ಸ್ಪೀಕರ್​ಗೆ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರವಿದೆ, ರಾಜೀನಾಮೆ ನಿರ್ಧಾರ ಅಧಿಕಾರ ಸ್ಪೀಕರ್​ಗಿದೆ: ಉಗ್ರಪ್ಪ

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಯಾರೇ ರಾಜೀನಾಮೆ ನೀಡಿದರೂ ಸರ್ಕಾರ ಮುಂದುವರಿಯಲಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್​​ ಮುಖಂಡ ವಿ.ಎಸ್​​​ ಉಗ್ರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದ ಅಸ್ಥಿರತೆಯ ಬಗ್ಗೆ ಮಾತನಾಡಿದ ಅವರು…

View More ಸ್ಪೀಕರ್​ಗೆ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರವಿದೆ, ರಾಜೀನಾಮೆ ನಿರ್ಧಾರ ಅಧಿಕಾರ ಸ್ಪೀಕರ್​ಗಿದೆ: ಉಗ್ರಪ್ಪ

ಹೊಸ ಪ್ರಮಾಣಪತ್ರದ ಮೂಲಕ ರಾಹುಲ್​ ಗಾಂಧಿ ಸುಪ್ರೀಂ ಕ್ಷಮೆಯಾಚಿಸುತ್ತಾರೆ: ರಾಹುಲ್​ ಪರ ವಕೀಲರ ಹೇಳಿಕೆ

ನವದೆಹಲಿ: ರಫೇಲ್​ ಯುದ್ಧವಿಮಾನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ವತಃ ಸುಪ್ರೀಂಕೋರ್ಟ್​ ಹೇಳಿದೆ. ತನ್ಮೂಲಕ ಚೌಕಿದಾರ್​ ಚೋರ್​ ಹೈ ಎಂಬುದನ್ನು ಖಚಿತಪಡಿಸಿದೆ ಎಂದು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​…

View More ಹೊಸ ಪ್ರಮಾಣಪತ್ರದ ಮೂಲಕ ರಾಹುಲ್​ ಗಾಂಧಿ ಸುಪ್ರೀಂ ಕ್ಷಮೆಯಾಚಿಸುತ್ತಾರೆ: ರಾಹುಲ್​ ಪರ ವಕೀಲರ ಹೇಳಿಕೆ

ಜಲ ವ್ಯಾಜ್ಯ ಹಿನ್ನಡೆಗೆ ನ್ಯಾಯಾಂಗ ನಿಂದನೆ ಆರೋಪವೇ?

| ಕೆ.ರಾಘವ ಶರ್ಮ ನವದೆಹಲಿ: ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನಿಂದ ತೀವ್ರ ಹಿನ್ನಡೆ ಅನುಭವಿಸಿರುವ ಗೋವಾ, ನ್ಯಾಯಾಂಗ ನಿಂದನೆಯ ಅಸ್ತ್ರ ಬಳಸಿ ಕರ್ನಾಟಕವನ್ನು ಮತ್ತೊಮ್ಮೆ ಜಲವ್ಯಾಜ್ಯದ ಬಿಕ್ಕಟ್ಟಿನಲ್ಲಿ ಸಿಲುಕಿಸಲು ಯತ್ನಿಸಿದೆ. ಕಳಸಾ- ಬಂಡೂರಿ ಯೋಜನೆ ಮೂಲಕ…

View More ಜಲ ವ್ಯಾಜ್ಯ ಹಿನ್ನಡೆಗೆ ನ್ಯಾಯಾಂಗ ನಿಂದನೆ ಆರೋಪವೇ?

ಗೋವಾ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರ ಪಾಠ

ಖಾನಾಪುರ: ಕರ್ನಾಟಕದ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ಖಾನಾಪುರ ಬಳಿಯ ಕಳಸಾ ಯೋಜನಾ ಪ್ರದೇಶಕ್ಕೆ ಬುಧವಾರ ಬಂದಿದ್ದ ಗೋವಾ ಸರ್ಕಾರದ ನೀರಾವರಿ ಅಧಿಕಾರಿಗಳ ತಂಡಕ್ಕೆ ರಾಜ್ಯ ಪೊಲೀಸರು ತರಾಟೆಗೆ ತೆಗೆದು ಕೊಂಡಿದ್ದಲ್ಲದೆ, ಬುದ್ಧಿ ಹೇಳಿ ಕಳುಹಿಸಿದ್ದಾರೆ.…

View More ಗೋವಾ ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರ ಪಾಠ