18 ಕೋಟಿ ರೂ. ಆಸ್ತಿ ತೆರಿಗೆ ಬಾಕಿ!

ಹುಬ್ಬಳ್ಳಿ: ಬರೊಬ್ಬರಿ 18.76 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಿದೆ. ಕಾಲಕಾಲಕ್ಕೆ ತೆರಿಗೆ ವಸೂಲಿ ಮಾಡದ ಬೇಜವಾಬ್ದಾರಿ ಅಧಿಕಾರಿ, ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಕೆಲವೇ ಕೆಲವು ಅಪ್ರಾಮಾಣಿಕ ನಾಗರಿಕರಿಂದಾಗಿ…

View More 18 ಕೋಟಿ ರೂ. ಆಸ್ತಿ ತೆರಿಗೆ ಬಾಕಿ!

ಗಣೇಶ ವಿಸರ್ಜನೆಗೆ ಬಾವಿಗಳು ಸಿದ್ಧ

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಳಿ ನಗರದ 7 ಬಾವಿಗಳನ್ನು ಸ್ವಚ್ಛಗೊಳಿಸಿದೆ. ಧಾರವಾಡದ ನುಚ್ಚಂಬ್ಲಿ ಬಾವಿ, ಕೆಯುಡಿ ಬಾವಿ, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಪಕ್ಕದ ಬಾವಿ, ಹೊಸೂರು…

View More ಗಣೇಶ ವಿಸರ್ಜನೆಗೆ ಬಾವಿಗಳು ಸಿದ್ಧ

ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ವೆಬ್‌ಸೈಟ್ ಡಿಡಿಡಿ.ಞಛ್ಚ.ಚ್ಟ.್ಞಜ್ಚಿ.ಜ್ಞಿ/ಚ್ಟಜಿಡ್ಠ2 ನಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸೆ. 30ರೊಳಗೆ ಜಿಲ್ಲಾ…

View More ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ

ಕಸದಿಂದ ದ್ರವರೂಪದ ಗೊಬ್ಬರ

ರಾಮನಗರ: ನಗರಸಭೆಗೆ ದೊಡ್ಡ ತಲೆನೋವಾಗಿರುವ ತ್ಯಾಜ್ಯ ವಿಲೇವಾರಿ ಒತ್ತಡ ಕಡಿಮೆ ಮಾಡಿಕೊಳ್ಳಲು ಹಸಿ ಕಸವನ್ನು ದ್ರವರೂಪದ ಗೊಬ್ಬರವಾಗಿಸುವ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಗರಸಭೆ ಸಿದ್ಧತೆ ನಡೆಸಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಪ್ರತಿನಿತ್ಯ 40 ಟನ್ ಕಸ…

View More ಕಸದಿಂದ ದ್ರವರೂಪದ ಗೊಬ್ಬರ

ತ್ಯಾಜ್ಯ ಶೂನ್ಯ ನಗರ ಶೀಘ್ರ

ವಿಜಯವಾಣಿ ಸುದ್ದಿಜಾಲ ಕಲಬುರಗಿನಗರ ಮತ್ತು ಇಡೀ ಜಿಲ್ಲೆಯನ್ನು ನವೆಂಬರ್ ಹೊತ್ತಿಗೆ `ತ್ಯಾಜ್ಯ ಶೂನ್ಯ’ ಮಾಡಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ ಕ್ರಿಯಾಯೋಜನೆ ರೂಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹಸಿರು ನ್ಯಾಯಪೀಠದ…

View More ತ್ಯಾಜ್ಯ ಶೂನ್ಯ ನಗರ ಶೀಘ್ರ

ಪಾಲಿಕೆ ನಿಷ್ಕಾಳಜಿಗೆ ಕಾರ್ವಿುಕರು ಹೈರಾಣ

ಹುಬ್ಬಳ್ಳಿ: ಹೊರ ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ವೇತನ ವ್ಯವಸ್ಥೆಗೆ ಸೇರಿಸಿಕೊಳ್ಳಲು 2009ರ ಪಿಎಫ್ ಖಾತೆಯೇ ಜ್ಯೇಷ್ಠತೆಯ ಮಾನದಂಡವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಹೇಳಿದೆ. ಪಾಲಿಕೆಯ ಹೊರ ಗುತ್ತಿಗೆ ಪೌರ ಕಾರ್ವಿುಕನಾಗಿದ್ದ ಕಲ್ಲಪ್ಪ…

View More ಪಾಲಿಕೆ ನಿಷ್ಕಾಳಜಿಗೆ ಕಾರ್ವಿುಕರು ಹೈರಾಣ

ಅರ್ಜಿ ಆಹ್ವಾನ

ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ 2019-20ನೇ ಸಾಲಿಗೆ ವಿವಿಧ ಯೋಜನೆಗಳಡಿ ಪರಿಶಿಷ್ಟ ಜಾತಿ ಜನ ರಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಗಸ್ಟ್ 14ರೊಳಗೆ ಅರ್ಜಿ ಸಲ್ಲಿಸಬೇಕು. ಸಾಲ ಯೋಜನೆ, ಮೊತ್ತ ಮತ್ತಿತರ…

View More ಅರ್ಜಿ ಆಹ್ವಾನ

ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ

ಹುಬ್ಬಳ್ಳಿ: ಐದಾರು ತಿಂಗಳಿಂದ ವೇತನ ಸಿಗದಿದ್ದರಿಂದ ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗದೇ ನೊಂದ ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೆ, ಅಂಥ ಯತ್ನದ ವಿಡಿಯೋ ದೃಶ್ಯ ಮತ್ತು ವೇತನಕ್ಕಾಗಿ ಆಗ್ರಹಿಸಿದ ಮನವಿ ಪತ್ರವನ್ನು…

View More ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ

ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ರೀತಿಯ ತೆರಿಗೆ ಪಾವತಿಸದಿದ್ದರೂ ವಿದ್ಯುತ್, ನೀರಿನಂತಹ ಸೌಲಭ್ಯ ಕೊಡಬಹುದೆ? ಸಮರ್ಪಕ ದಾಖಲೆಗಳಿಲ್ಲದ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಬಹುದೇ? ಇಲ್ಲಿನ ಬೆಂಗೇರಿಯ ಹೂಗಾರ ಪ್ಲಾಟ್​ನಲ್ಲಿ ಪೊಲೀಸ್ ಇಲಾಖೆ ತೆರವುಗೊಳಿಸಿದ 52ಕ್ಕೂ…

View More ತೆರಿಗೆ ಪಾವತಿಸದಿದ್ದರೂ ಸೌಲಭ್ಯ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಹಿಂದೇಟು

ಹಾವೇರಿ: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಖಾಸಗಿಯವರಿಗೊಂದು, ಸರ್ಕಾರಿ ಸ್ವಾಮ್ಯದ ಸಂಸ್ಥೆಯವರಿಗೊಂದು ಕಾನೂನನ್ನು ಮಾಡಿಕೊಂಡಿದ್ದಾರೆಯೇ…? ಇಂತಹುದೊಂದು ಸಂಶಯ ಕಳಪೆ ಬಿತ್ತನೆ ಬೀಜ ವಿತರಣೆಯ ನಂತರ ಮೂಡತೊಡಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಬೀಜ ನಿಗಮ ಪೂರೈಸಿದ ಶೇಂಗಾ…

View More ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಹಿಂದೇಟು