ಈ ಬಾರಿ ಕೈ-ಕಮಲ ಭರ್ಜರಿ ಪೈಪೋಟಿ

ಪ್ರಸಾದ್‌ಲಕ್ಕೂರು ಚಾಮರಾಜನಗರಪ್ರಸ್ತುತ ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 90ರ ದಶಕದಲ್ಲಿ ಜನತಾ ಪರಿವಾರ ತನ್ನ ಪ್ರಾಬಲ್ಯ ಮೆರೆದಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ನಡುವೆಯೇ ನೇರ ಫೈಟ್ ನಡೆದಿತ್ತು.…

View More ಈ ಬಾರಿ ಕೈ-ಕಮಲ ಭರ್ಜರಿ ಪೈಪೋಟಿ

ಗುರಿ ತಲುಪಲು ಗುರು ಮುಖ್ಯ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣಗುರುಕುಲ ಪದ್ಧತಿಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬಂಧವಿತ್ತು. ವಿದ್ಯಾಥರ್ಿಗಳು ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಯಶಸ್ವಿಯಾಗಿ ಗುರಿ ತಲುಪುತ್ತಿದ್ದರು ಎಂದು ದೂರದರ್ಶನ ಕೇಂದ್ರದ ಅಭಿಯಂತರ ಹಾಗೂ ಶ್ರೀ ರಾಮಚಂದ್ರ…

View More ಗುರಿ ತಲುಪಲು ಗುರು ಮುಖ್ಯ

ಜನಮನ ಸೂರೆಗೊಂಡ ಕುಸ್ತಿ, ತೆರಿಬಂಡಿ ಸ್ಪರ್ಧೆ

ಮುನವಳ್ಳಿ: ಪಟ್ಟಣದಲ್ಲಿ ಶ್ರೀ ಪಂಚಲಿಂಗೇಶ್ವರ ಜಾತ್ರೆ ನಿಮಿತ್ತ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಶ್ರೀ ಪಂಚಲಿಂಗೇಶ್ವರನಿಗೆ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾಪ್ರಸಾದ ನಡೆಯಿತು. ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಗ್ರಾಮ ಕಲ್ಲು ಎತ್ತುವ…

View More ಜನಮನ ಸೂರೆಗೊಂಡ ಕುಸ್ತಿ, ತೆರಿಬಂಡಿ ಸ್ಪರ್ಧೆ

ಸುಮಲತಾ ಅಂಬರೀಷ್​ ಬಳಿ ನಾನ್ಯಾಕೆ ಕ್ಷಮೆ ಕೇಳಲಿ, ನನಗೇನು ಹುಚ್ಚಾ: ಎಚ್​.ಡಿ.ರೇವಣ್ಣ

ದೆಹಲಿ/ಬೆಂಗಳೂರು: ನಟಿ ಸುಮಲತಾ ಅಂಬರೀಷ್​ ಅವರ ಬಳಿ ನಾನ್ಯಾಕೆ ಕ್ಷಮೆ ಕೇಳಲಿ? ನನಗೇನು ಹುಚ್ಚಾ ಎಂದು ಹೇಳುವ ಮೂಲಕ ಸಚಿವ ಎಚ್​.ಡಿ.ರೇವಣ್ಣ ಅವರ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ…

View More ಸುಮಲತಾ ಅಂಬರೀಷ್​ ಬಳಿ ನಾನ್ಯಾಕೆ ಕ್ಷಮೆ ಕೇಳಲಿ, ನನಗೇನು ಹುಚ್ಚಾ: ಎಚ್​.ಡಿ.ರೇವಣ್ಣ

ಯಾರೂ ಏನೇ ಮಾತನಾಡಿದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ: ಸುಮಲತಾ ಅಂಬರೀಷ್‌

ಮಂಡ್ಯ: ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಬಾರದು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜಿಸುತ್ತಾರೆ. ಯಾರು ಏನೇ ಮಾತನಾಡಿಕೊಳ್ಳಲಿ. ನಾನಂತೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸಲೂ ಆಗುವುದಿಲ್ಲ. ಅಂಬರೀಶ್ ಮನಸ್ಥಿತಿ…

View More ಯಾರೂ ಏನೇ ಮಾತನಾಡಿದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ: ಸುಮಲತಾ ಅಂಬರೀಷ್‌

ಮಂಡ್ಯ ಬಿಟ್ಟು ಎಲ್ಲೂ ಸ್ಪರ್ಧಿಸಲ್ಲ, ಬಿಜೆಪಿಯವರು ಯಾರೂ ಸಂಪರ್ಕಿಸಿಲ್ಲ: ಸುಮಲತಾ

ಮೈಸೂರು: ಮಂಡ್ಯದಲ್ಲಿ ಜನರ ರೆಸ್ಪಾನ್ಸ್ ಚೆನ್ನಾಗಿದೆ. ಜನರು ತುಂಬಾ ಧೈರ್ಯದಿಂದ ಮಾತನಾಡುತ್ತಿದ್ದಾರೆ. ಮೈತ್ರಿ ವಿಚಾರವಾಗಿ ಅಧಿಕೃತವಾಗಿ ಯಾವುದೇ ನಿರ್ಧಾರವಾಗಿಲ್ಲ ಎಂದು ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಪೋರ್ಟ್ ಮಾಡುತ್ತಿದ್ದಾರೆ. ಅವರಿಗೂ ತಮ್ಮ…

View More ಮಂಡ್ಯ ಬಿಟ್ಟು ಎಲ್ಲೂ ಸ್ಪರ್ಧಿಸಲ್ಲ, ಬಿಜೆಪಿಯವರು ಯಾರೂ ಸಂಪರ್ಕಿಸಿಲ್ಲ: ಸುಮಲತಾ

ದೇಶಕ್ಕೆ ವಿಶ್ವಮಾನ್ಯತೆ ಮೋದಿ ಕನಸು

<ಸ್ಮಾರ್ಟ್ ಇಂಡಿಯಾ ಹೆಕಾತ್ಲಾನ್ ಸ್ಪರ್ಧೆ ಉದ್ಘಾಟಿಸಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ> ಸುರತ್ಕಲ್: ಯುವ ವಿಜ್ಞಾನಿಗಳು ನಡೆಸುವ ಸಂಶೋಧನೆಯಿಂದ ನವಭಾರತ ನಿರ್ಮಿಸುವುದರೊಂದಿಗೆ ದೇಶಕ್ಕೆ ವಿಶ್ವಮಾನ್ಯತೆ ಪಡೆಯವುದು ಪ್ರಧಾನಿ ಮೋದಿ ಕನಸಾಗಿದೆ. ಡಿಜಿಟಲ್ ಸಂಶೋಧನೆ ಇಂದಿನ ಅಗತ್ಯವಾಗಿದ್ದು,…

View More ದೇಶಕ್ಕೆ ವಿಶ್ವಮಾನ್ಯತೆ ಮೋದಿ ಕನಸು

ಖರ್ಗೆ ವಿರುದ್ಧ ಮೋದಿಯವರೇ ಸ್ಪರ್ಧಿಸಲಿ: ಪ್ರಿಯಾಂಕ್‌ ಖರ್ಗೆ

ಮದ್ದೂರು: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾಧವ್ ಬದಲಿಗೆ ಮೋದಿಯವರೇ ಬಂದು ನಿಲ್ಲಲಿ. ಅವರಿಗೂ ಸ್ವಾಗತ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು. ಮದ್ದೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಇದು ಪ್ರಜಾಪ್ರಭುತ್ವ ಯಾರೂ ಬೇಕಾದರು…

View More ಖರ್ಗೆ ವಿರುದ್ಧ ಮೋದಿಯವರೇ ಸ್ಪರ್ಧಿಸಲಿ: ಪ್ರಿಯಾಂಕ್‌ ಖರ್ಗೆ

ದ.ಕ ಜಿಲ್ಲೆಗೆ ವಿಸ್ತರಿಸಿದ ಉಳ್ಳಾಲ ದರ್ಗಾ ಕಾರ್ಯ

< ಸಮಿತಿ ವತಿಯಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮ*ಕಿರಾಅತ್ ಪಠಣಾ ಸ್ಪರ್ಧೆಗೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮಕ್ಕಳು> ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತವಾಗಿರುವ ಉಳ್ಳಾಲದ ಹಝ್ರತ್ ಸಯ್ಯಿದ್ ಮದನಿ ದರ್ಗಾ ಶರೀಫ್…

View More ದ.ಕ ಜಿಲ್ಲೆಗೆ ವಿಸ್ತರಿಸಿದ ಉಳ್ಳಾಲ ದರ್ಗಾ ಕಾರ್ಯ

ದೇಶದ ಮೊದಲ ಬುಲೆಟ್​ ಟ್ರೈನ್​ಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಿ!

ನವದೆಹಲಿ: ಮುಂಬೈ ಮತ್ತು ಅಹಮದಾಬಾದ್​ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್​ ಟ್ರೈನ್​ಗೆ ಸೂಕ್ತವಾದ ಹೆಸರು ಸೂಚಿಸಲು ದೇಶದ ಜನರಿಗೆ ಕೇಂದ್ರ ಸರ್ಕಾರ ಮುಕ್ತ ಆಹ್ವಾನ ನೀಡಿದೆ. ರಾಷ್ಟ್ರೀಯ ಹೈ ಸ್ಪೀಡ್​ ರೈಲ್​ ಕಾರ್ಪೊರೇಷನ್​…

View More ದೇಶದ ಮೊದಲ ಬುಲೆಟ್​ ಟ್ರೈನ್​ಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಿ!