ವಿದ್ಯಾರ್ಥಿಗಳಿಂದ ಸಮಗ್ರ ಜಾಗೃತಿ ಜಾಥಾ

ಮಡಿಕೇರಿ: ಕಾಲೇಜು ಶಿಕ್ಷಣ ಇಲಾಖೆ, ಮಡಿಕೇರಿಯ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಕಾಲೇಜು ಆವರಣದಿಂದ ಇಂದಿರಾಗಾಂಧಿ ವೃತ್ತದವರೆಗೆ ಸಮಗ್ರ ಜಾಗೃತಿ ಜಾಥಾ ನಡೆಯಿತು. ಈ ಸಂದರ್ಭ ಕಾಲೇಜು ಪ್ರಾಂಶುಪಾಲೆ ಪ್ರೊ.ವೈ.ಚಿತ್ರಾ ಮಾತನಾಡಿ, ಕಾಲೇಜಿನ…

View More ವಿದ್ಯಾರ್ಥಿಗಳಿಂದ ಸಮಗ್ರ ಜಾಗೃತಿ ಜಾಥಾ

ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’

ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 350 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’…

View More ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’

ಕೃಷಿ ಅಧಿಕಾರಿಗಳ ಸಲಹೆ ಪಡೆಯಿರಿ

ಭರಮಸಾಗರ: ಕೃಷಿಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ರೈತ ಸಂಪರ್ಕ ಕೇಂದ್ರದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಪಂ ಸದಸ್ಯ ಡಿ.ವಿ.ಶರಣಪ್ಪ ತಿಳಿಸಿದರು. ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಗ್ರ…

View More ಕೃಷಿ ಅಧಿಕಾರಿಗಳ ಸಲಹೆ ಪಡೆಯಿರಿ

ಕಾಂಗ್ರೆಸ್‌ನಿಂದ ದೇಶದ ಸಮಗ್ರ ಅಭಿವೃದ್ಧಿ

ಮಾಯಕೊಂಡ: ದೇಶದ ಸಮಗ್ರ ಅಭಿವೃದ್ಧಿ ಮಾಡಿದ್ದು ಮತ್ತು ಭಾರತದ ಘನತೆಯನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದು ಕಾಂಗ್ರೆಸ್ ಪಕ್ಷ ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಯೋಗೀಶ್ ತಿಳಿಸಿದರು. ಆನಗೋಡು ಗ್ರಾಮದ ಮರುಳಸಿದ್ದೇಶ್ವರ ಸಭಾ ಭವನದಲ್ಲಿ ಮಾಯಕೊಂಡ…

View More ಕಾಂಗ್ರೆಸ್‌ನಿಂದ ದೇಶದ ಸಮಗ್ರ ಅಭಿವೃದ್ಧಿ

ಸಮಗ್ರ ಕೊಡಗು ಸ್ಪಂದನಾ ಯೋಜನೆಗೆ ಚಾಲನೆ

ಮಡಿಕೇರಿ: ಯುನೈಟೆಡ್ ನೇಷನ್ ಚಿಲ್ಡ್ರನ್ಸ್ ಂಡ್ (ಯೂನಿಸ್ೆ) ರೂಪಿಸಿರುವ ಸಮಗ್ರ ಕೊಡಗು ಸ್ಪಂದನಾ ಯೋಜನೆ ಕೊಡಗಿನ ಪುನಃಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ನಗರದ ಕೋಟೆ ಹಳೆಯ ವಿಧಾನ…

View More ಸಮಗ್ರ ಕೊಡಗು ಸ್ಪಂದನಾ ಯೋಜನೆಗೆ ಚಾಲನೆ