ಲೋಕಸಭಾ ಚುನಾವಣೆ ಎಫೆಕ್ಟ್‌: ಶೀಘ್ರದಲ್ಲೇ ಬಿಜೆಪಿಗೆ ಸೇರಲು ಸಿದ್ಧರಾದ ಕಾಂಗ್ರೆಸ್‌ ಶಾಸಕ

ಮುಂಬೈ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್‌ ಕಳಪೆ ಸಾಧನೆ ತೋರಿರುವ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಉಚ್ಛಾಟಿತಗೊಂಡಿದ್ದ ಶಾಸಕ ಅಬ್ದುಲ್‌ ಸತ್ತಾರ್‌ ಶೀಘ್ರದಲ್ಲೇ ಬಿಜೆಪಿಗೆ ಸೇರುವ ಸುಳಿವು ನೀಡಿದ್ದಾರೆ. ಸತ್ತಾರ್‌ರನ್ನು ಇತ್ತೀಚೆಗಷ್ಟೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ…

View More ಲೋಕಸಭಾ ಚುನಾವಣೆ ಎಫೆಕ್ಟ್‌: ಶೀಘ್ರದಲ್ಲೇ ಬಿಜೆಪಿಗೆ ಸೇರಲು ಸಿದ್ಧರಾದ ಕಾಂಗ್ರೆಸ್‌ ಶಾಸಕ

ಲೋಕಸಭಾ ಚುನಾವಣೆಗೆ ಟಿಕೆಟ್​ ನಿಡದಿದ್ದಕ್ಕೆ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದ ಕಾಂಗ್ರೆಸ್​ ಶಾಸಕ

ಔರಂಗಬಾದ್​: ಲೋಕಸಭಾ ಚುನಾವಣಗೆ ಸ್ಪರ್ಧಿಸಲು ಟಿಕೆಟ್​ ಕೊಡಲು ಪಕ್ಷ ನಿರಾಕರಿಸಿದ್ದಕ್ಕೆ ಕಾಂಗ್ರೆಸ್​ ಶಾಸಕನೊಬ್ಬ ತನ್ನ ಬೆಂಬಲಿಗರೊಂದಿಗೆ ಸೇರಿ ಪಕ್ಷದ ಸ್ಥಳೀಯ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಹೊತ್ತೊಯ್ದಿರುವ ಘಟನೆ ಕೇಂದ್ರ ಮಹಾರಾಷ್ಟ್ರದಲ್ಲಿ ಮಂಗಳವಾರ ನಡೆದಿದೆ. ಸಿಲ್ಲೋಡ್​…

View More ಲೋಕಸಭಾ ಚುನಾವಣೆಗೆ ಟಿಕೆಟ್​ ನಿಡದಿದ್ದಕ್ಕೆ ಕಚೇರಿಯಿಂದ 300 ಕುರ್ಚಿಗಳನ್ನು ಹೊತ್ತೊಯ್ದ ಕಾಂಗ್ರೆಸ್​ ಶಾಸಕ

ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬಂದಿದ್ದ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ

ಬೆಂಗಳೂರು: ಅನರ್ಹತೆಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ವಿಧಾನಸಭೆ ಬಜೆಟ್​ ಅಧಿವೇಶನದಲ್ಲಿ ಭಾಗಿಯಾಗಿದ್ದ ಶಾಸಕ ಉಮೇಶ್​ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ…

View More ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬಂದಿದ್ದ ಜಾಧವ್​ ಈಗ ಬಿಜೆಪಿಗೆ ಬಿಕರಿಯಾಗಿದ್ದಾರೆ

ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ

ಕೋಲಾರ: ಕಲಬುರಗಿಯ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್​ ಜಾಧವ್​ ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಕೋಲಾರದ ಶ್ರೀನಿವಾಸಪುರದ ಅಡ್ಡಗಲ್​ನಲ್ಲಿರುವ ಸ್ಪೀಕರ್​ ರಮೇಶ್​ ಕುಮಾರ್​ ಅವರ ನಿವಾಸಕ್ಕೆ ಸೋಮವಾರ ಬೆಳಗ್ಗೆ ತೆರಳಿದ…

View More ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ

ತಡರಾತ್ರಿ ರಾಮನಗರ ಜಿಲ್ಲಾ ನ್ಯಾಯಾಧೀಶರ ಮುಂದೆ ಗಣೇಶ್‌ ಹಾಜರು

ರಾಮನಗರ: ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಗಣೇಶ್‌ ಪೊಲೀಸರ ಬಲೆಗೆ ಬಿದ್ದಿದ್ದು, ಗುಜರಾತ್‌ನಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗಣೇಶ್‌ರನ್ನು ಬಂಧಿಸಲಾಗಿದೆ. ತಡರಾತ್ರಿ ವೇಳೆಗೆ…

View More ತಡರಾತ್ರಿ ರಾಮನಗರ ಜಿಲ್ಲಾ ನ್ಯಾಯಾಧೀಶರ ಮುಂದೆ ಗಣೇಶ್‌ ಹಾಜರು

ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಬಂಧನ

ಬೆಂಗಳೂರು: ಬಿಡದಿ ಬಳಿಯ ಈಗಲ್​ಟೌನ್​ ರೆಸಾರ್ಟ್​ನಲ್ಲಿ ನಡೆದಿದ್ದ ಶಾಸಕ ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕಂಪ್ಲಿಯ ಕಾಂಗ್ರೆಸ್​ ಶಾಸಕ ಜೆ.ಎನ್​. ಗಣೇಶ್ ಅವರನ್ನು ಗುಜರಾತ್​ನಲ್ಲಿ ಬಂಧಿಸಲಾಗಿದೆ. ಆನಂದ್​ ಸಿಂಗ್​ ಮೇಲೆ ತೀವ್ರ…

View More ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಬಂಧನ

ಆಪರೇಷನ್​ ಭಂಗ: ಮುಂಬೈ ತೊರೆದು ಬೆಂಗಳೂರಿಗೆ ಬಂದ ಶಾಸಕರು

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಉಮೇದಿನಲ್ಲಿ ಮುಂಬೈ ಸೇರಿದ್ದ ಕಾಂಗ್ರೆಸ್​ನ ನಾಲ್ವರು ಅತೃಪ್ತ ಶಾಸಕರ ತಂಡದ ನಾಯಕ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿಯಿಂದ ಬಂಧಿಯಾಗಿದ್ದರು ಎನ್ನಲಾದ ಕೆ.ಆರ್​ ಪೇಟೆ ಶಾಸಕ ನಾರಾಯಣಗೌಡ ಅವರು…

View More ಆಪರೇಷನ್​ ಭಂಗ: ಮುಂಬೈ ತೊರೆದು ಬೆಂಗಳೂರಿಗೆ ಬಂದ ಶಾಸಕರು

ನನ್ನನ್ನು ಅತೃಪ್ತ ಶಾಸಕ ಎಂದು ಯಾಕೆ ಹೇಳ್ತೀರಾ: ಬಸನಗೌಡ ದದ್ದಲ್​

ಬೆಂಗಳೂರು: ನನ್ನನ್ನು ಅತೃಪ್ತ ಶಾಸಕ ಎಂದು ಯಾಕೆ ಹೇಳುತ್ತೀರಾ? ನಾನು ಎಲ್ಲೂ ನನ್ನ ಅತೃಪ್ತಿಯನ್ನು ವ್ಯಕ್ತಪಡಿಸಿಲ್ಲ. ನನ್ನ ಕ್ಷೇತ್ರದವರೂ ಹೇಳಿಲ್ಲ. ನಮ್ಮ ಪಕ್ಷದ ಯಾವುದೇ ಮುಖಂಡರು ಹೇಳಿಲ್ಲ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ…

View More ನನ್ನನ್ನು ಅತೃಪ್ತ ಶಾಸಕ ಎಂದು ಯಾಕೆ ಹೇಳ್ತೀರಾ: ಬಸನಗೌಡ ದದ್ದಲ್​

ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಸುಧಾಕರ್​

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ. ಕೆ. ಸುಧಾಕರ್​ ಅವರು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸುಧಾಕರ್​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದರು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು…

View More ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಸುಧಾಕರ್​

ಮತ್ತೆ ಆಸ್ಪತ್ರೆ ಸೇರಿದ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌

ಬೆಂಗಳೂರು: ನಾನು ಆರಾಮಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ವಿಧಾನಸೌಧದಿಂದ ಹೊರಟಿದ್ದ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಇದೀಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಲ್‌ ಟನ್‌ ರೆಸಾರ್ಟ್‌ನಲ್ಲಿ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ಟಾಗಿದ್ದ…

View More ಮತ್ತೆ ಆಸ್ಪತ್ರೆ ಸೇರಿದ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌