ಪರೀಕ್ಷೆ ಸುಸೂತ್ರವಾಗಿ ನಡೆಸಲು ಡಿಸಿ ಸೂಚನೆ

ಬಾಗಲಕೋಟೆ : ಜೂ.11 ರಿಂದ 20ರವರೆಗೆ ನಡೆಯಲಿರವ ದ್ವಿತೀಯ ಪಿಯು ಪೂರಕ ಪರೀಕ್ಷೆಯನ್ನು ನಕಲುಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಕಾರಿ ಆರ್. ರಾಮಚಂದ್ರನ್ ಅಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಕಾರಿಗಳ ಸಭಾಂಗಣದಲ್ಲಿ ಗುರುವಾರ…

View More ಪರೀಕ್ಷೆ ಸುಸೂತ್ರವಾಗಿ ನಡೆಸಲು ಡಿಸಿ ಸೂಚನೆ

ಅಸಲಿಗೆ ಮಾರ್ಕ್ ನಕಲಿಗೆ ಬ್ರೇಕ್…

‘ಶಾರ್ಟ್​ಕಟ್’ ಮಾರ್ಗದ ಮೂಲಕ ಹೆಚ್ಚು ಅಂಕ ಗಳಿಸಬೇಕೆಂಬ ತುಡಿತವುಳ್ಳ ಕೆಲವು ವಿದ್ಯಾರ್ಥಿಗಳು ಸುಲಭದಲ್ಲಿ ಕಂಡುಕೊಳ್ಳುತ್ತಿರುವ ಮಾಗೋಪಾಯವೆಂದರೆ ಪರೀಕ್ಷೆಯಲ್ಲಿ ನಕಲು ಮಾಡುವುದು. ಈ ನಕಲಿನಿಂದಾಗಿ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎನ್ನುವ ನಿಟ್ಟಿನಲ್ಲಿ ಪರೀಕ್ಷೆಯ…

View More ಅಸಲಿಗೆ ಮಾರ್ಕ್ ನಕಲಿಗೆ ಬ್ರೇಕ್…