ನಾಡದೋಣಿ ಮೀನುಗಾರಿಕೆಗೆ ಸಜ್ಜು

ಉಡುಪಿ: ಮಳೆಗಾಲದಲ್ಲಿ ಸಹಕಾರಿ ತತ್ವದಡಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸಲು ಮಲ್ಪೆ ನಾಡದೋಣಿ ಮೀನುಗಾರರು ಸಜ್ಜಾಗುತ್ತಿದ್ದಾರೆ. ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಗಾಳಿ ಮಳೆ ಆರಂಭವಾಗಿದೆ, ಜೂನ್ 22, 23ರ ಬಳಿಕ ಮೀನುಗಾರರು…

View More ನಾಡದೋಣಿ ಮೀನುಗಾರಿಕೆಗೆ ಸಜ್ಜು

ಜಲ ಸಂಪತ್ತು ನುಂಗುತ್ತಿದೆ ಹೂಳು!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರಅಪಾಯದ ಕರೆಗಂಟೆ ಕೇಳಿಸುತ್ತಿದೆ… ಎಚ್ಚೆತ್ತುಕೊಳ್ಳಲು ಇದು ಪಕ್ವಕಾಲ. ಜಾಗೃತರಾಗದಿದ್ದರೆ ನೀರು ಎಲ್ಲಿ ಸಿಗುತ್ತದೆ ಎಂದು ಹುಡಕಬೇಕಾಗುತ್ತದೆ. ನೀರಿನ ಮೂಲ ಸಮಸ್ಯೆಯಲ್ಲಿ ಹೂಳು ಸಮಸ್ಯೆಯದ್ದೆ ಪಾಲು ಜಾಸ್ತಿ!ಸರ್ಕಾರ ಹಾಗೂ ಜಿಲ್ಲಾಡಳಿತ ಕೆಲವೊಂದು…

View More ಜಲ ಸಂಪತ್ತು ನುಂಗುತ್ತಿದೆ ಹೂಳು!

ಮನೆ ಬಾಗಿಲಿಗೆ ಕೋಣ..!

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಮಾರಿಕಾಂಬಾ ದೇವಸ್ಥಾನ ಇದೆ. ಮಾರಿ ಜಾತ್ರೆಯೂ ನಡೆಯುತ್ತದೆ. ಆದರೆ ಕೆಳಾಕಳಿ ಹೊರತುಪಡಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಿಯೂ ಮನೆಮನೆಗೆ ಜಾತ್ರೆ ಕೋಣ…

View More ಮನೆ ಬಾಗಿಲಿಗೆ ಕೋಣ..!

ಮಸೀದಿಗೆ ದಾರುಶಿಲ್ಪ, ಕುಸುರಿ ಸ್ಪರ್ಶ

 ಹೇಮನಾಥ್ ಪಡುಬಿದ್ರಿ ಹಿಂದು ಕ್ಷೇತ್ರಗಳ ಮಾದರಿಯಲ್ಲಿ ಆಕರ್ಷಕ ಶೈಲಿಯ ಮರದ ಕುಸುರಿ ಕೆಲಸದಿಂದ ಮಜೂರು-ಮಲ್ಲಾರು ಬದ್ರಿಯಾ ಜುಮಾ ಮಸೀದಿ ಪುನಃನಿರ್ಮಾಣಗೊಂಡಿದೆ. ಭಾರತೀಯ ವಾಸ್ತುವಿಗೆ ಹೊಂದಿಕೊಂಡು, ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪರಿಸರದ ವಿನ್ಯಾಸ…

View More ಮಸೀದಿಗೆ ದಾರುಶಿಲ್ಪ, ಕುಸುರಿ ಸ್ಪರ್ಶ

ಏಕೈಕ ಕನ್ನಡತಿ ಲೋಕೋ ಪೈಲಟ್

|ಪ್ರಕಾಶ್ ಮಂಜೇಶ್ವರ ಮಂಗಳೂರು ಕೈತುಂಬಾ ಸಂಬಳ, ವಿಶೇಷ ಭತ್ಯೆ, ಕುಟುಂಬಕ್ಕೆ ಪೂರ್ಣ ಬೆಂಬಲ ಒದಗಿಸುವ ಖಾತ್ರಿ ಇರುವ ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆದಿರುವ ಕನ್ನಡಿಗರು ತೀರಾ ವಿರಳ. ಅದರಲ್ಲೂ ಲೋಕೋ ಪೈಲಟ್ ಹುದ್ದೆ ದೂರದ…

View More ಏಕೈಕ ಕನ್ನಡತಿ ಲೋಕೋ ಪೈಲಟ್

ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್‌ಮಸ್

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮೀಯರು ಸೋಮವಾರ ರಾತ್ರಿ ಹಾಗೂ ಮಂಗಳವಾರ ಪೂರ್ತಿ ಕ್ರಿಸ್‌ಮಸ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವಂತೆ ಡಿ.24ರಂದು ಮಧ್ಯರಾತ್ರಿ ಚರ್ಚ್‌ಗಳಲ್ಲಿ ವಿಶೇಷ…

View More ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್‌ಮಸ್

ಯಕ್ಷಗಾನ ಕಲೆ ಯಜ್ಞ ಸಮಾನ: ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಉಡುಪಿ ಯಕ್ಷಗಾನ ಮನರಂಜನೆಯ ಕಲೆ ಮಾತ್ರವಲ್ಲ. ಎಲ್ಲರ ಮನಸ್ಸನ್ನು ಮುದಗೊಳಿಸುವ ಮತ್ತು ಕಣ್ಣಿನಿಂದ ನೋಡಬಹುದಾದ ಯಜ್ಞ. ಇದರಲ್ಲಿ ತೊಡಗಿರುವ ಕಲಾವಿದರ ಸನ್ಮಾನ, ಕಲಾದೇವತೆಯ ಪೂಜೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ…

View More ಯಕ್ಷಗಾನ ಕಲೆ ಯಜ್ಞ ಸಮಾನ: ಪೇಜಾವರ ಶ್ರೀ

ರಾಜ್ಯದಲ್ಲಿ ಮಳೆ ನಿಲ್ಲುತ್ತಿಲ್ಲ ಚುನಾವಣೆ ಕಳೆ ಕಟ್ಟುತ್ತಿಲ್ಲ

ಬೆಂಗಳೂರು: ಮಲೆನಾಡು, ಕರಾವಳಿ ಬಾಗದ ಏಳು ಜಿಲ್ಲೆಗಳಲ್ಲಿನ ಅತಿವೃಷ್ಟಿ ಪರಿಸ್ಥಿತಿ ರಾಜಕೀಯ ಪಕ್ಷಗಳನ್ನು ಕಳವಳಕ್ಕೆ ದೂಡಿದೆ. 29 ನಗರ ಸಭೆಯ 927 ವಾರ್ಡ್​ಗಳು, 53 ಪುರಸಭೆಯ 1,247 ವಾರ್ಡ್, 23 ಪಟ್ಟಣ ಪಂಚಾಯಿತಿಯ 400…

View More ರಾಜ್ಯದಲ್ಲಿ ಮಳೆ ನಿಲ್ಲುತ್ತಿಲ್ಲ ಚುನಾವಣೆ ಕಳೆ ಕಟ್ಟುತ್ತಿಲ್ಲ

ನೂರಾರು ಜನ ನಾಪತ್ತೆ

ಬೆಂಗಳೂರು: ದಕ್ಷಿಣ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಪ್ರವಾಹದಿಂದಾಗಿ ಭೂ ಕುಸಿತ, ರಸ್ತೆ ಸಂಪರ್ಕ ಕಡಿತದ ಜತೆಗೆ ಹಲವು ಹಳ್ಳಿಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಅರ್ಧ ಜಿಲ್ಲೆ ಕತ್ತಲಲ್ಲಿ ಮುಳುಗಿದೆ.…

View More ನೂರಾರು ಜನ ನಾಪತ್ತೆ

ಅರ್ಧ ಕರ್ನಾಟಕಕ್ಕೆ ನೆರೆ, 13 ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ!

ಬೆಂಗಳೂರು: ಬಿಟ್ಟೂಬಿಡದೆ ಆರ್ಭಟಿಸುತ್ತಿರುವ ಕುಂಭದ್ರೋಣ ಮಳೆ ರಾಜ್ಯದ 13 ಜಿಲ್ಲೆಗಳ ಜನರ ನಿದ್ದೆಗೆಡಿಸಿದ್ದು, ಉಕ್ಕಿ ಹರಿಯುತ್ತಿರುವ ನದಿ, ಕೆರೆ ತೊರೆಗಳಿಂದಾಗಿ ಪ್ರವಾಹದ ಆತಂಕ ತಲೆದೋರಿದೆ. ಕರಾವಳಿ, ಮಲೆನಾಡು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಳೆ ಸಂಬಂಧಿ ಅವಘಡಗಳಿಗೆ…

View More ಅರ್ಧ ಕರ್ನಾಟಕಕ್ಕೆ ನೆರೆ, 13 ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ!