ಲೋಪ ಆಗದಂತೆ ಕಾರ್ಯನಿರ್ವಹಣೆ

ಉಡುಪಿ: ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಲೋಪ, ದೋಷ ಕಾಣಿಸಿಕೊಳ್ಳದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಾನುವಾರ ನಗರಸಭೆ ಕಚೇರಿ ಸತ್ಯಮೂರ್ತಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020 ಅಂಗವಾಗಿ…

View More ಲೋಪ ಆಗದಂತೆ ಕಾರ್ಯನಿರ್ವಹಣೆ

ಬೆಳಗಾವಿ: ಗಣೇಶ, ಮೊಹರಂ ಹಬ್ಬಕ್ಕೆ ಪೊಲೀಸ್ ಬಂದೋಬಸ್ತ್

ಬೆಳಗಾವಿ: ಸೆ.2ರಿಂದ ಸೆ.12ರ ವರೆಗೆ ನಡೆಯಲಿರುವ ಗಣೇಶೋತ್ಸವ ಹಾಗೂ ಸೆ.10ರಂದು ನಡೆಯಲಿರುವ ಮೊಹರಂ ಹಬ್ಬಕ್ಕೆ ಎರಡು ಹಂತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಸಾರ್ವ ಜನಿಕರು ಶಾಂತಿ-ಸೌಹಾರ್ಧತೆಯಿಂದ ಹಬ್ಬ ಆಚರಿಸಬೇಕು ಎಂದು ನಗರ ಪೊಲೀಸ್…

View More ಬೆಳಗಾವಿ: ಗಣೇಶ, ಮೊಹರಂ ಹಬ್ಬಕ್ಕೆ ಪೊಲೀಸ್ ಬಂದೋಬಸ್ತ್

ಪಾಲಿಕೆ ಆಯುಕ್ತರಾಗಿ ಗುರುದತ್ತ ಹೆಗಡೆ ನೇಮಕ

ಮೈಸೂರು: ನಗರ ಪಾಲಿಕೆ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಗುರುದತ್ತ ಹೆಗಡೆ ಅವರನ್ನು ನೇಮಕ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಶಿಲ್ಪನಾಗ್ ಅವರು ಒಂದು ವರ್ಷ ಶಿಶುಪಾಲನಾ ರಜೆ…

View More ಪಾಲಿಕೆ ಆಯುಕ್ತರಾಗಿ ಗುರುದತ್ತ ಹೆಗಡೆ ನೇಮಕ

ಪ್ರವಾಹ ಸಂತ್ರಸ್ತರ ನೆರವಿಗೆ ಕೈಜೋಡಿಸಿ

ಹುಬ್ಬಳ್ಳಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ರಾಜ್ಯದ 16 ಜಿಲ್ಲೆಗಳು ಸೇರಿ ಹು-ಧಾ ಅವಳಿನಗರದಲ್ಲೂ ಅಪಾರ ಹಾನಿಯಾಗಿವೆ. ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಪಾಲಿಕೆ ಆಯುಕ್ತ…

View More ಪ್ರವಾಹ ಸಂತ್ರಸ್ತರ ನೆರವಿಗೆ ಕೈಜೋಡಿಸಿ

ಶಿವಮೊಗ್ಗದಲ್ಲಿ 150 ಕೋಟಿ ರೂ. ನಷ್ಟ?

ಶಿವಮೊಗ್ಗ: ನಗರದಲ್ಲಿ ನೆರೆಯಿಂದ 5 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಪ್ರಾಥಮಿಕವಾಗಿ ಸುಮಾರು 150 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಮಂಗಳವಾರದೊಳಗೆ ಹಾನಿಯ ನಿಖರ ಮಾಹಿತಿ ದೊರೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ…

View More ಶಿವಮೊಗ್ಗದಲ್ಲಿ 150 ಕೋಟಿ ರೂ. ನಷ್ಟ?

ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಿಂದ ಕೊಕ್

ದಾವಣಗೆರೆ: ಬಿಸಿಎಂ ಹಾಸ್ಟೆಲ್‌ಗಳಿಂದ 1 ಸಾವಿರ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೊಕ್ ನೀಡಿರುವ ವಿಚಾರ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯ ಸಭೆಯಲ್ಲಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಕೆ.ಎಚ್.ಓಬಳಪ್ಪ ವಿಷಯ ಪ್ರಸ್ತಾಪಿಸಿದರು.…

View More ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಿಂದ ಕೊಕ್

ಪ್ಲಾಸ್ಟಿಕ್ ಮಾರುತ್ತಿದ್ದ ಅಂಗಡಿಗಳಿಗೆ ದಂಡ, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ದಾಳಿ

ಬಳ್ಳಾರಿ: ನಗರದ ಸಣ್ಣ ಮಾರ್ಕೆಟ್ ಬಳಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಗುರುವಾರ ದಾಳಿ ನಡೆಸಿದರು. ಪ್ರಿಯಾ ಮಾರ್ಕೆಟಿಂಗ್ ಎಂಬ ಮಳಿಗೆಯವರಿಗೆ 10 ಸಾವಿರ ರೂ.…

View More ಪ್ಲಾಸ್ಟಿಕ್ ಮಾರುತ್ತಿದ್ದ ಅಂಗಡಿಗಳಿಗೆ ದಂಡ, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ದಾಳಿ

ಆಯುಕ್ತ ಮೇಜರ್ ವಿರುದ್ಧ ಆಕ್ರೋಶ

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ತಪ್ಪು ಮಾಡಿದ ಶಿಕ್ಷಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿರುವ ಸಂದರ್ಭದಲ್ಲೇ, ಮತ್ತೊಂದೆಡೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ…

View More ಆಯುಕ್ತ ಮೇಜರ್ ವಿರುದ್ಧ ಆಕ್ರೋಶ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪುಣ್ಯಕಟ್ಟಿಕೊಳ್ಳಿ- ಪಾಲಿಕೆಗೆ ಬಳ್ಳಾರಿ ನಿವಾಸಿಗಳ ಮನವಿ

ಬಳ್ಳಾರಿ: ನಗರದ ಮುಖ್ಯ, ಒಳ ರಸ್ತೆಗಳಲ್ಲಿ ತಗ್ಗು ಗುಂಡಿ ಮುಚ್ಚಿ. ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ. ಕುಡಿವ ನೀರು ಸಮರ್ಪಕ ಪೂರೈಸಿ. ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಪುಣ್ಯಕಟ್ಟಿಕೊಳ್ಳಿ… ಇದು ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ…

View More ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪುಣ್ಯಕಟ್ಟಿಕೊಳ್ಳಿ- ಪಾಲಿಕೆಗೆ ಬಳ್ಳಾರಿ ನಿವಾಸಿಗಳ ಮನವಿ

ಬೆಂಗಳೂರಿನ 34ನೇ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅಲೋಕ್​​​ ಕುಮಾರ್​

ಬೆಂಗಳೂರು: ಬೆಂಗಳೂರಿನ ನೂತನ ಪೊಲೀಸ್​ ಆಯುಕ್ತರಾಗಿ ಅಲೋಕ್​​ ಕುಮಾರ್​ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಮಾಜಿ ನಗರ ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​​​​​​​ ಅವರು ನೂತನ ಆಯುಕ್ತರಿಗೆ ಅಧಿಕಾರ ದಂಡವನ್ನು ಹಸ್ತಾಂತರಿಸಿ ಹೂಗುಚ್ಛ ನೀಡಿ…

View More ಬೆಂಗಳೂರಿನ 34ನೇ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅಲೋಕ್​​​ ಕುಮಾರ್​