ಬ್ರಾಡವೇಯಲ್ಲಿ ಬಾಯ್ಬಿಟ್ಟ ಭೂಮಿ!

ಹುಬ್ಬಳ್ಳಿ: ಇಲ್ಲಿಯ ದುರ್ಗದಬೈಲ್ ಬ್ರಾಡವೇಯಲ್ಲಿ ಭಾನುವಾರ ಏಕಾಏಕಿ ರಸ್ತೆ ಮಧ್ಯೆ ಭೂಕುಸಿತ ಉಂಟಾಗಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಅಂದಾಜು ಎರಡರಿಂದ ಮೂರು ಅಡಿ ಆಳ ಕುಸಿದಿದೆ. ಮ್ಯಾನ್​ಹೋಲ್ ಮಾದರಿಯಲ್ಲಿರುವ ಗುಂಡಿಯ ಒಳಗಡೆ ಟೊಳ್ಳು ಯಾಕಾಗಿದೆ…

View More ಬ್ರಾಡವೇಯಲ್ಲಿ ಬಾಯ್ಬಿಟ್ಟ ಭೂಮಿ!

ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಖಾನಾಪುರ: ಗಣೇಶ ಚತುರ್ಥಿಯಿಂದ ಭಾನುವಾರದವರೆಗೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 7ನೇ ದಿನದ ಗಣೇಶ ವಿಸರ್ಜನೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿ ಭಕ್ತರು ಸುರಿಯುತ್ತಿರುವ…

View More ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಕುಡಿದು ಕಾರು ಓಡಿಸಿ ಅಪಘಾತ ಮಾಡಿದ ಐಎಎಸ್​ ಅಧಿಕಾರಿ; ಬೈಕ್​ನಲ್ಲಿ ಬರುತ್ತಿದ್ದ ಪತ್ರಕರ್ತ ಸಾವು

ತಿರುವನಂತಪುರಂ: ಐಎಎಸ್​ ಅಧಿಕಾರಿಯೋರ್ವನ ಕಾರಿಗೆ ಪತ್ರಕರ್ತ ಬಲಿಯಾದ ಘಟನೆ ತಿರುವನಂತಪುರದಲ್ಲಿ ನಿನ್ನೆ ತಡರಾತ್ರಿ 1 ಗಂಟೆ ವೇಳೆಗೆ ನಡೆದಿದೆ. ಕೆ.ಮುಹಮ್ಮದ್​ ಬಶೀರ್​ (35) ಮೃತ ಪತ್ರಕರ್ತ. ಇವರು ಪತ್ರಿಕೆಯೊಂದರ ತಿರುವನಂತಪುರಂ ಬ್ಯೂರೋ ಚೀಫ್​. ಬೈಕ್​ನಲ್ಲಿ…

View More ಕುಡಿದು ಕಾರು ಓಡಿಸಿ ಅಪಘಾತ ಮಾಡಿದ ಐಎಎಸ್​ ಅಧಿಕಾರಿ; ಬೈಕ್​ನಲ್ಲಿ ಬರುತ್ತಿದ್ದ ಪತ್ರಕರ್ತ ಸಾವು

ಫ್ಲೋರಿಡಾಕ್ಕೆ ಹೊರಟಿದ್ದ ವಿಮಾನ ಅಪಘಾತದಲ್ಲಿ 10 ಮಂದಿ ಸಾವು: ಕಾರಣ ತಿಳಿಯಲು ತನಿಖೆ

ವಾಷಿಂಗ್ಟನ್​: ಟೆಕ್ಸಾಸ್​ನ ಅಡಿಸನ್​ ಏರ್​​ಪೋರ್ಟ್​ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 10 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಎರಡು ಇಂಜಿನ್​ಗಳ ಸಣ್ಣ ವಿಮಾನ ಇದಾಗಿದ್ದು ವಿಮಾನದ ಇಬ್ಬರು ಸಿಬ್ಬಂದಿ ಹಾಗೂ ಎಂಟು ಮಂದಿ ಪ್ರಯಾಣಿಕರು ಸೇರಿ ಒಟ್ಟು…

View More ಫ್ಲೋರಿಡಾಕ್ಕೆ ಹೊರಟಿದ್ದ ವಿಮಾನ ಅಪಘಾತದಲ್ಲಿ 10 ಮಂದಿ ಸಾವು: ಕಾರಣ ತಿಳಿಯಲು ತನಿಖೆ

ಕುಸಿತ ತಡೆಗೆ ಸಿಮೆಂಟ್ ಲೇಪನ ಸುರಕ್ಷಿತವಲ್ಲ

ಕುಮಟಾ: ರಾಷ್ಟ್ರೀಯ ಹೆದ್ದಾರಿ 66 (17)ರ ಚತುಷ್ಪಥ ಕಾಮಗಾರಿಯಿಂದ ಬವಣೆ ಎದುರಿಸುತ್ತಿರುವ ತಾಲೂಕಿನ ತಂಡ್ರಕುಳಿ ಗ್ರಾಮಕ್ಕೆ ಭಾನುವಾರ ಶಾಸಕ ದಿನಕರ ಶೆಟ್ಟಿ ಭೇಟ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಅವರು ಗ್ರಾಮಸ್ಥರೊಂದಿಗೆ ಘಟನೆಯ…

View More ಕುಸಿತ ತಡೆಗೆ ಸಿಮೆಂಟ್ ಲೇಪನ ಸುರಕ್ಷಿತವಲ್ಲ

ವಿದ್ಯುತ್ ಅವಘಡಕ್ಕೆ 2 ಎಕರೆ ಕಬ್ಬು ನಾಶ

ಕೊಕಟನೂರ: ಭೀಕರ ಬರದ ಮಧ್ಯೆಯು 2 ಎಕರೆ 20 ಗುಂಟೆ ಜಮೀನಿನಲ್ಲಿ ನೀರುಣಿಸಿ ಕಾಪಾಡಿಕೊಂಡಿದ್ದ ಕಬ್ಬು ಬೆಳೆ ಶುಕ್ರವಾರ ವಿದ್ಯುತ್ ಅವಘಡದಿಂದ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ. ಗ್ರಾಮದ ಹಿರೇಮಠ ತೋಟದ ವಸತಿ ಪ್ರದೇಶದ…

View More ವಿದ್ಯುತ್ ಅವಘಡಕ್ಕೆ 2 ಎಕರೆ ಕಬ್ಬು ನಾಶ

ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ಹೊಳಲ್ಕೆರೆ: ಶಾಲಾ ಕೊಠಡಿ, ಕಟ್ಟಡದಲ್ಲಿ ಬೆಂಕಿ ಅವಗಡ ಸಂಭವಿಸಿದರೆ ಪಾರಾಗುವ ಜತೆ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಅಗ್ನಿಶಾಮಕ ದಳದ ಅಧಿಕಾರಿ ರಮೇಶ್ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ…

View More ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ರಷ್ಯಾ ವಿಮಾನ ತುರ್ತು ಭೂಸ್ಪರ್ಶ ವೇಳೆ ಬೆಂಕಿ ಅವಘಡ: 41 ಪ್ರಯಾಣಿಕರು ಸಜೀವ ದಹನ

ಮಾಸ್ಕೋ: ರಷ್ಯಾದ ಪ್ರಯಾಣಿಕರ ವಿಮಾನವೊಂದನ್ನು ತುರ್ತು ಭೂಸ್ಪರ್ಶ ಮಾಡಿದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅವಘಡದಲ್ಲಿ 2 ಮಕ್ಕಳು ಸೇರಿದಂತೆ 41 ಜನ ಸಜೀವ ದಹನವಾಗಿದ್ದಾರೆ. ಪೊಲೀಸ್​ ಮೂಲಗಳು ತಿಳಿಸಿರುವಂತೆ, ರಷ್ಯಾದ ಸೂಪರ್​ಜೆಟ್​ 100…

View More ರಷ್ಯಾ ವಿಮಾನ ತುರ್ತು ಭೂಸ್ಪರ್ಶ ವೇಳೆ ಬೆಂಕಿ ಅವಘಡ: 41 ಪ್ರಯಾಣಿಕರು ಸಜೀವ ದಹನ

ನೇಪಾಳದಲ್ಲಿ ಹೆಲಿಕಾಪ್ಟರ್​ ಪತನ: ಏಳು ಪ್ರಯಾಣಿಕರಲ್ಲಿ ಆರು ಮಂದಿ ಸಾವು

ಕಾಠ್ಮಂಡು: ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಏಳು ಜನರನ್ನೊಳಗೊಂಡ ಹೆಲಿಕಾಪ್ಟರ್​ ಧೇಡಿಂಗ್ ಮತ್ತು ನವಕೋಟ್ ಜಿಲ್ಲೆಗಳ ನಡುವಿನ ಅರಣ್ಯದಲ್ಲಿ ಪತನಗೊಂಡು ಆರು ಮಂದಿ ಸಾವನ್ನಪ್ಪಿದ್ದಾರೆ. ಬದುಕಿದ್ದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ನವಕೋಟ್…

View More ನೇಪಾಳದಲ್ಲಿ ಹೆಲಿಕಾಪ್ಟರ್​ ಪತನ: ಏಳು ಪ್ರಯಾಣಿಕರಲ್ಲಿ ಆರು ಮಂದಿ ಸಾವು

ಬಾಲಿಕಾ ವಧು ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ಕಾರು ಸರಣಿ ಅಪಘಾತ

ಮುಂಬೈ: ಟೆಲಿವಿಶನ್‌ ಆ್ಯಕ್ಟರ್‌ ಸಿದ್ಧಾರ್ಥ್‌ ಶುಕ್ಲಾ ಅವರ ಬಿಎಂಡಬ್ಲ್ಯು ಕಾರ್‌ ಅಪಘಾತಕ್ಕೆ ಒಳಗಾಗಿದೆ. ಮುಂಬೈನ ಓಶಿವಾರ ಪ್ರದೇಶದಲ್ಲಿ ಬಿಎಂಡಬ್ಲ್ಯು ಎಕ್ಸ್‌ 2 ಎಸ್‌ಯುವಿ ಕಾರ್​ ಮುಂಜಾನೆ 6 ಗಂಟೆ ಸುಮಾರಿಗೆ ಮೂರು ಕಾರುಗಳಿಗೆ ಡಿಕ್ಕಿ…

View More ಬಾಲಿಕಾ ವಧು ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ಕಾರು ಸರಣಿ ಅಪಘಾತ