ಜಾಬ್​ ಕಾರ್ಡ್​ ಸಮರ್ಪಕ ಒದಿಗಿಸಿ

ಹುಣಸಗಿ; ನರೇಗಾ ಯೋಜನೆಯಡಿ ಅರ್ಹರಿಗೆ ಸಮರ್ಪಕವಾಗಿ ಜಾಬ್ಕಾಡರ್್ ಒದಗಿಸುವಂತೆ ಆಗ್ರಹಿಸಿ ಕಾಮನಟಗಿ ಗ್ರಾಮ ಪಂಚಾಯಿತಿ ಎದುರು ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೃಷಿ ಕೂಲಿಕಾರ ಸಂಘದ ಮುಖಂಡ ಬಸವರಾಜ…

View More ಜಾಬ್​ ಕಾರ್ಡ್​ ಸಮರ್ಪಕ ಒದಿಗಿಸಿ

ಸಿಎ ಕಲಿಕೆಗೆ ಆರ್ಥಿಕ ತೊಂದರೆ

ಜಮಖಂಡಿ: ನಗರದ ಬಿಎಲ್‌ಡಿಇ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಕಾಲೇಜಿಗೇ ಪ್ರಥಮ ಸ್ಥಾನ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿ ಪ್ರದೀಪ ಮಲ್ಲಿಕಾರ್ಜುನ ಬಿಜ್ಜರಗಿ, ಪ್ರತಿಶತ 95ರಷ್ಟು ಅಂಕ ಪಡೆದಿದ್ದು, ಮುಂದೆ ಸಿಎ ಮಾಡುವ ಕನಸಿದ್ದರೂ ಹಣದ ತೊಂದರೆಯಿಂದ…

View More ಸಿಎ ಕಲಿಕೆಗೆ ಆರ್ಥಿಕ ತೊಂದರೆ

ವಾಣಿಜ್ಯ ಮಳಿಗೆಗೆ ಆಕ್ಷೇಪ

 ಹಳಿಯಾಳ: ಸರ್ಕಾರದ ನಿಯಮಾವಳಿ ಮೀರಿ ಬಸ್ ಸ್ಟಾ್ಯಂಡ್ ಆವರಣಕ್ಕೆ ತಾಗಿಕೊಂಡು ಪುರಸಭೆಯು ನಿರ್ವಿುಸುತ್ತಿರುವ ವಾಣಿಜ್ಯ ಮಳಿಗೆಗೆ ಪಟ್ಟಣವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ನಾಗರಿಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಮೆರವಣಿಗೆಯಲ್ಲಿ…

View More ವಾಣಿಜ್ಯ ಮಳಿಗೆಗೆ ಆಕ್ಷೇಪ

ಚೀನಾಕ್ಕೆ ಕರ್ನಾಟಕ ಚಾಲೆಂಜ್

ಕರ್ನಾಟಕ ಸಹಿತ ಭಾರತದ ಮಾರುಕಟ್ಟೆಯ ಬಹುಭಾಗ ಆಕ್ರಮಿಸಿರುವ ಚೀನಾ ಉತ್ಪಾದಿತ ವಸ್ತುಗಳಿಂದಾಗಿ ದೇಶೀಯ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ‘ಚೀನಾದೊಂದಿಗೆ ಸ್ಪರ್ಧೆ’ (ಕಾಂಪೀಟ್ ವಿತ್ ಚೀನಾ) ಎಂಬ ವಿನೂತನ ಯೋಜನೆಯನ್ನು…

View More ಚೀನಾಕ್ಕೆ ಕರ್ನಾಟಕ ಚಾಲೆಂಜ್