ಮಾಡಿ ಬಂದು ನೇಣಿಗೆ ಶರಣಾದ ಅಭಿಮಾನಿ!

ಪುಷ್ಪಾಲಂಕೃತ ವಾಹನದಲ್ಲಿ ಅಂಬಿ ಅಂತಿಮ ಯಾತ್ರೆ ಆರಂಭ, ಕಂಠೀರವ ಸ್ಟುಡಿಯೋದತ್ತ ಪಾರ್ಥಿವ ಶರೀರ

ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ರೆಬೆಲ್ ಸ್ಟಾರ್ ಅಂಬರೀಷ್​ ಅವರ ಅಂತಿಮ ಯಾತ್ರೆಯ ಮೆರವಣಿಗೆ ಕಂಠೀರವ ಸ್ಟೇಡಿಯಂನಿಂದ ಆರಂಭವಾಗಿದ್ದು, ಕಂಠೀರವ ಸ್ಟುಡಿಯೋದತ್ತ ಪಾರ್ಥಿವ ಶರೀರವನ್ನು ಸಾಗಿಸಲಾಗುತ್ತಿದೆ. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಂಗಳೂರು…

View More ಪುಷ್ಪಾಲಂಕೃತ ವಾಹನದಲ್ಲಿ ಅಂಬಿ ಅಂತಿಮ ಯಾತ್ರೆ ಆರಂಭ, ಕಂಠೀರವ ಸ್ಟುಡಿಯೋದತ್ತ ಪಾರ್ಥಿವ ಶರೀರ

ಕಂಠೀರವ ಸ್ಟೇಡಿಯಂನಲ್ಲಿ ಅಂಬಿ ದರ್ಶನ ಮಾಡಿದ ದರ್ಶನ್​

ಬೆಂಗಳೂರು: ಚಲನಚಿತ್ರವೊಂದರ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಬೆಳಗ್ಗೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದು, ಅಂಬರೀಷ್​ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಕಂಠೀರವ ಸ್ಟೇಡಿಯಂಗೆ ಆಗಮಿಸಿ ದರ್ಶನ ಪಡೆದಿದ್ದಾರೆ. ಶನಿವಾರವಷ್ಟೇ ನಟ ಅಂಬರೀಷ್‌ ತೀವ್ರ ಹೃದಯಾಘಾತದಿಂದ…

View More ಕಂಠೀರವ ಸ್ಟೇಡಿಯಂನಲ್ಲಿ ಅಂಬಿ ದರ್ಶನ ಮಾಡಿದ ದರ್ಶನ್​

ಅಂಬರೀಷ್‌ ಅಂತ್ಯಕ್ರಿಯೆ: ಶಾಂತಿ ಕಾಪಾಡುವಂತೆ ಸಿಎಂ ಎಚ್‌ಡಿಕೆ ಮನವಿ

ಮಂಡ್ಯ: ಅಂಬರೀಷ್‌ ಅವರ ಅಂತ್ಯಕ್ರಿಯೆಗೆ ಯಾವುದೇ ಅಡೆತಡೆಯಾಗದಿರಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರನ್ನು ಶಾಂತಿಯುತವಾಗಿ ಕಳುಹಿಸಿಕೊಡಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು,…

View More ಅಂಬರೀಷ್‌ ಅಂತ್ಯಕ್ರಿಯೆ: ಶಾಂತಿ ಕಾಪಾಡುವಂತೆ ಸಿಎಂ ಎಚ್‌ಡಿಕೆ ಮನವಿ