ನ್ಯಾಯಾಧೀಶರ ಬುದ್ಧಿವಾದದಿಂದ ಒಂದಾದ ದಂಪತಿ

ಕಾರವಾರ: ಸಣ್ಣ ಭಿನ್ನಾಭಿಪ್ರಾಯಗಳಿಂದ ಪರಸ್ಪರ ಮೂರು ವರ್ಷಗಳಿಂದ ಬೇರಾಗಿದ್ದ ದಂಪತಿ ನ್ಯಾಯಾಧೀಶರ ಬುದ್ಧಿವಾದದಿಂದ ಒಂದಾದ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದ ಕಾರಣಕ್ಕೆ ಕಾರವಾರದ ದಂಪತಿ ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕಾಗಿ…

View More ನ್ಯಾಯಾಧೀಶರ ಬುದ್ಧಿವಾದದಿಂದ ಒಂದಾದ ದಂಪತಿ

ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ‌ಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಪತಿ ಶರಣಾಗಿರುವ ಘಟನೆ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುರೇಶ ಸಂಗಪ್ಪ ಸಜ್ಜನ (42) ಎಂಬಾತ ಪತ್ನಿ ರತ್ನಾ…

View More ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

7 ವರ್ಷದ ಪುತ್ರನ ಮುಂದೆಯೇ ದಂಪತಿಯನ್ನು ಚುಚ್ಚಿ ಕೊಂದ ಸ್ನೇಹಿತ, 1.5 ಲಕ್ಷಕ್ಕಾಗಿ ನಡೆಯಿತು ಕೊಲೆ!

ಗುರುಗ್ರಾಮ: 7 ವರ್ಷದ ಪುತ್ರನ ಮುಂದೆಯೇ ಗುರುಗ್ರಾಮದ ದಂಪತಿಯನ್ನು ಚಾಕುವಿನಿಂದ ತಿವಿದು ಕೊಂದಿರುವ ಘಟನೆ ದುಂಡೇಹರಾದಲ್ಲಿ ನಡೆದಿದೆ. 31 ವರ್ಷದ ವಿಕ್ರಮ್‌ ಸಿಂಗ್‌ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದರು. ಆರೋಪಿ…

View More 7 ವರ್ಷದ ಪುತ್ರನ ಮುಂದೆಯೇ ದಂಪತಿಯನ್ನು ಚುಚ್ಚಿ ಕೊಂದ ಸ್ನೇಹಿತ, 1.5 ಲಕ್ಷಕ್ಕಾಗಿ ನಡೆಯಿತು ಕೊಲೆ!

ಶರಣರ ಹಾದಿಯಲ್ಲಿ ಬದುಕು ರೂಪಿಸಿಕೊಳ್ಳಿ

ಇಳಕಲ್ಲ: ನವದಂಪತಿಗಳು ಶರಣರ ಹಾದಿಯಲ್ಲಿ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡಬೇಕು ಎಸ್‌ಆರ್‌ಎನ್‌ಇ ೌಂಡೇಷನ್ ಸಂಸ್ಥಾಪಕ ಎಸ್.ಆರ್. ನವಲಿಹಿರೇಮಠ ಹೇಳಿದರು. ಶರಣ ಸಂಸ್ಕೃತಿ ಅಂಗವಾಗಿ ನಗರದ ವಿಜಯ ಮಹಾಂತ…

View More ಶರಣರ ಹಾದಿಯಲ್ಲಿ ಬದುಕು ರೂಪಿಸಿಕೊಳ್ಳಿ

ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು

ಬಾಗಲಕೋಟೆ: ಭೀಕರ ಪ್ರವಾಹಕ್ಕೆ ಸಿಲುಕಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಾದಾಮಿ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಶಿವಲೀಲಾ ಬೆಳ್ಳಿ (21), ರಮೇಶ ಬೆಳ್ಳಿ…

View More ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು

ಮದುವೆಗೆ ಒಪ್ಪದ ಪಾಲಕರನ್ನು ಬೆದರಿಸಲು ಈ ಜೋಡಿ ಮಾಡಿದ ತಂತ್ರಗಾರಿಕೆ ಕೇಳಿ ದಂಗಾದ ಪೊಲೀಸರು!

ಲಖನೌ: ಇಪ್ಪತ್ತು ವರ್ಷ ಹರೆಯದ ವ್ಯಕ್ತಿಯೊಬ್ಬನ ಬಾಯಿ ಮುಚ್ಚಿ, ಕೈಕಟ್ಟಿದ್ದ ಫೋಟೊವೊಂದು ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬಗ್ಗೆ ಸುಮೊಟೋ ಪ್ರಕರಣವನ್ನು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಘಾಜಿಯಬಾದ್​ ಪೊಲೀಸರಿಗೆ ಪ್ರಕರಣದ…

View More ಮದುವೆಗೆ ಒಪ್ಪದ ಪಾಲಕರನ್ನು ಬೆದರಿಸಲು ಈ ಜೋಡಿ ಮಾಡಿದ ತಂತ್ರಗಾರಿಕೆ ಕೇಳಿ ದಂಗಾದ ಪೊಲೀಸರು!

VIDEO| ಕಾರು ತಡೆದ ಸಂಚಾರಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ: ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಪತ್ರಕರ್ತನಿಗೂ ಬಿತ್ತು ಏಟು

ಗುರುಗ್ರಾಮ: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ವಾಹನ ನಿಲ್ಲಿಸುವಂತೆ ಹೇಳಿದ ಸಂಚಾರಿ ಪೊಲೀಸ್​ನನ್ನು ತಮ್ಮ ಕಾರಿನ ಬಾನೆಟ್​ ಮೇಲೆ ಹೊತ್ತೊಯ್ದಿದ್ದಲ್ಲದೆ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ…

View More VIDEO| ಕಾರು ತಡೆದ ಸಂಚಾರಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ: ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಪತ್ರಕರ್ತನಿಗೂ ಬಿತ್ತು ಏಟು

ಪ್ರವಾಹದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ

ಬೆಳಗಾವಿ: ಬಳ್ಳಾರಿ ನಾಲಾ ಪ್ರವಾಹದಲ್ಲಿ ಸಿಲುಕಿ 3 ದಿನಗಳವರೆ ಮರ ಏರಿ ಕುಳಿತುಕೊಂಡಿದ್ದ ದಂಪತಿಯನ್ನು ರಕ್ಷಣೆ ಮಾಡುವಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ನೇತೃತ್ವದ ರಕ್ಷಣಾ ತಂಡ ಕೊನೆಗೂ ಯಶಸ್ವಿಯಾಗಿದೆ. ಬೆಳಗಾವಿ ತಾಲೂಕಿನ ಉರಬಿನಟ್ಟಿ ಗ್ರಾಮದ…

View More ಪ್ರವಾಹದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ

ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿ ಮರದಲ್ಲಿ ಆಶ್ರಯ ಪಡೆದಿದ್ದ ದಂಪತಿಯ ರಕ್ಷಣೆ

ಬೆಳಗಾವಿ: ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿ ಪರದಾಡಿದ್ದ ದಂಪತಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ(ಎನ್​ಡಿಆರ್​ಎಫ್​) ಗುರುವಾರ ರಕ್ಷಣೆ ಮಾಡಿದೆ. ಬೆಳಗಾವಿಯ ಕಬಲಾಪುರ ಗ್ರಾಮದ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಕಾಳಪ್ಪ ಮತ್ತು ರತ್ನವ್ವ ದಂಪತಿ…

View More ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿ ಮರದಲ್ಲಿ ಆಶ್ರಯ ಪಡೆದಿದ್ದ ದಂಪತಿಯ ರಕ್ಷಣೆ

ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೇ ವಿಷಸೇವಿಸಿ ಇಬ್ಬರು ಆತ್ಮಹತ್ಯೆಗೆ ಶರಣು

ಮಂಡ್ಯ: ಸಕ್ಕರೆ ನಾಡಿನಲ್ಲಿ ಅನ್ನದಾತರ ಸರಣಿ ಆತ್ಮಹತ್ಯೆಯಾಗಿದ್ದು, ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಮದ್ದೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ರೈತ ಯೋಗೇಶ್(40) ವಿಷಸೇವಿಸಿ ಮೃತಪಟ್ಟಿದ್ದು,…

View More ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೇ ವಿಷಸೇವಿಸಿ ಇಬ್ಬರು ಆತ್ಮಹತ್ಯೆಗೆ ಶರಣು