ಮೇವು, ನೀರಿಗೆ ಪರದಾಟ

ಹಿರಿಯೂರು: ತಾಲೂಕಿನಲ್ಲಿ ಭೀಕರ ಬರದಿಂದ ಜಾನುವಾರುಗಳು ನೀರು, ಮೇವಿಗಾಗಿ ಪರಿತಪಿಸುವಂತಾಗಿದೆ. ಏಳೆಂಟು ವರ್ಷದಿಂದ ಬರಗಾಲದ ಪರಿಸ್ಥಿತಿ ನಿರಂತರವಾಗಿದ್ದು, ಕೃಷಿಕರು ತತ್ತರಿಸಿದ್ದಾರೆ. 2016-17ರಲ್ಲಿ ತಾಲೂಕಿನ ಅಂದಾಜು 500 ಎಕರೆ ಪ್ರದೇಶದಲ್ಲಿ ಮೇವು ಬೆಳೆದು ರೈತರ ಮನೆ…

View More ಮೇವು, ನೀರಿಗೆ ಪರದಾಟ

ಮತಯಾಚನೆಗೂ ಷರತ್ತು ಅನ್ವಯ!

ಗಂಗಾಧರ ಕಲ್ಲಪಳ್ಳಿ ಸುಳ್ಯ ‘ನಾನು ಹೇಳುವ ಷರತ್ತುಗಳಿಗೆ ನೀವು ಒಪ್ಪುವುದಾದರೆ ಮಾತ್ರ ಮನೆಗೆ ಬಂದು ಮತ ಕೇಳಿ’. – ಇದು ಮಕ್ಕಳ ತಜ್ಞ ಡಾ.ಬಿ.ಎನ್.ಶ್ರೀಕೃಷ್ಣ ತಮ್ಮ ಮನೆಯ ಗೇಟಿನಲ್ಲಿ ಹಾಕಿದ ಬ್ಯಾನರ್! ಕಳೆದ ವಿಧಾನಸಭಾ…

View More ಮತಯಾಚನೆಗೂ ಷರತ್ತು ಅನ್ವಯ!

ಜ.8, 9ರಂದು ದೇಶವ್ಯಾಪಿ ಮುಷ್ಕರ

ಮೈಸೂರು: ಕೇಂದ್ರ ಕಾರ್ಮಿಕ ಸಚಿವಾಲಯವು 44 ಕೇಂದ್ರೀಯ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಪರಿವರ್ತಿಸಲು ಮುಂದಾಗಿರುವುದನ್ನು ಖಂಡಿಸಿ ಜ.8, 9 ರಂದು ದೇಶವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಹೇಳಿದರು.…

View More ಜ.8, 9ರಂದು ದೇಶವ್ಯಾಪಿ ಮುಷ್ಕರ

ಯಶಸ್ವಿ ಆಪರೇಷನ್​ಗೆ ಹೈಕಮಾಂಡ್ ಸಮ್ಮತಿ, ಷರತ್ತು ಅನ್ವಯ!

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಿದ್ದರೆ ಅಭ್ಯಂತರವೇನೂ ಇಲ್ಲ. ಆದರೆ ಮೈತ್ರಿ ಸರ್ಕಾರ ಬೀಳುವ, ಹೊಸ ಸರ್ಕಾರ ರಚಿಸುವ ಎಲ್ಲ ಪ್ರಕ್ರಿಯೆ ನವೆಂಬರ್ ಅಂತ್ಯದೊಳಗೆ ಮುಗಿಯಬೇಕು, ವಿಫಲ ಯತ್ನ ಆಗಬಾರದು. ಇವಿಷ್ಟೂ ರಾಜ್ಯ ಬಿಜೆಪಿ…

View More ಯಶಸ್ವಿ ಆಪರೇಷನ್​ಗೆ ಹೈಕಮಾಂಡ್ ಸಮ್ಮತಿ, ಷರತ್ತು ಅನ್ವಯ!

ಹೆಸರು ಖರೀದಿಗೆ ಷರತ್ತು ಸರಿಯಲ್ಲ

ನರಗುಂದ: ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸರ್ಕಾರ ಸೆ. 1ರಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭಿಸುವಂತೆ ಆದೇಶಿಸಿದ್ದು ಸ್ವಾಗತಾರ್ಹ. ಆದರೆ ಹೆಸರು ಖರೀದಿಸಲು ರೈತರಿಗೆ ಹಲವು ನಿಯಮ ಹೇರಿದ್ದನ್ನು ಹಿಂಪಡೆಯಬೇಕು ಎಂದು ರೈತ…

View More ಹೆಸರು ಖರೀದಿಗೆ ಷರತ್ತು ಸರಿಯಲ್ಲ

ಕಾರ್-ಬೈಕ್ ಡಿಕ್ಕಿಯಾಗಿ ಬಾಲಕ ಸಾವು

ಬೆಳಗಾವಿ: ನಗರದ ಕಾಲೇಜು ರಸ್ತೆ ಸನ್ಮಾನ್ ಹೋಟೆಲ್ ಹತ್ತಿರ ಕಾರ್-ಬೈಕ್ ನಡುವೆ ಸೋಮವಾರ ಡಿಕ್ಕಿಯಾಗಿ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀನಗರದ ಅಕ್ಮಲ್ ಮುಸ್ತಾಪ ಶೇಖ್ (7) ಮೃತ ಬಾಲಕ. ಚನ್ನಮ್ಮ ವೃತ್ತದಿಂದ…

View More ಕಾರ್-ಬೈಕ್ ಡಿಕ್ಕಿಯಾಗಿ ಬಾಲಕ ಸಾವು