ದಲಿತ ಸಂಸದರಿಗೆ ಸಚಿವ ಸ್ಥಾನ ಖಚಿತ: ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ವಿಶ್ವಾಸ

ಬೆಂಗಳೂರು: ರಾಜ್ಯದ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರಲ್ಲಿ ಒಬ್ಬರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ…

View More ದಲಿತ ಸಂಸದರಿಗೆ ಸಚಿವ ಸ್ಥಾನ ಖಚಿತ: ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ವಿಶ್ವಾಸ

ಮೈತ್ರಿಗೆ ಹಿರಿಯರ ಟ್ರಬಲ್: ಬೇಗ್ ಬಳಿಕ ರಾಮಲಿಂಗಾ ರೆಡ್ಡಿ, ವಿಶ್ವನಾಥ್ ರೆಬಲ್

ಬೆಂಗಳೂರು: ಇಷ್ಟವಿಲ್ಲದಿದ್ದರೂ ಕಷ್ಟದಿಂದ ಹೊಂದಿಕೊಂಡು ಮೈತ್ರಿ ಸರ್ಕಾರವನ್ನು ಕಾಯ್ದುಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್-ಜೆಡಿಎಸ್ ನಾಯಕರಿಗೀಗ ಹಿರಿಯರ ಬಂಡಾಯ ಹೊಸ ಸಂಕಷ್ಟ ತಂದೊಡ್ಡಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ…

View More ಮೈತ್ರಿಗೆ ಹಿರಿಯರ ಟ್ರಬಲ್: ಬೇಗ್ ಬಳಿಕ ರಾಮಲಿಂಗಾ ರೆಡ್ಡಿ, ವಿಶ್ವನಾಥ್ ರೆಬಲ್

ಮೈತ್ರಿ ಸರ್ಕಾರಕ್ಕೆ ವರ್ಷ, ಆಚರಣೆಗಿಲ್ಲ ಹರ್ಷ: ಸಂಭ್ರಮಿಸುವ ಬದಲಿಗೆ ಆತಂಕ

| ರಮೇಶ ದೊಡ್ಡಪುರ ಬೆಂಗಳೂರು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಯುವ ಉದ್ದೇಶವನ್ನು ಘಂಟಾಘೋಷವಾಗಿಯೇ ತಿಳಿಸುತ್ತ 2018ರ ಮೇ 23ಕ್ಕೆ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಂದು ವರ್ಷ ಸವೆಸಿದೆ.…

View More ಮೈತ್ರಿ ಸರ್ಕಾರಕ್ಕೆ ವರ್ಷ, ಆಚರಣೆಗಿಲ್ಲ ಹರ್ಷ: ಸಂಭ್ರಮಿಸುವ ಬದಲಿಗೆ ಆತಂಕ

ಅಲ್ಲಿ ಸೋತರೆ ಇಲ್ಲಿ ಪರಿಣಾಮ: ಮೈತ್ರಿ ಮೇಲೆ ಲೋಕಸಭೆ, ಉಪಚುನಾವಣೆ ಫಲಿತಾಂಶ ಎಫೆಕ್ಟ್

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಏರುಪೇರು ಮಾಡುವುದಂತೂ ದಿಟ. ಈಚಿನ ವರ್ಷಗಳಲ್ಲಿ ಬಲು ಅಪರೂಪ ಎಂಬಂತೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕಣಕ್ಕಿಳಿದು ಬಿಜೆಪಿಗೆ…

View More ಅಲ್ಲಿ ಸೋತರೆ ಇಲ್ಲಿ ಪರಿಣಾಮ: ಮೈತ್ರಿ ಮೇಲೆ ಲೋಕಸಭೆ, ಉಪಚುನಾವಣೆ ಫಲಿತಾಂಶ ಎಫೆಕ್ಟ್

ಅತೃಪ್ತರಿಗಿಲ್ಲ ಮಂತ್ರಿಗಿರಿ?

ಹುಬ್ಬಳ್ಳಿ/ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರು ಯಾರೂ ಇಲ್ಲ. ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ. ಹಾಗಂತ ಯಾರಿಗೂ ಸಚಿವ ಸ್ಥಾನ ನೀಡುವ ಭರವಸೆ, ಆಶ್ವಾಸನೆ ನೀಡಿಲ್ಲ. ಈಗ ಇರುವ ಸಚಿವರಲ್ಲಿ ಯಾರೂ ರಾಜೀನಾಮೆ…

View More ಅತೃಪ್ತರಿಗಿಲ್ಲ ಮಂತ್ರಿಗಿರಿ?

ಸಹಕಾರ ಸಾಲ ತಕ್ಷಣ ಮನ್ನಾ

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿರುವ 1 ಲಕ್ಷ ರೂ.ವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಮಾಡಿದೆ. ರೈತರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳ…

View More ಸಹಕಾರ ಸಾಲ ತಕ್ಷಣ ಮನ್ನಾ

ಸದ್ಯಕ್ಕಿಲ್ಲ ಸಾಲಮನ್ನಾ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಬ್ಯಾಂಕ್​ಗಳ ನಡುವೆ ಉದ್ಭವಿಸಿರುವ ಕೆಲವು ಗೊಂದಲ ಬಗೆಹರಿಯದ ಪರಿಣಾಮ ಈ ವರ್ಷವೇ ಸಾಲಮನ್ನಾ ಭಾಗ್ಯ ರೈತರ ಕೈಗೆಟುಕುವುದು ಅನುಮಾನವಾಗಿದೆ. ಈಗಾಗಲೇ…

View More ಸದ್ಯಕ್ಕಿಲ್ಲ ಸಾಲಮನ್ನಾ