ಆರ್ಥಿಕ ಹಿಂಜರಿತದ ಆತಂಕದಿಂದ ಎಚ್ಚೆತ್ತ ಕೇಂದ್ರ ಸರ್ಕಾರ: ಜಿಎಸ್​ಟಿಗೆ ಮಹತ್ವದ ಬದಲಾವಣೆ ತರಲು ಸಮಿತಿ ರಚನೆ

ನವದೆಹಲಿ: ದೇಶದ ಆರ್ಥಿಕತೆ ವೇಗ ಕ್ಷೀಣಿಸಿದೆ ಎಂಬ ಮಾತುಗಳಿಗೆ ಸಾಕ್ಷಿಯಾಗಿ ಸೆಪ್ಟೆಂಬರ್​​ನಲ್ಲಿ ಅತಿ ಕಡಿಮೆ ಜಿಎಸ್​ಟಿ ಸಂಗ್ರಹವಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಜಿಎಸ್​ಟಿ ನೀತಿಗೆ ಶೀಘ್ರ ಸುಧಾರಣೆ ತರಲು ಗುರುವಾರ ಸಮಿತಿಯೊಂದನ್ನು ರಚಿಸಿದೆ.…

View More ಆರ್ಥಿಕ ಹಿಂಜರಿತದ ಆತಂಕದಿಂದ ಎಚ್ಚೆತ್ತ ಕೇಂದ್ರ ಸರ್ಕಾರ: ಜಿಎಸ್​ಟಿಗೆ ಮಹತ್ವದ ಬದಲಾವಣೆ ತರಲು ಸಮಿತಿ ರಚನೆ

ಆರೋಪಿಗಳ ಬಂಧನಕ್ಕೆ ಆಗ್ರಹ

ಚನ್ನಗಿರಿ: ವಿಜಯಪುರದಲ್ಲಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಸಂ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಪಟ್ಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಪ್ರವಾಸಿ ಮಂದಿರದಿಂದ ಪಟ್ಟಣದ…

View More ಆರೋಪಿಗಳ ಬಂಧನಕ್ಕೆ ಆಗ್ರಹ

ಅತ್ಯಾಚಾರ ಪ್ರಕರಣ ತನಿಖೆಗೆ ವಹಿಸಿ

ಚನ್ನಗಿರಿ: ದೇವರಹಿಪ್ಪರಗಿ ತಾಲೂಕಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಿಂದ…

View More ಅತ್ಯಾಚಾರ ಪ್ರಕರಣ ತನಿಖೆಗೆ ವಹಿಸಿ

ಪ್ರಜಾತಾಂತ್ರಿಕ ಹೋರಾಟದ ಅಗತ್ಯ

ದಾವಣಗೆರೆ: ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಸ್ವಾತಂತ್ರೃ ಸಂಗ್ರಾಮದಂತೆ ಪ್ರಜಾತಾಂತ್ರಿಕ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ಎಐಡಿಎಸ್‌ಒ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎನ್.ಪ್ರಮೋದ್ ಅಭಿಪ್ರಾಯಪಟ್ಟರು. ಎಐಡಿಎಸ್‌ಒ ಜಿಲ್ಲಾ ಸಮಿತಿ ಬುಧವಾರ ನಗರದ…

View More ಪ್ರಜಾತಾಂತ್ರಿಕ ಹೋರಾಟದ ಅಗತ್ಯ

4 ಹಳ್ಳಿಗಳು ಪ್ರಧಾನಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆ

ದಾವಣಗೆರೆ: ಪ್ರಧಾನಮಂತ್ರಿ ಅವರ ಮಹತ್ವಾಕಾಂಕ್ಷಿ ಆದರ್ಶ ಗ್ರಾಮ ಯೋಜನೆಗೆ ಜಿಲ್ಲೆಯ ನಾಲ್ಕು ಹಳ್ಳಿಗಳು ಆಯ್ಕೆಯಾಗಿದ್ದು, ಅವುಗಳಿಗೆ ವ್ಯವಸ್ಥಿತ ಮೂಲಸೌಲಭ್ಯ ನೀಡಿ ಸ್ಮಾರ್ಟ್ ಹಳ್ಳಿಗಳನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ…

View More 4 ಹಳ್ಳಿಗಳು ಪ್ರಧಾನಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆ

ಬೆಣ್ಣೆನಗರಿಗೆ ಬೇಕು ರಾಜಧಾನಿ ಪಟ್ಟ

ದಾವಣಗೆರೆ: ಆಡಳಿತಾತ್ಮಕ ದೃಷ್ಟಿಯಿಂದ ದಾವಣಗೆರೆ-ಹರಿಹರ ನಗರವನ್ನು 2ನೇ ರಾಜಧಾನಿ ಮಾಡುವಂತೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಆಗ್ರಹಿಸಿದರು. ನಗರದ ಗಡಿಯಾರ ಕಂಬದ ಬಳಿ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ದಾವಣಗೆರೆ-ಹರಿಹರವು…

View More ಬೆಣ್ಣೆನಗರಿಗೆ ಬೇಕು ರಾಜಧಾನಿ ಪಟ್ಟ

ಭಾವೈಕ್ಯತೆ ಮೆರೆದ ಮುಸ್ಲಿಮರು

ಜಮಖಂಡಿ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಹಾಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಉತ್ಸವದಲ್ಲಿ ಮುಸ್ಲಿಂ ಸಮಾಜದವರು ಶನಿವಾರ ಅನ್ನಸಂತರ್ಪಣೆ ಸೇವೆಗೈದು ಸೌಹಾರ್ದತೆ ಮೆರೆದರು. 11 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ…

View More ಭಾವೈಕ್ಯತೆ ಮೆರೆದ ಮುಸ್ಲಿಮರು

ಬೆಳಗಾವಿ: ಕಳಪೆ ಸೈಕಲ್ ಪರಿಶೀಲನೆಗೆ ಸಮಿತಿ ರಚನೆ

ಬೆಳಗಾವಿ: ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಿ ಬರಲು ಸರ್ಕಾರ ಉಚಿತ ವಾಗಿ ನೀಡುತ್ತಿರುವ ಸೈಕಲ್‌ಗಳ ಗುಣಮಟ್ಟ ಪರಿಶೀಲನೆಗಾಗಿ ಜಿಪಂ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಪಂ…

View More ಬೆಳಗಾವಿ: ಕಳಪೆ ಸೈಕಲ್ ಪರಿಶೀಲನೆಗೆ ಸಮಿತಿ ರಚನೆ

ಶೂ-ಸಾಕ್ಸ್ ಅನುದಾನ ಬಿಡುಗಡೆಗೊಳಿಸಿ

ದಾವಣಗೆರೆ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಶೂ-ಸಾಕ್ಸ್ ಪೂರೈಕೆಯ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ)ಸಮನ್ವಯ ವೇದಿಕೆ ಜಿಲ್ಲಾ ಘಟಕ ಆಗ್ರಹಿಸಿದೆ. ಬುಧವಾರ ಈ ಸಂಬಂಧ, ವೇದಿಕೆ…

View More ಶೂ-ಸಾಕ್ಸ್ ಅನುದಾನ ಬಿಡುಗಡೆಗೊಳಿಸಿ

ರೈತ ಆತ್ಮಹತ್ಯೆ, ಪರಿಹಾರ ಅರ್ಜಿ ತಿರಸ್ಕೃತ

ದಾವಣಗೆರೆ: ಜಿಲ್ಲಾ ಮಟ್ಟದ ರೈತರ ಆತ್ಮಹತ್ಯೆ ಪರಿಶೀಲನಾ ಸಮಿತಿ ಸಭೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆಯಿತು. ಹದಡಿ ಗ್ರಾಮದ ತಾರಮ್ಮ ಅವರ ಪತಿ ಚಂದ್ರಪ್ಪ 2018ರ ಮೇ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪರಿಹಾರ ಸಹಾಯಧನಕ್ಕಾಗಿ…

View More ರೈತ ಆತ್ಮಹತ್ಯೆ, ಪರಿಹಾರ ಅರ್ಜಿ ತಿರಸ್ಕೃತ