ನೆನಪಿನ ಬುತ್ತಿಯನ್ನಿಟ್ಟು ಬಾರದ ಲೋಕಕ್ಕೆ ತೆರಳಿದ ಮಾಸ್ಟರ್​ ಹಿರಣ್ಣಯ್ಯರಿಗೆ ಗಣ್ಯರ ಕಂಬಿನಿ

ಬೆಂಗಳೂರು: ಕನ್ನಡ ರಂಗಭೂಮಿ ಕಂಡ ಮಹಾನ್ ಕಲಾವಿದ, ಮಾತಿನ ಮಲ್ಲ ಮಾಸ್ಟರ್​ ಹಿರಣ್ಣಯ್ಯ ಅವರ ಅಗಲಿಕೆಗೆ ಅನೇಕ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಕಂಬಿನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ,…

View More ನೆನಪಿನ ಬುತ್ತಿಯನ್ನಿಟ್ಟು ಬಾರದ ಲೋಕಕ್ಕೆ ತೆರಳಿದ ಮಾಸ್ಟರ್​ ಹಿರಣ್ಣಯ್ಯರಿಗೆ ಗಣ್ಯರ ಕಂಬಿನಿ

ಸೀಮಾಂಚಲ ಎಕ್ಸ್‌ಪ್ರೆಸ್‌ ರೈಲು ದುರಂತ: ಮೃತರ ಸಂಖ್ಯೆ 7ಕ್ಕೇರಿಕೆ, ಪ್ರಧಾನಿ ಮೋದಿ ಸಂತಾಪ

ಪಟಾನಾ: ಬಿಹಾರದ ಶಹಾದಾಯ್​ ಬುಜುರ್ಗ್ ಸಮೀಪ ಸೀಮಾಂಚಲ​ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸೀಮಾಂಚಲ ಎಕ್ಸ್‌ಪ್ರೆಸ್‌ನ 11 ಬೋಗಿಗಳು…

View More ಸೀಮಾಂಚಲ ಎಕ್ಸ್‌ಪ್ರೆಸ್‌ ರೈಲು ದುರಂತ: ಮೃತರ ಸಂಖ್ಯೆ 7ಕ್ಕೇರಿಕೆ, ಪ್ರಧಾನಿ ಮೋದಿ ಸಂತಾಪ

ಬೆಳಗಾವಿ:ಶಿವಕುಮಾರ ಶ್ರೀಗಳ ನಿಧನಕ್ಕೆ ಅಂಗಡಿ ಸಂತಾಪ

ಬೆಳಗಾವಿ: ಸಮಾಜಶಿಲ್ಪಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಸಂಸದ ಸುರೇಶ ಅಂಗಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯು ರಾಜ್ಯ, ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ಅಪಾರ ಹಾನಿ ಉಂಟು ಮಾಡಿದೆ ಎಂದು…

View More ಬೆಳಗಾವಿ:ಶಿವಕುಮಾರ ಶ್ರೀಗಳ ನಿಧನಕ್ಕೆ ಅಂಗಡಿ ಸಂತಾಪ

ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ ಸಂತೋಷ್‌ ಹೆಗ್ಡೆ

ಮಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಮಾಜಿ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್‌ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಧುಕರ್ ಶೆಟ್ಟಿ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಕರ್ನಾಟಕ ಮಾತ್ರ ಅಲ್ಲ. ದೇಶದ ಪೊಲೀಸ್…

View More ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ ಸಂತೋಷ್‌ ಹೆಗ್ಡೆ

ಸಹೋದ್ಯೋಗಿಗಳು, ಸ್ನೇಹಿತರು, ಶ್ರೀಸಾಮಾನ್ಯರಿಂದ ಅಶ್ರುತರ್ಪಣ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ಈಗಾಗಲೇ ಬೆಂಗಳೂರಿಗೆ ಹೊರಟಿದ್ದು ಅದಕ್ಕೂ ಮೊದಲು ಹೈದರಾಬಾದ್​ನ ಅವರ ನಿವಾಸಕ್ಕೆ ಹಲವು ಜನ ಆಗಮಿಸಿ ಅಂತಿಮ ದರ್ಶನ ಪಡೆದರು. ಮನೆಗೆ…

View More ಸಹೋದ್ಯೋಗಿಗಳು, ಸ್ನೇಹಿತರು, ಶ್ರೀಸಾಮಾನ್ಯರಿಂದ ಅಶ್ರುತರ್ಪಣ

ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಪ್ರಣಬ್​ ಮುಖರ್ಜಿ: ಕುಟುಂಬದವರಿಗೆ ಸಾಂತ್ವನ

ಬೆಂಗಳೂರು: ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜಾಫರ್​ ಷರೀಫ್​ ನನಗೆ ತುಂಬ ಆತ್ಮೀಯರಾಗಿದ್ದರು. ಅವರು…

View More ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಪ್ರಣಬ್​ ಮುಖರ್ಜಿ: ಕುಟುಂಬದವರಿಗೆ ಸಾಂತ್ವನ

ಮಾಜಿ ಶಾಸಕ ಪ್ರಕಾಶ್​ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು: ಹಾಸನದ ಜೆಡಿಎಸ್​ ಮಾಜಿ ಶಾಸಕ ಎಚ್​.ಎಸ್​.ಪ್ರಕಾಶ್ ಅವರ ನಿಧನಕ್ಕೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಜನಾನುರಾಗಿ ಹಾಗೂ ಪರೋಪಕಾರಿಯಾಗಿದ್ದ ಪ್ರಕಾಶ್ ಅವರ ನಿಧನದಿಂದ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿಯೂ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ…

View More ಮಾಜಿ ಶಾಸಕ ಪ್ರಕಾಶ್​ ನಿಧನಕ್ಕೆ ಸಿಎಂ ಸಂತಾಪ

ಪಂಚಭೂತಗಳಲ್ಲಿ ‘ಅಮರ’ನಾದ ಕಲಿಯುಗ ಕರ್ಣ

ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ರೆಬೆಲ್​ ಸ್ಟಾರ್​ ಅಂಬರೀಷ್​ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಪುತ್ರ ಅಭಿಷೇಕ್​ ಗೌಡ ಸಂಜೆ 5.56ಕ್ಕೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನ…

View More ಪಂಚಭೂತಗಳಲ್ಲಿ ‘ಅಮರ’ನಾದ ಕಲಿಯುಗ ಕರ್ಣ

ಆತ ಗೆಳೆತನದ ಸ್ವರೂಪ

ಸಿನಿಮಾ, ರಾಜಕೀಯ ರಂಗದಲ್ಲಿ ಸದಾ ಸ್ನೇಹವನ್ನೇ ಹಂಚಿದವರು ಅಂಬರೀಷ್. ಪ್ರೀತಿಯಿಂದ ಗದರಿಸುತ್ತಲೇ ಆ ಸ್ನೇಹವನ್ನು ಗಟ್ಟಿಗೊಳಿಸುತ್ತ ಬಂದ ಅವರು ಅಜಾತಶತ್ರು ವ್ಯಕ್ತಿತ್ವಕ್ಕೆ ಉತ್ತಮ ಉದಾಹರಣೆಯಂತಿದ್ದರು. ಅವರ ಅಗಲಿಕೆಯ ನೋವು ಹೊತ್ತು ತರುವ ನೆನಪುಗಳು ನೂರಾರು.…

View More ಆತ ಗೆಳೆತನದ ಸ್ವರೂಪ

ಒಡಹುಟ್ಟಿದವರು ಒಂದೇ ಕಡೆ

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ.ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ರೆಬೆಲ್ ಸ್ಟಾರ್ ಅಂಬರೀಷ್ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಸೋಮವಾರ…

View More ಒಡಹುಟ್ಟಿದವರು ಒಂದೇ ಕಡೆ