ಅಮೆರಿಕದ ಅಲ್ಬನಿಯ ಕಾಲೇಜಿನಲ್ಲಿ ಕಂಪ್ಯೂಟರ್​ಗಳನ್ನು ಹಾನಿ ಮಾಡಲು ಯತ್ನಿಸಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಶಿಕ್ಷೆ

ವಾಷಿಂಗ್ಟನ್: ತಾವು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಕಂಪ್ಯೂಟರ್​ ಅನ್ನು ದುರುದ್ದೇಶಪೂರ್ವಕವಾಗಿ ಹಾನಿಗೊಳಿಸಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕದಲ್ಲಿ ಜೈಲು ಶಿಕ್ಷೆಯಾಗಿದೆ. ನ್ಯೂಯಾರ್ಕ್​ನ ಅಲ್ಬನಿಯಲ್ಲಿರುವ ಸೇಂಟ್​ ರೋಸ್​ ಕಾಲೇಜಿನ ವಿದ್ಯಾರ್ಥಿ ವಿಶ್ವನಾಥ್​ ಅಕುತೋಟಾ (27)…

View More ಅಮೆರಿಕದ ಅಲ್ಬನಿಯ ಕಾಲೇಜಿನಲ್ಲಿ ಕಂಪ್ಯೂಟರ್​ಗಳನ್ನು ಹಾನಿ ಮಾಡಲು ಯತ್ನಿಸಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಶಿಕ್ಷೆ