ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಕುಮಟಾ: ತಾಲೂಕಿನ ಬಗ್ಗೋಣದ ಮೂವತ್ತುಗುಂಡಿ ಬಳಿ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕ ನಿರ್ವಣಕ್ಕೆ ಸ್ಥಳೀಯರು ಭಾನುವಾರ ವಿರೋಧ ವ್ಯಕ್ತಪಡಿಸಿದರು. ಮೂವತ್ತುಗುಂಡಿ ಬಳಿಯ ಜಟಗ ಮಂದಿರದ ಆವಾರದಲ್ಲಿ ಎಲ್ಲ ಸಮಾಜದವರು ಜಮಾಯಿಸಿ ಸರ್ಕಾರದ ವಿರುದ್ಧ ಘೊಷಣೆ…

View More ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಮೀನು ಮಾರುವವರ ಬದುಕು ಅತಂತ್ರ

ಸುಭಾಸ ಧೂಪದಹೊಂಡ ಕಾರವಾರ ನಗರದಲ್ಲಿ ಹೊಸ ಮೀನು ಮಾರುಕಟ್ಟೆ ಸಿದ್ಧವಾಗಿಲ್ಲ. ತಾತ್ಕಾಲಿಕ ಮೀನು ಮಾರುಕಟ್ಟೆಯೂ ಹೆದ್ದಾರಿಗಾಗಿ ಭಾಗಶಃ ತೆರವಾಗಿದೆ. ಇದರಿಂದ ಮೀನು ಮಾರಾಟಗಾರರು ಅತಂತ್ರರಾಗಿದ್ದಾರೆ. ನಗರದ ಗಾಂಧಿ ಮಾರುಕಟ್ಟೆ ಪಕ್ಕದಲ್ಲೇ ಇರುವ ಮೀನು ಮಾರುಕಟ್ಟೆಯ…

View More ಮೀನು ಮಾರುವವರ ಬದುಕು ಅತಂತ್ರ

ಲೋಕಪಾಲ ಸಾರ್ವಜನಿಕ ಹಿತಾಸಕ್ತಿ ಕಾಪಾಡಲಿ

ವಿಜಯಪುರ: ಲೋಕಪಾಲ ಸಂಸ್ಥೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಬೇಕು. ಯಾವುದೇ ರಾಜಕೀಯಕ್ಕೆ ಮಣಿಯಬಾರದು ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಶತಮಾನದ 60ರ ದಶಕದಲ್ಲಿಯೇ ಆಗಿನ ಕೇಂದ್ರ ಸರ್ಕಾರದ…

View More ಲೋಕಪಾಲ ಸಾರ್ವಜನಿಕ ಹಿತಾಸಕ್ತಿ ಕಾಪಾಡಲಿ

ವಸತಿ ನಿವೇಶನದಲ್ಲಿ ಗೋದಾಮು

ಹುಬ್ಬಳ್ಳಿ: ದೇಶಪಾಂಡೆ ನಗರ ಕುಂಭಕೋಣಂ ಪ್ಲಾಟ್​ನಲ್ಲಿ ವಸತಿ ನಿವೇಶನದಲ್ಲಿ ವಾಣಿಜ್ಯ ಉದ್ದೇಶದ ಗೋದಾಮು ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯ ಮಹಿಳೆ ವಿ.ವಿ. ಭಾಗವತ ಪಾಲಿಕೆಗೆ ದೂರು ನೀಡಿದ್ದಾರೆ. ಸಂತೋಷ ಮಿಸಾಳ ಎಂಬ ವ್ಯಕ್ತಿ ತನ್ನ…

View More ವಸತಿ ನಿವೇಶನದಲ್ಲಿ ಗೋದಾಮು

ಗುಡ್ಡದ ಬದಿ ಸಮುಚ್ಚಯ ಬೇಡ

ಭಟ್ಕಳ: ಇಲ್ಲಿನ ಕೋಟೇಶ್ವರ ನಗರದಲ್ಲಿ ಗುಡ್ಡದ ಬದಿ ಶೇಡಿ ಮಣ್ಣು ಇರುವ ಸ್ಥಳದಲ್ಲಿ ಪುರಸಭೆಯ ಪೌರ ಕಾರ್ವಿುಕರಿಗೆ ಸಮುಚ್ಚಯ (ಅಪಾರ್ಟ್​ವೆುಂಟ್) ನಿರ್ವಿುಸಲು ಉದ್ದೇಶಿಸಿರುವ ಪುರಸಭೆಯ ನಿರ್ಧಾರ ವಿರೋಧಿಸಿ ಪೌರ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.…

View More ಗುಡ್ಡದ ಬದಿ ಸಮುಚ್ಚಯ ಬೇಡ

ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸಿ

ವಿಜಯಪುರ : ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಸ್ಥಗಿತಗೊಂಡಿದ್ದು, ಬಾಕಿ ಉಳಿದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿ ವಿವಿಧ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಚಿಮ್ಮಲಗಿ…

View More ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸಿ

ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಗಂಗೊಳ್ಳಿ: ಕಡಲ್ಕೊರೆತ ಉಂಟಾಗಿರುವ ತ್ರಾಸಿ ಸಮೀಪದ ಹೊಸಪೇಟೆ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಮಂಗಳವಾರ ಪ್ರಾರಂಭಗೊಂಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹೊಸಪೇಟೆ ಕಡಲ ತೀರದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು…

View More ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಹೆದ್ದಾರಿ ಕೆಲಸಕ್ಕೆ ಜರ್ಮನಿ ಯಂತ್ರ

ಅವಿನ್ ಶೆಟ್ಟಿ ಉಡುಪಿ ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ) ಚತುಷ್ಪಥ ಯೋಜನೆ ಸಂಬಂಧಿಸಿ ಮೊದಲ ಹಂತದಲ್ಲಿ ಕಡಿಯಾಳಿ-ಪರ್ಕಳವರೆಗೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಬೃಹತ್ ಯಂತ್ರ ಗಮನ ಸೆಳೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ…

View More ಹೆದ್ದಾರಿ ಕೆಲಸಕ್ಕೆ ಜರ್ಮನಿ ಯಂತ್ರ

ಹೊಸಪೇಟೆ ರಸ್ತೆ ಹಳೇ ಸಮಸ್ಯೆ

< ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳ ನಿರ್ಲಕ್ಷೃ> ರಾಘವೇಂದ್ರ ಪೈ ಗಂಗೊಳ್ಳಿ ತ್ರಾಸಿ ಗ್ರಾಪಂ ವ್ಯಾಪ್ತಿಯ ಹೊಸಪೇಟೆ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಕಂಚುಗೋಡು ಮತ್ತು ಗುಜ್ಞಾಡಿ ಗ್ರಾಮಗಳನ್ನು…

View More ಹೊಸಪೇಟೆ ರಸ್ತೆ ಹಳೇ ಸಮಸ್ಯೆ

ನಾಲಾ ಅತಿಕ್ರಮಣ ನೋಡಿ ಹೌಹಾರಿದ ಜನ

ಹುಬ್ಬಳ್ಳಿ:ಮಹಾನಗರ ಪಾಲಿಕೆಯ ಅಂಧಾದುಂದಿ ದರ್ಬಾರ್​ಗೆ ಎಲ್ಲೆಂದರಲ್ಲಿ ಅಕ್ರಮ, ಅನಧಿಕೃತ ಕಟ್ಟಡಗಳು ತಲೆ ಎತ್ತುವುದು ಸಾಮಾನ್ಯವಾಗಿ ಬಿಟ್ಟಿದೆ. ಸಮತಟ್ಟಾದ ಜಾಗ ಬಿಡಿ ಮಳೆ ನೀರು ಹರಿಯುವ ನಾಲಾಗಳನ್ನೂ ಬಿಟ್ಟಿಲ್ಲ. ರಾಜಕಾಲುವೆಗಳನ್ನೂ ನುಂಗಿ ಬೃಹತ್ ಕಟ್ಟಡ ನಿರ್ಮಾಣ…

View More ನಾಲಾ ಅತಿಕ್ರಮಣ ನೋಡಿ ಹೌಹಾರಿದ ಜನ