ಮೋದಿ ಸುನಾಮಿ ಅಲೆ ತಡೆಯುವುದು ಅಸಾಧ್ಯ

ಬೀಳಗಿ: ದೇಶ, ವಿದೇಶದಲ್ಲೂ ಸಹ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಸಂಕಲ್ಪ ಮಾಡಿರುವಾಗ ಕಾಂಗ್ರೆಸ್ಸಿನ ಮಹಾಘಟಬಂಧನ್ ಯಾವ ಲೆಕ್ಕ. ಮೋದಿಯವರ ಸುನಾಮಿ ಅಲೆಯನ್ನು ದೋಸ್ತಿ ಸರ್ಕಾರದಿಂದ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ…

View More ಮೋದಿ ಸುನಾಮಿ ಅಲೆ ತಡೆಯುವುದು ಅಸಾಧ್ಯ

ಯಾರೇ ಅಡ್ಡ ಬಂದರೂ ಜೋಶಿ ಸೋಲಿಸಲಾಗದು

ಹುಬ್ಬಳ್ಳಿ:ದೇವರೇ ಅಡ್ಡ ಬಂದರೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಈ ಬಾರಿ ಸೋಲುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಗೋಕುಲ ಗಾರ್ಡನ್​ನಲ್ಲಿ ಬಿಜೆಪಿ ವತಿಯಿಂದ ಮಂಗಳವಾರ…

View More ಯಾರೇ ಅಡ್ಡ ಬಂದರೂ ಜೋಶಿ ಸೋಲಿಸಲಾಗದು

ಹಿಂಸಾ ಪ್ರವೃತ್ತಿಯವರನ್ನು ಸೋಲಿಸಿ

ಹುಬ್ಬಳ್ಳಿ:ಹಿಂಸಾ ಪ್ರವೃತ್ತಿಯವರನ್ನು ಸೋಲಿಸಿ ಮೋಡ್ಕಾಕ್ಕೆ ಹಾಕಬೇಕು. ಸರಳ, ಸಜ್ಜನ ರಾಜಕಾರಣಿ ಪ್ರಲ್ಹಾದ ಜೋಶಿ ಅವರನ್ನು ಧಾರವಾಡ ಲೋಕಸಭೆ ಅಭ್ಯರ್ಥಿಯನ್ನಾಗಿ ಮತ್ತೆ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು. ಬಿಜೆಪಿ ವತಿಯಿಂದ…

View More ಹಿಂಸಾ ಪ್ರವೃತ್ತಿಯವರನ್ನು ಸೋಲಿಸಿ

ಸಂಸದ ಜಿಗಜಿಣಗಿಗೆ ವಿಶ್ರಾಂತಿ ನೀಡಿ

ಚಡಚಣ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು 40 ವರ್ಷ ಅಧಿಕಾರದಲ್ಲಿದ್ದರೂ ಜನರ ಅಗತ್ಯ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಲರಾಗಿದ್ದು, ಅವರಿಗೆ ಗೌರವದಿಂದ ರಾಜಕೀಯ ವಿಶ್ರಾಂತಿ ನೀಡಬೇಕು ಎಂದು ಗೃಹ ಸಚಿವ ಡಾ. ಎಂ.ಬಿ.…

View More ಸಂಸದ ಜಿಗಜಿಣಗಿಗೆ ವಿಶ್ರಾಂತಿ ನೀಡಿ

ಬೆಳಗಾವಿಯತ್ತ ನಾಳೆಯಿಂದ ಸ್ಟಾರ್ ನಾಯಕರ ದಂಡು !

ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ,ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಏ.12 ರಿಂದ 18 ರವರೆಗೆ ಪ್ರಧಾನಿ ನರೇಂದ್ರ ಮೋದಿ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತಿತರ ರಾಜ್ಯ ಮತ್ತು ರಾಷ್ಟ್ರ…

View More ಬೆಳಗಾವಿಯತ್ತ ನಾಳೆಯಿಂದ ಸ್ಟಾರ್ ನಾಯಕರ ದಂಡು !

ಪ್ರಧಾನಿ ಮೋದಿ ಸಮಾವೇಶಕ್ಕೆ ತಯಾರಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಏ.18ರಂದು ಮಧ್ಯಾಹ್ನ 1 ಗಂಟೆಗೆ ನಗರಕ್ಕೆ ಆಗಮಿಲಿದ್ದಾರೆ. ಬೃಹತ್ ಸಮಾವೇಶದ ಮೂಲಕ ಬಾಗಲಕೋಟೆ ಲೋಕಸಭೆ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಚುನಾವಣೆ…

View More ಪ್ರಧಾನಿ ಮೋದಿ ಸಮಾವೇಶಕ್ಕೆ ತಯಾರಿ

ಮೋದಿ ಹವಾದಲ್ಲಿ ಕೈ ಢಮಾರ್

ವಿಜಯವಾಣಿ ಸುದ್ದಿಜಾಲ ಬೀದರ್ಬೀದರ್ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಸಂಸದ ಭಗವಂತ ಖೂಬಾ ಬುಧವಾರ ನಾಮಪತ್ರ ಸಲ್ಲಿಸಿದರು. ನಗರದಲ್ಲಿ ರ್ಯಾಲಿ, ಕಾರ್ಯಕರ್ತರ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಎದುರಾಳಿ ಕಾಂಗ್ರೆಸ್ ವಿರುದ್ಧ ಲೋಕ…

View More ಮೋದಿ ಹವಾದಲ್ಲಿ ಕೈ ಢಮಾರ್

ಅತಂತ್ರ ಕೂಟದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ

ಕಾರವಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮೂರಾಬಟ್ಟೆ ಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು. ನಗರದ ದೈವಜ್ಞ ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅದೊಂದು ಅತಂತ್ರ ಕೂಟವಾಗಿಬಿಟ್ಟಿದೆ. ಮೈತ್ರಿ…

View More ಅತಂತ್ರ ಕೂಟದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ

ಶೋಭಾ ಕರಂದ್ಲಾಜೆ ಮೋದಿ ಮುಖವಾಡ ಧರಿಸಲಿ

ಕೊಪ್ಪ: ಸಂಸದರಾಗಿ ಐದು ವರ್ಷದಲ್ಲಿ ಕ್ಷೇತ್ರಕ್ಕೆ ಸರಿಯಾಗಿ ಭೇಟಿ ನೀಡದ ಶೋಭಾ ಕರಂದ್ಲಾಜೆ, ಬಿಜೆಪಿ ಅಭ್ಯರ್ಥಿಯಾದ ಮೇಲೆ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎನ್ನುತ್ತಿದ್ದಾರೆ. ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ ಎಂದು ಭಾಷಣ ಮಾಡುತ್ತಿದ್ದಾರೆ.…

View More ಶೋಭಾ ಕರಂದ್ಲಾಜೆ ಮೋದಿ ಮುಖವಾಡ ಧರಿಸಲಿ

18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ದೇಶದಲ್ಲಿಯೇ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಮಾರ್ಚ್ 18 ರಂದು ಬೆ.10ಗಂಟೆಗೆ ನಡೆಯಲಿದೆ. ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ…

View More 18ರಂದು ವಿಟಿಯು ಘಟಿಕೋತ್ಸವ