ಕೃಷಿಯಾಧಾರಿತ ಕೈಗಾರಿಕೆ ಸ್ಥಾಪಿಸಿ – ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸಲಹೆ

ರಾಯಚೂರು: ಕೃಷಿ ಕೇಂದ್ರಿತ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಭಾಗದ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಕೆಲಸವಾಗಬೇಕಿದೆ ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ…

View More ಕೃಷಿಯಾಧಾರಿತ ಕೈಗಾರಿಕೆ ಸ್ಥಾಪಿಸಿ – ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸಲಹೆ

370 ವಿಧಿ ರದ್ದತಿ ವಿಳಂಬ ಏಕೆ?

ಆಯನೂರು: 370 ವಿಧಿ ರದ್ದತಿಗೆ ವಿಳಂಬ, ಕೇಂದ್ರಾಡಳಿತ ಪ್ರದೇಶ ಮಾಡಲು ಕಾರಣ ಏನು? ಮತ್ತೆ ಸಂವಿಧಾನ ಬದಲಿಸಬಹುದೆ?..ಹೀಗೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಪ್ರಶ್ನೆಗಳ ಸುರಿಮಳೆಯೇ ಆಯಿತು. ಮಾಜಿ ಸಭಾಪತಿಗಳು ಈ ರೀತಿಯ ಪ್ರಶ್ನೆಗಳನ್ನು…

View More 370 ವಿಧಿ ರದ್ದತಿ ವಿಳಂಬ ಏಕೆ?

ವಿವಿವಿ ವಿಶಿಷ್ಟ ಸಂವಾದ ನಾಳೆ

ಬೆಂಗಳೂರು: ಭಾರತೀಯ ಪ್ರಾಚೀನ ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆಯ ಪುನರುತ್ಥಾನದ ಮಹತ್ತರ ಉದ್ದೇಶದಿಂದ ಸ್ಥಾಪನೆಯಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಸಂವಾದ ಸೆ. 22ರಂದು ಗಿರಿನಗರ ರಾಮಾಶ್ರಮ ಪುನರ್ವಸು ಸಭಾಭವನದಲ್ಲಿ ನಡೆಯಲಿದೆ. ಶ್ರೀ…

View More ವಿವಿವಿ ವಿಶಿಷ್ಟ ಸಂವಾದ ನಾಳೆ

ಎಲ್ಲರಲ್ಲಿ ಜ್ಞಾನದ ಜ್ಯೋತಿ ಅಡಕ

ಹಾವೇರಿ: ಜಾತಿಗೊಂದು ಮಠ ಹುಟ್ಟಿರುವಾಗ ಸಮಸಮಾಜ ನಿರ್ಮಾಣ ಸಾಧ್ಯವೇ? ದೇವಸ್ಥಾನ ಬದಲು ಶಾಲೆ ಕಟ್ಟಬೇಕು ಎಂದು ಹೇಳುವ ಮಠಾಧೀಶರೇ ಅವುಗಳ ಕಳಸಾರೋಹಣ, ಶಂಕು ಸ್ಥಾಪನೆಗೆ ಹೋಗುತ್ತಾರಲ್ಲ? ಜಾತಿ-ಭೇದ ಮಾಡಬಾರದೆಂದು ಶಿಕ್ಷಕರೇ ಹೇಳುತ್ತಾರೆ. ಆದರೆ, ಯಾವುದೇ…

View More ಎಲ್ಲರಲ್ಲಿ ಜ್ಞಾನದ ಜ್ಯೋತಿ ಅಡಕ

ದಾವಣಗೆರೆಯಲ್ಲಿ 22ಕ್ಕೆ ‘ಮತ್ತೆ ಕಲ್ಯಾಣ’

ದಾವಣಗೆರೆ: ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಹಮತ ವೇದಿಕೆ, ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಆ.22ರಂದು ನಗರದ ಎಸ್ಸೆಸ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದ ಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ…

View More ದಾವಣಗೆರೆಯಲ್ಲಿ 22ಕ್ಕೆ ‘ಮತ್ತೆ ಕಲ್ಯಾಣ’

ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರಿಂಗಿಸಿಕೊಳ್ಳಿ

ಶಿರಸಿ: ಪಶ್ಚಿಮ ಘಟ್ಟದ ನದಿ ನೀರನ್ನು ತಿರುಗಿಸಿ ಬೆಂಗಳೂರು ಜನತೆಯ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಒಯ್ದರೂ ಇಲ್ಲಿ ಉಂಟಾಗುವ ಸಮಸ್ಯೆ ಗಳು ಗಂಭೀರವಾಗಿರಲಿವೆ. ಅದರ ಬದಲು ಅಲ್ಲಿಯ ಕೆರೆಗಳನ್ನು ಅಭಿವೃದ್ಧಿ ಗೊಳಿಸಿ…

View More ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರಿಂಗಿಸಿಕೊಳ್ಳಿ

ದುರ್ಗಕ್ಕೆ ಹೈ ಕಮಿಷನರ್ ಶ್ರೀನಿವಾಸ್ ಭೇಟಿ

ಚಿತ್ರದುರ್ಗ: ಭಾರತ ಸರ್ಕಾರದಲ್ಲಿ ಹೈ ಕಮಿಷನರ್ ಹುದ್ದೆ ನಿರ್ವಹಿಸುತ್ತಿರುವ ಚಿತ್ರದುರ್ಗದ ಡಾ.ಕೆ.ಜೆ.ಶ್ರೀನಿವಾಸ್ ಶುಕ್ರವಾರ ನಗರಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 9.45ಕ್ಕೆ ವಿದ್ಯಾವಿಕಾಸ ವಿದ್ಯಾಸಂಸ್ಥೆ, 11ಕ್ಕೆ ಸರ್ಕಾರಿ ವಿಜ್ಞಾನ ಕಾಲೇಜು, 2ಕ್ಕೆ ಚಿನ್ಮೂಲಾದ್ರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಜತೆ…

View More ದುರ್ಗಕ್ಕೆ ಹೈ ಕಮಿಷನರ್ ಶ್ರೀನಿವಾಸ್ ಭೇಟಿ

ಸಾಧಕರೊಂದಿಗೆ ಸಂವಾದ

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನಲ್ಲಿ ಶನಿವಾರ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಬಿ.ನಂದಗಾವಿ ಮಾತನಾಡಿ, ಪಾಲಕರು ಮಕ್ಕಳ ಮೇಲೆ ಇಂಜಿನಿಯರ್, ಮೆಡಿಕಲ್ ಓದಬೇಕು ಎಂದು ಒತ್ತಡ ಹಾಕಬಾರದು.…

View More ಸಾಧಕರೊಂದಿಗೆ ಸಂವಾದ

ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ

ಸಿದ್ದಾಪುರ :ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆ ಎರೆಯುತ್ತದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು…

View More ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ

ಭಾರತ ಭಯೋತ್ಪಾದಕರಿಗೆ ನೀಡುವ ಉತ್ತರ ಬದಲಾಗಿದೆ: ನಿರ್ಮಲಾ ಸೀತಾರಾಮನ್​

ತುಮಕೂರು: ದೇಶದ ರಕ್ಷಣೆ ವಿಚಾರದಲ್ಲಿ ದೃಷ್ಠಿಕೋನ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೃಷ್ಠಿಕೋನ ಬದಲಾಯಿಸಿದ್ದಾರೆ. ಕಳೆದ ಐದು ವರ್ಷ ಹೊಸ ಹೊಸ ಸಂಶೋಧನೆಗಳಿಗೆ ಸಾಕ್ಷಿಯಾಗಿದ್ದು ಅನೇಕ ಬದಲಾವಣೆಗಳಾಗಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​…

View More ಭಾರತ ಭಯೋತ್ಪಾದಕರಿಗೆ ನೀಡುವ ಉತ್ತರ ಬದಲಾಗಿದೆ: ನಿರ್ಮಲಾ ಸೀತಾರಾಮನ್​