Tag: Coronavirus infection

ಸೋಂಕು ತಗುಲದಂತೆ ಎಚ್ಚರ ವಹಿಸಿ – ಶಾಸಕ ಹಾಲಪ್ಪ ಆಚಾರ್ ಸಲಹೆ

ಯಲಬುರ್ಗಾ: ಕರೊನ ಎರಡನೇ ಅಲೆ ತೀವ್ರವಾಗಿದ್ದು, ಜನರು ಆತಂಕಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಶಾಸಕ…

Koppal Koppal

102 ದಿನಗಳ ಬಳಿಕ ನ್ಯೂಜಿಲೆಂಡ್​ನಲ್ಲಿ ಮತ್ತೆ ಕೋವಿಡ್​-19 ಪ್ರತ್ಯಕ್ಷ; ಅಕ್ಲೆಂಡ್​ ನಗರ ಸಂಪೂರ್ಣ ಲಾಕ್​ಡೌನ್​

ಅಕ್ಲೆಂಡ್​: ಅಂದಾಜು 100 ದಿನಗಳಿಂದ ಯಾವುದೇ ಕೋವಿಡ್​-19 ಸೋಂಕು ಕಾಣಿಸಿಕೊಂಡಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ…

vinaymk1969 vinaymk1969

ಕೋವಿಡ್​-19 ಪಿಡುಗು ತಂದಿಟ್ಟ ಪೇಚು; 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿನೆರಳು

ನವದೆಹಲಿ: ಭಾರತದಲ್ಲಿ ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ದೇಶದ 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಾರ್ಮೋಡ…

vinaymk1969 vinaymk1969

ಕರೊನಾ ಗುಣವಾದರೂ ಕೀಳಾಗಿ ಕಂಡರು; ಬೇಸತ್ತು ಆತ್ಮಹತ್ಯೆ ಮಾಡಿಕೊಂಡ

ಕಾರವಾರ: ಕೋವಿಡ್​-19 ಸೋಂಕಿಗೆ ತುತ್ತಾಗಿ, ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣವಾದರೂ ಜನರು ಆ ವ್ಯಕ್ತಿಗಳನ್ನು ಕೀಳಾಗಿ…

vinaymk1969 vinaymk1969

ಕರೊನಾ ವೈರಾಣು ಸೋಂಕಿನಿಂದ ಚೇತರಿಸಿಕೊಂಡ ಅಮಿತ್​ ಷಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಕರೊನಾ ವೈರಾಣು ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಯಾವುದೇ…

vinaymk1969 vinaymk1969

ತಿರುಗಾಡಿಕೊಂಡು ಬರೋಣ ಬಾ ಎಂದು ಕರೊನಾ ಸೋಂಕಿತ 9ರ ಬಾಲೆಯನ್ನು ಬೆನ್ನುಬಿದ್ದವ ಮಾಡಿದ್ದೇನು?

ರಾಯ್ಪುರ: ನಿನಗೆ ಆಸ್ಪತ್ರೆಯಲ್ಲೇ ಇದ್ದುಇದ್ದು ಬೇಜಾರಾಗಿರಬಹುದು. ಬಾ ನಿನ್ನನ್ನು ಸುತ್ತಾಡಿಸಿಕೊಂಡು ಬರುತ್ತೇನೆ ಎಂದು 9 ವರ್ಷದ…

vinaymk1969 vinaymk1969

ಕೇರಳಿಗರಲ್ಲಿ ಆತ್ಮಹತ್ಯೆ ಮನೋಭಾವ ಹೆಚ್ಚಿಸುತ್ತಿರುವ ಕರೊನಾ ವೈರಾಣು

ತಿರುವನಂತಪುರ: ಕೋವಿಡ್​-19 ಸೋಂಕು ತಗುಲಿದೆ ಎಂದ ಕೂಡಲೇ ಎದೆಗುಂದುವವರೇ ಹೆಚ್ಚು. ಸೂಕ್ತ ಚಿಕಿತ್ಸೆ ಸಿಗದೆ ಬದುಕುಳಿಯುವುದೇ…

vinaymk1969 vinaymk1969

5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್​ಸ್ಪ್ರೆಡರ್​ಗಳಾಗುತ್ತಾರಾ ಈ ಮಕ್ಕಳು?

ನವದೆಹಲಿ: ಇತ್ತೀಚೆಗೆ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ 5 ವರ್ಷದೊಳಗಿನ ಮಕ್ಕಳ ಶ್ವಾಸಕೋಶದ ಮೇಲ್ಪದರದಲ್ಲಿ ಗರಿಷ್ಠ ಪ್ರಮಾಣದ…

vinaymk1969 vinaymk1969

ಬೆಂಗಳೂರಿನಲ್ಲಿ ಕೋವಿಡ್​-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜುಲೈ ತಿಂಗಳಲ್ಲಿ ಕೋವಿಡ್​-19 ಸೋಂಕಿನಿಂದ ಸತ್ತವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಒಂದು…

vinaymk1969 vinaymk1969

ಪರೀಕ್ಷೆಯೇ ಮಾಡದೆ ಕರೊನಾವೈರಾಣು ಸೋಂಕು ಪತ್ತೆ ಮಾಡಬಹುದು, ಹೇಗಂತೀರಾ?

ನವದೆಹಲಿ: ವಿಶ್ವಮಾರಿಯಾಗಿ ವ್ಯಾಪಿಸಿರುವ ಕೋವಿಡ್​-19 ಪಿಡುಗಿನ ಕುರಿತು ಪ್ರಪಂಚದೆಲ್ಲೆಡೆ ಚರ್ಚೆಗಳು ಕೇಂದ್ರೀಕೃತವಾಗುತ್ತಿವೆ. ಕರೊನಾ ವೈರಾಣು ಸೋಂಕು…

vinaymk1969 vinaymk1969