ಛತ್ತೀಸ್​ಗಢದಲ್ಲಿ 12ನೇ ಶತಮಾನದ 57 ಚಿನ್ನದ ನಾಣ್ಯಗಳು ಪತ್ತೆ

ರಾಯ್ಪುರ: ಛತ್ತೀಸ್​ಗಢದ ಕೊಂಡಾಗೋನ್ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ 12 ನೇ ಶತಮಾನದ ಚಿನ್ನದ ನಾಣ್ಯಗಳು ದೊರೆತಿದೆ. ಕೊರ್ಕೋಟಿ ಹಾಗೂ ಬೇದ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿತ್ತು. ಈ ವೇಳೆ…

View More ಛತ್ತೀಸ್​ಗಢದಲ್ಲಿ 12ನೇ ಶತಮಾನದ 57 ಚಿನ್ನದ ನಾಣ್ಯಗಳು ಪತ್ತೆ