ಆಮೆವೇಗದಲ್ಲಿ ಹೆದ್ದಾರಿ ಕಾಮಗಾರಿ!

ವಿಜಯವಾಣಿ ವಿಶೇಷ ಚಾಮರಾಜನಗರಜಿಲ್ಲೆಯೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-209 ಅಭಿವೃದ್ಧಿ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದ್ದು, ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯ 170.92 ಕಿ.ಮೀ.ಅಂತರವನ್ನು ವಿಸ್ತರಿಸಿ ಅಭಿವೃದ್ಧಿ…

View More ಆಮೆವೇಗದಲ್ಲಿ ಹೆದ್ದಾರಿ ಕಾಮಗಾರಿ!

ಗುತ್ತಿಗೆದಾರರಿಗೆ ಬಾಕಿ ಪಾವತಿಸಲು ಕ್ರಮ

ಮೈಸೂರು: ಗುತ್ತಿಗೆದಾರರಿಗೆ ಬಾಕಿ ಪಾವತಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ 10 ಕೋಟಿ ರೂ. ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ನಗರಪಾಲಿಕೆ…

View More ಗುತ್ತಿಗೆದಾರರಿಗೆ ಬಾಕಿ ಪಾವತಿಸಲು ಕ್ರಮ

ಶೌಚಗೃಹ ನಿರ್ವಿುಸುವುದಾಗಿ ಮೋಸ

ಕಾರವಾರ: ಬಡ ಕುಟುಂಬಕ್ಕೆ ಶೌಚಗೃಹ ನಿರ್ವಿುಸಿಕೊಡುವುದಾಗಿ ಹೇಳಿ 3 ಸಾವಿರ ರೂ. ಪಡೆದು ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನಾವು ನಗರಸಭೆಯ ಇಂಜಿನಿ ಯರ್​ರ ಆಪ್ತ ಗುತ್ತಿಗೆದಾರರು. ನಿಮ್ಮ ಮನೆಗೆ ಶೌಚಗೃಹ ನಿರ್ವಣಕ್ಕೆ…

View More ಶೌಚಗೃಹ ನಿರ್ವಿುಸುವುದಾಗಿ ಮೋಸ

ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಸಾಗರ: ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ. ನರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 1.25 ಕೋಟಿ…

View More ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಅವಧಿಯೊಳಗೆ ಕಾಮಗಾರಿ ಮುಗಿಸಿ- ಗುತ್ತಿಗೆದಾರರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಸೂಚನೆ

ಕನಕಗಿರಿ: ಉದ್ದೇಶಿತ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಬಸವರಾಜ ದಢೇಸುಗೂರು ಸೂಚಿಸಿದರು. ಕಾಟಾಪುರ ಕೆರೆಯಿಂದ ಕರಡೋಣಿ, ಶಿರವಾರ ಗ್ರಾಮದ ಕೆರೆಗಳಿಗೆ ಹಾಗೂ ರಾಂಪುರ ಕೆರೆಯಿಂದ ರಾಮದುರ್ಗಾ ಗ್ರಾಮದ ಕೆರೆಗೆ ನೀರು…

View More ಅವಧಿಯೊಳಗೆ ಕಾಮಗಾರಿ ಮುಗಿಸಿ- ಗುತ್ತಿಗೆದಾರರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಸೂಚನೆ

ಗುತ್ತಿಗೆ ನೌಕರರ ಪ್ರತಿಭಟನೆ

ಬಾಗಲಕೋಟೆ: ಜಿಲ್ಲೆಯ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಪಿಎ್ ಮತ್ತು ಇಎಸ್‌ಐ ಕಡಿತದ ಮಾಹಿತಿ ನೀಡುವುದು, ಅಗತ್ಯ ಸೌಲಭ್ಯ ಒದಗಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ…

View More ಗುತ್ತಿಗೆ ನೌಕರರ ಪ್ರತಿಭಟನೆ

ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ಪೇದೆಯೊಬ್ಬರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣದ ಹಿಂದೆ ಬಡ್ಡಿ ದಂಧೆ ಹೊಗೆಯಾಡುತ್ತಿದೆ. ವಿನೋಬಾ ನಗರ ನಿವಾಸಿ ಗುತ್ತಿಗೆದಾರ ವಿಜಯ ಅಲಿಯಾಸ್…

View More ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಮಾಮೂಲಿ ಇಲ್ಲ, ಮರಳೂ ಇಲ್ಲ!

ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗುತ್ತಿಗೆದಾರರು ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ಹಾಗೂ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗೆ ಮಾಮೂಲಿ ನೀಡದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಲಾಗಿದೆ.…

View More ಮಾಮೂಲಿ ಇಲ್ಲ, ಮರಳೂ ಇಲ್ಲ!

ಟನ್ ಮರಳಿಗೆ 645 ರೂ. ದರ ನಿಗದಿ

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರತಿ ಮೆ.ಟನ್ ಮರಳಿಗೆ 645 ರೂ. ದರ ನಿಗದಿಪಡಿಸಲಾಗಿದ್ದು, ಈ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಎಚ್ಚರಿಕೆ ನೀಡಿದರು.…

View More ಟನ್ ಮರಳಿಗೆ 645 ರೂ. ದರ ನಿಗದಿ

ಅಣೆಕಟ್ಟು ನಿರ್ಮಾಣ ಕಾರ್ಮಿಕರಿಂದ ಪರಿಸರ ನಾಶ

< ಅಲ್ಲಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಎಸೆತ ಶೀಘ್ರ ವಿಲೇವಾರಿಗೆ ಸ್ಥಳೀಯರ ಆಗ್ರಹ> ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಸ್ವಚ್ಛತೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಲು ದೊಡ್ಡ ಆಂದೋಲನ ನಡೆಯುತ್ತಿದೆ. ಆದರೆ, ಸಚ್ಚೇರಿಪೇಟೆ ನಲ್ಲೆಗುತ್ತು ಪರಿಸರದಲ್ಲಿ ಅಣೆಕಟ್ಟು…

View More ಅಣೆಕಟ್ಟು ನಿರ್ಮಾಣ ಕಾರ್ಮಿಕರಿಂದ ಪರಿಸರ ನಾಶ