215 ಹೊಸ ಕೋವಿಡ್ ಪ್ರಕರಣಗಳು ದೃಢ; ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು: ಕೆಲ ದಿನಗಳಿಂದ ಕೋವಿಡ್ ಸೋಂಕು ಏರುಮುಖವಾಗಿದ್ದು, ಬುಧವಾರ ಒಂದೇ ದಿನ 215 ಹೊಸ ಸೋಂಕು…
ಕೋವಿಡ್-19 ಪಿಡುಗು ತಂದಿಟ್ಟ ಪೇಚು; 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿನೆರಳು
ನವದೆಹಲಿ: ಭಾರತದಲ್ಲಿ ಕೋವಿಡ್-19 ಪಿಡುಗು ಹಿನ್ನೆಲೆಯಲ್ಲಿ ದೇಶದ 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಾರ್ಮೋಡ…
ಕರೊನಾ ವೈರಾಣು ಸೋಂಕಿನಿಂದ ಚೇತರಿಸಿಕೊಂಡ ಅಮಿತ್ ಷಾ
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೊನಾ ವೈರಾಣು ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಯಾವುದೇ…
ಕೇರಳಿಗರಲ್ಲಿ ಆತ್ಮಹತ್ಯೆ ಮನೋಭಾವ ಹೆಚ್ಚಿಸುತ್ತಿರುವ ಕರೊನಾ ವೈರಾಣು
ತಿರುವನಂತಪುರ: ಕೋವಿಡ್-19 ಸೋಂಕು ತಗುಲಿದೆ ಎಂದ ಕೂಡಲೇ ಎದೆಗುಂದುವವರೇ ಹೆಚ್ಚು. ಸೂಕ್ತ ಚಿಕಿತ್ಸೆ ಸಿಗದೆ ಬದುಕುಳಿಯುವುದೇ…
5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್ಸ್ಪ್ರೆಡರ್ಗಳಾಗುತ್ತಾರಾ ಈ ಮಕ್ಕಳು?
ನವದೆಹಲಿ: ಇತ್ತೀಚೆಗೆ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ 5 ವರ್ಷದೊಳಗಿನ ಮಕ್ಕಳ ಶ್ವಾಸಕೋಶದ ಮೇಲ್ಪದರದಲ್ಲಿ ಗರಿಷ್ಠ ಪ್ರಮಾಣದ…
ಗುಜರಾತ್ನಲ್ಲಿ ಕೋವಿಡ್ನಿಂದ ಗುಣಮುಖರಾದವರೂ ಹಠಾತ್ತನೆ ಸಾಯುತ್ತಿರುವುದು ಏಕೆ?
ಅಹಮದಾಬಾದ್/ಸೂರತ್: ಗುಜರಾತ್ನಾದ್ಯಂತ ಕೋವಿಡ್ನಿಂದ ಗುಣಮುಖರಾಗಿ ಮನೆ ಸೇರಿದ ಕೆಲವೇ ಗಂಟೆಗಳಲ್ಲಿ ಜನರು ಹಠಾತ್ತನೆ ಮೃತಪಡುತ್ತಿದ್ದಾರೆ. ಇದಕ್ಕೆ…
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿ
ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ,…
ಬಂದಿವೆ ಹೊಸ ಬಗೆಯ ಹಪ್ಪಳ: ಇವನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚುತ್ತವಂತೆ!
ಬಿಕನೇರ್: ದಿನೇದಿನೆ ಹೆಚ್ಚಾಗುತ್ತಿರುವ ಕೋವಿಡ್-19 ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬಗೆ ಬಗೆಯ ಕಾರ್ಯತಂತ್ರವನ್ನು ಅನುಸರಿಸುತ್ತಿದೆ.…
ಈ ವರ್ಷದ ಅಮರನಾಥ ಯಾತ್ರೆ ಸಂಪೂರ್ಣ ರದ್ದು
ನವದೆಹಲಿ: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಯನ್ನು ಸಂಪೂರ್ಣ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರದಲ್ಲಿ ಕೋವಿಡ್-19…
ದೇಶಿಯ ಕೋವಿಡ್-19 ಲಸಿಕೆ ತಯಾರಿಕೆಗೆ ಪೈಪೋಟಿ ನೆಡಸುತ್ತಿವೆ 7 ಕಂಪನಿಗಳು
ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊವಿಡ್-19 ಸೋಂಕಿಗೆ ದೇಶಿಯವಾಗಿ ಲಸಿಕೆ ತಯಾರಿಸಲು ಭಾರತದ ಒಟ್ಟು 7…