ಉತ್ತರಪ್ರದೇಶದಲ್ಲಿ ಗನ್​ಪಾಯಿಂಟ್​​ನಲ್ಲಿ ವಾಹನ ತಪಾಸಣೆ: ಈ ಬಗ್ಗೆ ಪೊಲೀಸರು ಸಮರ್ಥಿಸಿಕೊಂಡಿದ್ದು ಹೀಗೆ…​

ಲಖನೌ: ಹಿರಿಯ ಆಧಿಕಾರಿಗಳು ಸೂಚನೆ ಮೇರೆಗೆ ಉತ್ತರ ಪ್ರದೇಶದ ಬಡಾಯುನ್​ ಜಿಲ್ಲೆಯ ಪೊಲೀಸರು ಗನ್​ ಪಾಯಿಂಟ್​ನಲ್ಲಿ ವಾಹನ ಸವಾರರ ಪರಿಶೀಲನೆ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಬರುವ ಎಲ್ಲಾ ವಾಹನ ಸವಾರರನ್ನು ಪರಿಶೀಲನೆ ನಡೆಸುವಾಗ ಪಿಸ್ತೂಲ್​ ಅಥವಾ…

View More ಉತ್ತರಪ್ರದೇಶದಲ್ಲಿ ಗನ್​ಪಾಯಿಂಟ್​​ನಲ್ಲಿ ವಾಹನ ತಪಾಸಣೆ: ಈ ಬಗ್ಗೆ ಪೊಲೀಸರು ಸಮರ್ಥಿಸಿಕೊಂಡಿದ್ದು ಹೀಗೆ…​

ಹೋಟೆಲ್​ ಕಾರ್ಮಿಕನ ಸಾಮಾಜಿಕ ಕಳಕಳಿ: ಅಡುಗೆ ಮಾಡಿ ಗಳಿಸಿದ ಹಣದಲ್ಲಿ ಉಚಿತ ಹೆಲ್ಮೆಟ್​​ ವಿತರಣೆ

ಚಿಕ್ಕಬಳ್ಳಾಪುರ: ಹೋಟೆಲ್​ ಕಾರ್ಮಿಕ ಬೈಕ್​ ಸವಾರರಿಗೆ ಉಚಿತವಾಗಿ ಹೆಲ್ಮೆಟ್​ ವಿತರಣೆ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಹೋಟೆಲ್​ನಲ್ಲಿ ಅಡುಗೆ ಕೆಲಸ ಮಾಡುವ ರಾಮಣ್ಣ ಎಂಬುವರು ಸುಮಾರು 85 ಹೆಲ್ಮೆಟ್​ಗಳನ್ನು ಶಿಡ್ಲಘಟ್ಟ ವೃತ್ತದಲ್ಲಿ ಎಸ್​ಪಿ, ಡಿಸಿ,…

View More ಹೋಟೆಲ್​ ಕಾರ್ಮಿಕನ ಸಾಮಾಜಿಕ ಕಳಕಳಿ: ಅಡುಗೆ ಮಾಡಿ ಗಳಿಸಿದ ಹಣದಲ್ಲಿ ಉಚಿತ ಹೆಲ್ಮೆಟ್​​ ವಿತರಣೆ

ಧಾರವಾಡದಲ್ಲಿ ಭೀಕರ ಅಪಘಾತ: ಆರು ಜನ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಧಾರವಾಡ: ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ಲಾರಿ ಮತ್ತು ಖಾಸಗಿ ಬಸ್​ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿದ್ದು 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತಪಟ್ಟವರು ಮುಂಬೈ ಮೂಲದವರು ಎನ್ನಲಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್​…

View More ಧಾರವಾಡದಲ್ಲಿ ಭೀಕರ ಅಪಘಾತ: ಆರು ಜನ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಖಾನಾಪುರ: ಒಂದು ಕೋಮಿಗೆ ಸೇರಿದ ಯುವತಿಯನ್ನು ಅನ್ಯ ಕೋಮಿಗೆ ಸೇರಿದ ಯುವಕ ಪ್ರೀತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ದೂರಿನಂತೆ ಯುವಕನನ್ನು ನಂದಗಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಕುಟುಂಬಸ್ಥರು ಯುವಕನ ವಿರುದ್ಧ ಲವ್ ಜಿಹಾದ್…

View More ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಅಳುವುದನ್ನ ಕೇಳಲಾಗದೆ ಒಂದು ತಿಂಗಳ ಕಂದಮ್ಮನನ್ನೇ ಕೊಂದ ತಾಯಿ

ವಾಷಿಂಗ್ಟನ್​: ಹೆತ್ತ ಮಗುವನ್ನು ಹೇಗೆ ಕೊಲ್ಲುವುದು ಎಂಬುದನ್ನು ಗೂಗಲ್​ನಲ್ಲಿ ಹುಡುಕಾಟ ನಡೆಸಿದ 19 ವರ್ಷದ ತಾಯಿಯೊಬ್ಬಳು ತನ್ನ ಒಂದು ತಿಂಗಳ ಮಗುವನ್ನು ಕೊಂದಿರುವ ಘಟನೆ ವಾಷಿಂಗ್ಟನ್​ ಪೋಸ್ಟ್​ನ ಲಿಂಡ್ಸೆ ಬೆವರ್ನಲ್ಲಿ ನಡೆದಿದೆ. ಈ ಕುರಿತು…

View More ಅಳುವುದನ್ನ ಕೇಳಲಾಗದೆ ಒಂದು ತಿಂಗಳ ಕಂದಮ್ಮನನ್ನೇ ಕೊಂದ ತಾಯಿ

ಪೊಲೀಸರ ಮುಂದೆಯೇ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ!

ಹೈದರಾಬಾದ್: ಹಾಡುಹಗಲೇ ಪೊಲೀಸರ ಕಣ್ಣೆದುರೇ ಜನಗಂಗುಳಿಯ ನಡುವೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೈದರಾಬಾದ್​ನ ರಾಜೇಂದ್ರ ನಗರದಲ್ಲಿ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಬಂದು ಆತ ಪ್ರಜ್ಞಾಹೀನನಾಗುವವರೆಗೂ ಕೊಚ್ಚಿರುವುದನ್ನು…

View More ಪೊಲೀಸರ ಮುಂದೆಯೇ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ!

ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲ!

ಪುಣೆ: ಹದಿನಾಲ್ಕು ವರ್ಷದ ಬಾಲಕನಿಗೆ ಶಾಲೆಯಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಾಲೆಯ ಪ್ರಾಂಶುಪಾಲನ ವಿರುದ್ಧ ಪೊಲೀಸರೇ ದೂರು ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ. ಪುಣೆಯ ಕಾನ್ವೆಂಟ್ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು,…

View More ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲ!